Kala Sarpa Dosha: ನಿಮ್ಮ ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ಈ ಒಂದು ಕನಸು ಕಂಡಿತವಾಗಿಯೂ ಬಿದ್ದಿರುತ್ತದೆ?! ಇಂತಹ ಕೆಟ್ಟ ದೋಷಗಳನ್ನು ಎಂದಿಗೂ ಕಡೆಗಣಿಸಬೇಡಿ!
ಹೀಗೆ ನಾವಿವತ್ತು ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿ ಬಿಡುವಂತಹ ಕಾಲಸರ್ಪ ದೋಷದ ಕುರಿತು ಕೆಲವೊಂದಿಷ್ಟು ಸ್ವಾರಸ್ಯಕರ ಮಾಹಿತಿಯನ್ನು ತಿಳಿಸು ಹೊರಟಿದ್ದೇವೆ.
Kala Sarpa Dosha: ಸ್ನೇಹಿತರೆ, ಜನಜೀವನ ಆಧುನಿಕವಾದಂತೆ ಜನರು ದೇವರು ಇದ್ದಾನೆ, ದೆವ್ವಗಳಿವೆ ದೋಷಗಳಿಂದ ಮನುಷ್ಯ ಜೀವನದಲ್ಲಿ ಕಷ್ಟ ಬರುತ್ತದೆ, ಶನಿಯ ಕಾಟ ಇರುತ್ತದೆ ಅದು ಇದು ಎಂಬ ಭವಿಷ್ಯವಾಣಿಗಳನ್ನು ನಂಬುವುದಿಲ್ಲ. ಆದರೆ ಗ್ರಹ ಪಲ್ಲಟದಿಂದ ಜೀವನದಲ್ಲಿ ಸಮಸ್ಯೆ ನೋವು ತೊಂದರೆ ಎಂಬುದು ಎದುರಾದ ಮೇಲೆ ಸಂಕಟ ಬಂದಾಗ ವೆಂಕಟರಮಣ ಎಂದು ಜನರು ದೇವರ ಮೊರೆ ಹೋಗುವುದು ಸರ್ವೇಸಾಮಾನ್ಯ.
ಹೀಗೆ ನಾವಿವತ್ತು ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿ ಬಿಡುವಂತಹ ಕಾಲಸರ್ಪ ದೋಷದ ಕುರಿತು ಕೆಲವೊಂದಿಷ್ಟು ಸ್ವಾರಸ್ಯಕರ ಮಾಹಿತಿಯನ್ನು ತಿಳಿಸು ಹೊರಟಿದ್ದೇವೆ. ಆದ್ದರಿಂದ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ವಪ್ನ ಶಾಸ್ತ್ರದ ಪ್ರಕಾರ ನಾವು ಕಾಣುವ ಕನಸು ನಮ್ಮ ಭವಿಷ್ಯವನ್ನು ತಿಳಿಸುತ್ತದೆ.
ಹೆಚ್ಚಿನ ಜನರು ತಮ್ಮ ವೈಭವಪೂರಿತ ಜೀವನದ ಕನಸು ಕಂಡರೆ ಇನ್ನಷ್ಟು ಜನರು ಕನಸಿನಲ್ಲಿ ಕೆಟ್ಟ ಆತ್ಮಗಳು ತಮ್ಮ ಮೇಲೆ ದಾಳಿ ಮಾಡಿದಂತೆ ಹಾಗು ತಮ್ಮ ಪ್ರೀತಿಪಾತ್ರರು ಸಾವನ್ನಪ್ಪಿದಂತಹ ಕನಸುಗಳನ್ನು ಕಾಣುತ್ತಾರೆ.ಸರ್ಪಗಳ ದೋಷ ಇರುವವರ ನಿದ್ರೆಯಲ್ಲಿ ಹಾವು ತಮ್ಮನ್ನು ಹಟ್ಟಿ ಅಟ್ಟಿಸಿಕೊಂಡು ಬಂದಂತೆ ಅಥವಾ ಹಾವು ಸಂಪೂರ್ಣ ತಮ್ಮ ದೇಹವನ್ನು ಸುತ್ತಿ ಕೊಂಡಂತೆ ಭಾಸವಾಗುತ್ತದೆ. ಇಂತಹ ಕನಸುಗಳು ಬಂದರೆ ನಿಮ್ಮ ಜಾತಕದಲ್ಲಿ ಸರ್ಪದೋಷ ಅಥವಾ ಕಾಳಸರ್ಪದೋಷ ಇದೆ ಎಂದರ್ಥ.
ಹೀಗೆ ಎಂದಾದರೂ ಇಂತಹ ಕೆಟ್ಟ ಕನಸುಗಳು ಬಂದರೆ ಅದನ್ನು ಕಡೆಗಣಿಸದೆ ಸೂಕ್ತವಾದ ಪರಿಹಾರ ಕಂಡುಕೊಳ್ಳಿ. ನಿಮ್ಮ ಜೀವನದಲ್ಲಿ ಎಂದಾದರೂ ಹಾವಿನ ಕನಸು ಬಿದ್ದಿದ್ದರೆ ತಪ್ಪದೆ ನಮಗೆ ಹೌದು ಎಂದು ಕಾಮೆಂಟ್ ಮೂಲಕ ತಿಳಿಸಿ.
If you have Kala Sarp dosha in your horoscope, then you might have had this dream.