Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Vinay Prasad Husband: ನಟಿ ವಿನಯ್ ಪ್ರಸಾದ್ ಅವರ ಮಗಳು ಮತ್ತು ಗಂಡ ಯಾರು ಗೊತ್ತೆ?? ಅದೊಂದು ಅಸಮಾಧಾನದಿಂದ ಏಳೇ ವರ್ಷಕ್ಕೆ ತಮ್ಮ ಗಂಡನಿಂದ ದೂರವಾದ್ರಾ ಅಖಿಲಾಂಡೇಶ್ವರಿ!!

ಆದ್ರೆ ಸೆಲೆಬ್ರಿಟಿಗಳು ತಮ್ಮ ಸೀರಿಯಲ್ ಅಥವಾ ಸಿನಿಮಾಗಳಲ್ಲಿ ಯಶಸ್ಸು ಸಾಧಿಸಿದ ಹಾಗೆ ತಮ್ಮ ಸಾಂಸಾರಿಕ ಬದುಕಿನಲ್ಲಿ ಸಕ್ಸಸ್ ಕಾಣುವುದಿಲ್ಲ ಎಂಬುದಕ್ಕೆ ನಟಿ ವಿನಯ ಪ್ರಸಾದ್ ಅವರೇ ಉದಾಹರಣೆ.

Vinay Prasad Husband: ಸ್ನೇಹಿತರೆ, ಕಿರುತೆರೆ ಲೋಕದಲ್ಲಿ ತಮ್ಮದೇ ಆದ ವಿಶೇಷ ಗತ್ತು-ಗಾಂಭೀರ್ಯವನ್ನು ಕ್ರಿಯೇಟ್ ಮಾಡಿರುವ ನಟಿ ವಿನಯಪ್ರಸಾದ್ ಅಲಿಯಾಸ್ ಅಖಿಲಾಂಡೇಶ್ವರಿ ಕಣ್ಣುಬಿಟ್ಟರೆ ಪಾರು ಮಾತ್ರವಲ್ಲದೆ ಇಡೀ ಸೀರಿಯಲ್ ಪ್ರೇಕ್ಷಕರು ಹೆದರುತ್ತಾರೆ. ಅಷ್ಟರಮಟ್ಟಿಗೆ ಭಾವ ಪರವಶ ತುಂಬಿರುವಂತಹ ಅಭಿನಯ ಮಾಡುವಲ್ಲಿ ಈ ನಟಿ ಎತ್ತಿದ ಕೈ‌.

ಆದ್ರೆ ಸೆಲೆಬ್ರಿಟಿಗಳು ತಮ್ಮ ಸೀರಿಯಲ್ ಅಥವಾ ಸಿನಿಮಾಗಳಲ್ಲಿ ಯಶಸ್ಸು ಸಾಧಿಸಿದ ಹಾಗೆ ತಮ್ಮ ಸಾಂಸಾರಿಕ ಬದುಕಿನಲ್ಲಿ ಸಕ್ಸಸ್ ಕಾಣುವುದಿಲ್ಲ ಎಂಬುದಕ್ಕೆ ನಟಿ ವಿನಯ ಪ್ರಸಾದ್ ಅವರೇ ಉದಾಹರಣೆ. ಹೌದು ಸ್ನೇಹಿತರೆ ಅದೊಂದು ಇರಿಸುಮುರಿಸಿನಿಂದಾಗಿ ಏಳು ವರ್ಷಕ್ಕೆ ಮುರಿದುಬಿದ್ದ ಇವರ ಸಂಸಾರ ಮತ್ತೆ ಒಂದಾಗಲಿಲ್ಲ.

ವಿನಯ ಪ್ರಸಾದ್ ಅವರ ಗಂಡ ಯಾರು? ಮಗಳು ಹೇಗಿದ್ದಾಳೆ ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ನಟಿ ವಿನಯ ಪ್ರಸಾದ್ ಅವರ ಆರಂಭಿಕ ಸಿನಿಮಾ ಮಧ್ವಾಚಾರ್ಯ ಶೂಟಿಂಗ್ ಸಮಯದಲ್ಲಿ ವಿಆರ್ ಕೆ ಪ್ರಸಾದ್ ಅವರ ಪರಿಚಯ ಆಗುತ್ತದೆ.

