Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Soundarya: ಆಪ್ತಮಿತ್ರಗಳಂತಹ ಸಿನಿಮಾಗಳನ್ನು ಮಾಡಿ ಕಷ್ಟಪಟ್ಟು ದುಡಿದು ನಟಿ ಸೌಂದರ್ಯ ಕಟ್ಟಿಸಿದ ಮನೆ ಹೇಗಿದೆ? ಆ ಮನೆಯಲ್ಲಿ ಈಗ ಯಾರೆಲ್ಲ ಇದ್ದಾರೆ ಗೊತ್ತಾ?

ಅಲ್ಲದೆ ಈಗಲೂ ಕೂಡ ಮನೆಯ ಟಿವಿಯಲ್ಲಿ ಸೌಂದರ್ಯರವರ ಸಿನಿಮಾ ಬಂದರೆ ಸಾಕು ಚಾನೆಲ್ ಚೇಂಜ್ ಮಾಡದಂತೆ ಆಕೆಯ ಮನೋಜ್ಞ ಅಭಿನಯವನ್ನು ಕಣ್ತುಂಬಿಕೊಳ್ಳುವಂತಹ ಅಪ್ಪಟ ಅಭಿಮಾನಿಗಳಿದ್ದಾರೆ.

Actress Soundarya: ಸ್ನೇಹಿತರೆ, ಎಲ್ಲಾ ಸಿನಿಮಾದಲ್ಲೂ ನಟಿ ಸೌಂದರ್ಯರವರೇ ಇರಬೇಕು ಎಂದು ನಿರ್ದೇಶಕ ನಿರ್ಮಾಪಕರು ಬಯಸುತ್ತಿದ್ದಂತಹ ಕಾಲವದು. ಆಕೆ ಹೆಸರಿಗೆ ತಕ್ಕಂತೆ ಸೌಂದರ್ಯವತಿ, ಅತ್ಯದ್ಭುತ ನಟನೆ ಎಲ್ಲವನ್ನು ಮೈಗೂಡಿಸಿಕೊಂಡಂತಹ ಒಬ್ಬ ಮುದ್ದಾದ ಹೆಣ್ಣು ಮಗಳು ನಮ್ಮ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳಲ್ಲಿ ತಮ್ಮ ನಟನೆಯನ್ನು ಬೀರುತ್ತಾ ಹುಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು.

ಅಲ್ಲದೆ ಈಗಲೂ ಕೂಡ ಮನೆಯ ಟಿವಿಯಲ್ಲಿ ಸೌಂದರ್ಯರವರ ಸಿನಿಮಾ ಬಂದರೆ ಸಾಕು ಚಾನೆಲ್ ಚೇಂಜ್ ಮಾಡದಂತೆ ಆಕೆಯ ಮನೋಜ್ಞ ಅಭಿನಯವನ್ನು ಕಣ್ತುಂಬಿಕೊಳ್ಳುವಂತಹ ಅಪ್ಪಟ ಅಭಿಮಾನಿಗಳಿದ್ದಾರೆ. ಹೀಗೆ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಕೆಲವೇ ಕೆಲವು ವರ್ಷಗಳಲ್ಲಿ ಇದ್ದಂತಹ ಟಾಪ್ ನಟಿಯರನ್ನೆಲ್ಲ ಪಕ್ಕಕ್ಕಿಟ್ಟು ಅಗ್ರ ಸ್ಥಾನವನ್ನು ಅಲಂಕರಿಸಿದ ನಟಿ ಸೌಂದರ್ಯ ಆಫ್ಟರ್ ಅಪಘಾತದಿಂದಾಗಿ ಸಾವನ್ನಪ್ಪಿದರು. ಹೌದು ನಟಿ ಸೌಂದರ್ಯ ಅಭಿನಯಿಸಿದ ಕೊನೆಯ ಸಿನಿಮಾ ಎಂದರೆ ಅಭಿನಯ ಭಾರ್ಗವ ಡಾಕ್ಟರ್ ವಿಷ್ಣುವರ್ಧನ್ ಅಭಿನಯಿಸಿದ ಆಪ್ತಮಿತ್ರ ಸಿನಿಮಾದಲ್ಲಿನ ದುಷ್ಟಶಕ್ತಿಯ ನಟಿ ಸೌಂದರ್ಯರವರನ್ನು ಕೊಲೆ ಮಾಡಿದೆ ಎಂದು ಹಲವಾರು ಜನರ ಅಭಿಪ್ರಾಯವಾಗಿದ್ದಾರೆ.

ಆಕೆ ಹೆಲಿಕಾಪ್ಟರ್ ಆಕ್ಸಿಡೆಂಟ್ ನಿಂದಾಗಿಯೇ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸುತ್ತವೆ. ಹೌದು ಏಪ್ರಿಲ್ 17, 2004 ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರೋದಾಗ ಒಂದು ವಾರಕ್ಕೆ ಏಳು ತಿಂಗಳು ಗರ್ಭಿಣಿಯಾಗಿದ್ದರೂ ಎಂಬ ವರದಿಗಳು ಕೂಡ ಇದೆ. ಹೌದು ಸ್ನೇಹಿತರೆ ಇಂತಹ ಅತ್ಯದ್ಭುತ ನಟಿ ರಘು ಎಂಬುವವರನ್ನು ಪ್ರೀತಿಸಿ ತಮ್ಮ 30ನೇ ವರ್ಷಕ್ಕೆ ದಾಂಪತ್ಯ ಜೀವನ ನಡೆಸಲು ಪ್ರಾರಂಭ ಮಾಡಿದ್ದರು. ಅಲ್ಲದೆ ತನ್ನ ಪುಟ್ಟ ಕಂದಮ್ಮನ ಆಗಮನಕ್ಕಾಗಿಯು ಬಹಳ ಕಾತುರದಿಂದ ಕಾಯುತ್ತಿದ್ದರು.

ಹೀಗಿರುವಾಗ ಅವರು ಆಕೆಯ ಬಾಳಿನಲ್ಲಿ ವಿಕೃತಿಯನ್ನೇ ಮೆರೆದಿದ್ದಾನೆ ಎಂದರೆ ತಪ್ಪಾಗಲಾರದು. ತಮ್ಮ ವೃತ್ತಿ ಜೀವನದಿಂದ ಬಂದ ಹಣದಲ್ಲಿ ನಟಿ ಸೌಂದರ್ಯ ಅವರು ತಮ್ಮ ಹುಟ್ಟೂರಾದ ಮುಳುಬಾಗಿಲಿನಲ್ಲಿ ಒಂದು ಪುಟ್ಟ ಬಂಗಲೆ ಕಟ್ಟಿಸಿದ್ದರು. ಅಲ್ಲದೆ ಬಿಡುವು ಸಿಕ್ಕಾಗಲೆಲ್ಲಾ, ಶೂಟಿಂಗ್ ಇಲ್ಲದಿರುವ ಸಮಯದಲ್ಲಿ ಸೌಂದರ್ಯರವರು ತಮ್ಮ ಊರಿಗೆ ಹೋಗಿ ಅಲ್ಲಿನ ಜನರೊಡನೆ ಬಹಳ ಆತ್ಮೀಯತೆಯಿಂದ ಮಾತನಾಡುತ್ತಾ ಕಾಲ ಕಳೆಯುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Do you know the house of late Kannada actress Soundarya?

Leave a comment