Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Chiru Meghana Wedding Card: ಭಾರಿ ಚರ್ಚೆಗೊಳಗಾಗುತ್ತಿದೆ ಚಿರು ಮೇಘನಾ ಮದುವೆ ಲಗ್ನ ಪತ್ರಿಕೆ ಫೋಟೋ!! ಎರಡು ಬೇರೆ ಧರ್ಮದವರಾಗಿರುವ ಕಾರಣ ಲಗ್ನ ಪತ್ರಿಕೆಯಲ್ಲಿ ಏನೇನೆಲ್ಲ ಇದೆ ನೋಡಿ?!

ಇನ್ನು ಪ್ರತಿವಾರ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಅವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಇದ್ದೇ ಇರುತ್ತದೆ.

Chiru Meghana Wedding Card: ಸ್ನೇಹಿತರೆ, ಬರೋಬ್ಬರಿ ಏಳು ವರ್ಷಗಳ ಕಾಲ ಪ್ರೀತಿಸಿ ಮನೆಯವರೆಲ್ಲರೂ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ಮೇಘನರಾಜ್ ಚಿರಂಜೀವಿ ಸರ್ಜಾ ಇತರರಿಗೆ ಮಾದರಿ ಎಂಬಂತೆ ಅನ್ಯೋನ್ಯವಾಗಿ ಬದುಕುತ್ತಿದ್ದರು. ಆದರೆ ಈ ಜೋಡಿ ಹಕ್ಕಿಗಳ ಮೇಲೆ ಅದರ ವಕ್ರ ದೃಷ್ಟಿ ತಗುಲಿತು ಗೊತ್ತಿಲ್ಲ ನಟ ಚಿರಂಜೀವಿ ಸರ್ಜಾ ಹೃದಯಾಘಾತದ ಸಮಸ್ಯೆಯಿಂದಾಗಿ ತನ್ನ ಮುದ್ದಿನ ಮಡದಿ ಮೇಘನ ಅವರನ್ನು ತೊರೆದು ಇಹಲೋಕ ತ್ಯಜಿಸಿದ್ದಾರೆ.

ಪ್ರೀತಿಸಿದವರು ಇಲ್ಲದಿದ್ದರೇನಾಯಿತು ಪ್ರೀತಿ ಅಜರಾಮರ ಎನ್ನುವುದಕ್ಕೆ ಮೇಘನರಾಜ್ ಉದಾಹರಣೆ ಎಂದರೆ ತಪ್ಪಾಗಲಾರದು. ಹೌದು ತನ್ನ ಪತಿ ತನ್ನನ್ನು ತೊರೆದು ಎರಡು ವರ್ಷಕ್ಕೂ ಅಧಿಕ ದಿವಸಗಳಾದರೂ ತನ್ನ ಮಗುವಿನ ನಗುವಲ್ಲೆ ತಮ್ಮ ನೋವಿನ್ನು ಮರೆಯುತ್ತಿರುವ ಮೇಘನ ರಾಜ್ ಆಗಾಗ ಚಿರಂಜೀವಿ ಸರ್ಜಾ ಅವರ ಕುರಿತು ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇನ್ನು ಪ್ರತಿವಾರ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾ ಅವರ ಕುರಿತು ಒಂದಲ್ಲ ಒಂದು ವಿಶೇಷ ಮಾಹಿತಿ ಇದ್ದೇ ಇರುತ್ತದೆ. ಅದರಂತೆ ಅಭಿಮಾನಿಗಳು ಕೂಡಾ ಮೇಘನ ಮತ್ತು ಚಿರಂಜೀವಿ ಸರ್ಜಾರನ್ನು ಅಪಾರವಾಗಿ ಪ್ರೀತಿಸುತ್ತಿದ್ದು, ಚಿರುರವರ ದಿಡೀರ್ ಅಗಲಿಕೆಗೆ ಕಂಬನಿ ಮಿಡಿದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಹೆಸರಿನಲ್ಲಿ ಹತ್ತಾರು ಫ್ಯಾನ್ ಪೇಜ್ಗಳು ಕ್ರಿಯೇಟ್ ಆಗಿದ್ದು, ಚಿರು ಮತ್ತು ಮೇಘನಾ ಕುರಿತು ಒಂದಲ್ಲ ಒಂದು ವಿಷಯ ದೊಡ್ಡಮಟ್ಟದ ಸದ್ದು ಮಾಡುತ್ತಲೇ ಇರುತ್ತದೆ.