Vinay Prasad Husband
Do you know who is the daughter and husband of actress Vinay Prasad?

ಅಲ್ಲದೆ ಸೆಟ್ ನಲ್ಲಿ ಯಾರು ಹಸಿವಿನಿಂದ ಇರಬಾರದು ಅದೆಂತಹ ಪರಿಸ್ಥಿತಿ ಇದ್ದರೂ ಕೂಡ ಮನುಷ್ಯ ತನ್ನ ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಕಷ್ಟಪಡಬಾರದು, ಎಂದು ತಮ್ಮ ಸ್ವಂತ ಹಣದಿಂದ ಕೆಲಸ ಮಾಡುವವರೆಲ್ಲರಿಗೂ ಊಟ ತರಿಸಿಕೊಳ್ಳುತ್ತಿದ್ದ ಕೃಷ್ಣಪ್ರಸಾದ್ ಅವರ ಸಹಾಯ ಮನೋಭಾವ ವಿನಯ ಅವರ ಮನಸ್ಸಿನಲ್ಲಿ ಪ್ರೀತಿ ಚಿಗುರುವಂತೆ ಮಾಡುತ್ತದೆ.

ಅಲ್ಲದೆ ಮದುವೆಯಾದ ನಂತರ ಯಾವ ಹೆಣ್ಣುಮಕ್ಕಳು ಕೂಡ ಮನೆಯಲ್ಲೇ ಕೂರ ಬಾರದು ಅವರನ್ನು ತಮ್ಮ ಕಲೆಯಲ್ಲಿ ಪ್ರೋತ್ಸಾಹಿಸುವಂತಹ ಗಂಡ ಸಿಗಬೇಕು ಎಂಬುದು ವಿನಯ ಅವರಲ್ಲಿ ಇದ್ದಂತಹ ಆಸೆ. ಅದರಂತೆ ಕೃಷ್ಣಪ್ರಸಾದ್ ಅವರು ಕೂಡ ಮದುವೆಯಾದ ನಂತರವೂ ತಮ್ಮ ಶೂಟಿಂಗ್ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ವಿನಯ ಅವರಿಗೆ ಹೇಳಿದಾಗ ಜಗತ್ತಿನ ಅತ್ಯಂತ ಹರುಷದಾಯಕ ಹೆಂಡತಿ ನಟಿ ವಿನಯ ಪ್ರಸಾದ್ ಅವರು ಆಗಿರುತ್ತಾರೆ.

Vinay Prasad Husband
Do you know who is the daughter and husband of actress Vinay Prasad?

ಅಲ್ಲದೆ ಮದುವೆಯದ ಒಂದುವರೆ ವರ್ಷದೊಳಗೆ ಪ್ರಥಮ ಎಂಬ ಮುದ್ದಾದ ಹೆಣ್ಣು ಮಗಳು ಕೂಡ ಜನಿಸುತ್ತಾಳೆ. ಇವರಿಬ್ಬರ ಸಂಸಾರಿಕ ಜೀವನ ಬಹಳ ಸುಗಮವಾಗಿರುತ್ತದೆ ಆದರೆ ಕೃಷ್ಣಪ್ರಸಾದ್ ಯಾವುದೇ ಪಾರ್ಟಿ ಹಾಗೂ ಇನ್ನಿತರ ಸಾಮಾಜಿಕ ಕೆಲಸಗಳಿಗಾಗಿ ಹೊರಹೊರಟರೆ ಅವರನ್ನು ನಟಿ ವಿನಯ ಪ್ರಸಾದ್ ಅವರ ಗಂಡ ಎಂದು ಗುರುತಿಸುತ್ತಿದ್ದರು. ಈ ಕಾರಣದಿಂದಾಗಿ ಇವರಿಬ್ಬರ ನಡುವೆ ಶುರುವಾದಂತಹ ಅಸಮಧಾನ ಡೈವರ್ಸ್ ಅಂತಕ್ಕೆ ಹೋಗಿ ಮದುವೆಯಾದ ಕೇವಲ ಎಂಟೇ ವರ್ಷಕ್ಕೆ ಇಬ್ಬರೂ ವಿಚ್ಛೇದನ ಪಡೆದು ದೂರವಾಗುತ್ತಾರೆ.

Do you know who is the daughter and husband of actress Vinay Prasad?

Leave a comment