ಹೀಗಾಗಿ ನಾವಿವತ್ತು ಬಾರಿ ವೈರಲ್ ಆದ ವಿಶೇಷ ಸುದ್ದಿಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಪುಟವನ್ನು ಬರೆದಿದ್ದೇವೆ. ಹಿಂದೂ ಮತ್ತು ಕ್ರಿಶ್ಚಿಯನ್ ಎಂಬ ಎರಡು ಧರ್ಮಕ್ಕೆ ಸೇರಿದವರಾದ ಮೇಘನಾ ಮತ್ತು ಚಿರು ಮದುವೆ ಸಮಾರಂಭ ಹೇಗಿತ್ತು? ಇವರ ಮದುವೆಯ ಆಮಂತ್ರಣ ಪತ್ರದಲ್ಲಿ ಏನೇನೆಲ್ಲ ನಮೂದಿಸಲಾಗಿತ್ತು ಎಂಬ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ಮೇಘನ ರಾಜ್ ಹಾಗೂ ಚಿರಂಜೀವಿ ಸರ್ಜಾ ಬಹಳ ವರ್ಷಗಳ ಕಾಲ ಪ್ರೀತಿಸಿ 2 ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರು, ಚಿರು ಮೇಘನಾರನ್ನು ಜೊತೆಯಾಗಿ ನೋಡುವುದೇ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ ತರುತ್ತಿತ್ತು. ವಿಧಿ-ಬರಹವೋ, ದುರದೃಷ್ಟವೋ ಗೊತ್ತಿಲ್ಲ ಈ ಜೋಡಿಯ ಮೇಲೆ ಯಾರದ್ದೋ ಕಣ್ಣು ತಗುಲಿ ಮದುವೆಯಾದ ಎರಡೇ ವರ್ಷಕ್ಕೆ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಮೇಘನ ರಾಜ್ ಅವರನ್ನು ಬಿಟ್ಟು ಬಾರದ ಲೋಕಕ್ಕೆ ಮರಳಿದರು.

Chiru Meghana Wedding Card
Chiru Meghana’s wedding invitation card is going viral.

ಸದ್ಯ ಕಿರುತೆರೆಯಲ್ಲಿ ಸಕ್ಕತ್ ಸೌಂಡ್ ಮಾಡುತ್ತಿರುವ ಮೇಘನ ಬಾಳಿಗೆ ಬೆಳಕಾಗಿ ಬಂದಿರುವುದು ಅವರಿಬ್ಬರ ಪ್ರೀತಿಯ ಸಂಕೇತ ಜೂನಿಯರ್ ಚಿರು. ಸದ್ಯ ಅಭಿಮಾನಿಗಳ ಒತ್ತಾಯದ ಮೇರೆಗೆ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಿರುವ ಮೇಘನರಾಜ್ ಬಿಗ್ ಸ್ಕ್ರೀನ್ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ. ಮೇ 2, 2018 ರಂದು ಕ್ರೈಸ್ತ ಹಾಗೂ ಹಿಂದೂ ಧರ್ಮ ಎರಡಕ್ಕೂ ಸಂಬಂಧಿಸಿದ ರೀತಿ ಮದುವೆ ಮಾಡಿಕೊಂಡ ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆಯ ಮಧುರ ಕ್ಷಣಗಳು ಹೇಗಿತ್ತು??

ಮದುವೆಯ ಲಗ್ನ ಪತ್ರಿಕೆಯಲ್ಲಿ ಏನೇನೆಲ್ಲ ಬರೆದಿದ್ದಾರೆ ಎಂಬುದನ್ನು ನೀವು ಈ ಪುಟದಲ್ಲಿರುವ ಕೆಲವು ಫೋಟೋಗಳ ಮೂಲಕ ನೋಡಬಹುದಾಗಿದೆ. ಮೇಘನಾರಂತೆ ನೀವು ಕೂಡ ಚಿರಂಜೀವಿ ಸರ್ಜಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರೆ ಮಿಸ್ ಯು ಚಿರು ಎಂದು ನಮಗೆ ತಪ್ಪದೆ ಕಾಮೆಂಟ್ ಮಾಡಿ.

Chiru Meghana’s wedding invitation card is going viral.

Leave a comment