Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ramya Krishna: 50 ವರ್ಷ ದಾಟಿದರೂ ದೇವತೆಯಂತೆ ಕಾಣುವ ನಟಿ ರಮ್ಯಕೃಷ್ಣ ಅವರ ಮನೆ ಹೇಗಿದೆ?? ಹಲವಾರು ವರ್ಷಗಳಿಂದ ಸಿನಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಈಕೆ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಗೊತ್ತಾ??

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿರುವ ತಮ್ಮ ಅಭಿನಯದ ರುಚಿಯನ್ನು ಜನರಿಗೆ ತೋರಿಸುವ ಮೂಲಕ 275 ಅಧಿಕ ಸಿನಿಮಾಗಳನ್ನು ಮಾಡಿ

Ramya Krishna: ಸ್ನೇಹಿತರೆ, ಅತಿ ಚಿಕ್ಕ ವಯಸ್ಸಿನಿಂದಲೂ ಸಿನಿಮಾರಂಗದಲ್ಲಿ ಆಡಿ ಬೆಳೆದು ಈಗಿನ ನಟರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ನಟಿ ರಮ್ಯಕೃಷ್ಣ ಅವರ ಅಭಿನಯಕ್ಕೆ ಮನಸ್ಸೋಲದಂತಹ ಜನರಿಲ್ಲ ಬಿಡಿ. ಇನ್ನೂ ದೇವರಂತೆ ಮೇಕಪ್ ಮಾಡಿಕೊಂಡು ತೆರೆಯಮೇಲೆ ಬಂದರೆ ಸಾಕ್ಷಾತ್ ದೇವಿಯೇ ಎದುರಿಗೆ ಬಂದು ನಿಂತಂತೆ ಭಾಸವಾಗುತ್ತದೆ. ಅಷ್ಟರಮಟ್ಟಿಗೆ ತಮ್ಮ ಕಣ್ಣೋಟದಿಂದಲೇ ಅಭಿಮಾನಿಗಳ ಮನಸ್ಸನ್ನು ಗೆಲ್ಲುವ ಅತ್ಯದ್ಭುತ ನಟಿ ಈಕೆ.

ಹೌದು ಸ್ನೇಹಿತರೆ ಆ ಕಾಲದಿಂದಲೂ ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವ ಈ ನಟಿ ತಮ್ಮ ವೃತ್ತಿ ಜೀವನದಿಂದ ಸಂಪಾದಿಸಿರುವ ಒಟ್ಟು ಆಸ್ತಿ ಮೌಲ್ಯ ಎಷ್ಟು? ಅವರ ಮನೆ ಹೇಗಿದೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಆಗಿನ ಬನರಸ್ ಬಾಬು, ರಿಪಬ್ಲಿಕ್ ಹಾಗೂ ನಮ್ಮ ಕನ್ನಡದ ನೀಲಂಬರಿ ಇಂದ ಹಿಡಿದು ಈಗಿನ ಬಾಹುಬಲಿ, ಬಂಗಾರ ರಾಜು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅತ್ಯದ್ಭುತ ಅಭಿನಯ ಮಾಡಿರುವಂತಹ ನಟಿ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿರುವ ತಮ್ಮ ಅಭಿನಯದ ರುಚಿಯನ್ನು ಜನರಿಗೆ ತೋರಿಸುವ ಮೂಲಕ 275 ಅಧಿಕ ಸಿನಿಮಾಗಳನ್ನು ಮಾಡಿ ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲದಂತಹ ದುಬಾರಿ ಸಂಭಾವನೆಯನ್ನು ಪಡುತ್ತಿದ್ದಾರೆ. ವಿಷ್ಣುವರ್ಧನ್ ಅವರ ಕಾಲದಿಂದಲೂ ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಸಿಕೊಂಡಿರುವ ಈಕೆ ಬರೋಬ್ಬರಿ 50 ಕೋಟಿಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಇವರ ಪತಿ ಕೂಡ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚಿಗಷ್ಟೇ ಭವ್ಯ ಬಂಗಲೆಯೊಂದನ್ನು ಕೂಡ ಖರೀದಿಸಿದ್ದರು. ಈ ಕೆಳಗಿನ ವಿಡಿಯೋ ಮೂಲಕ ನೀವು ರಮ್ಯಕೃಷ್ಣ ಅವರ ಬಳಿ ಇರುವ ಕಾರು, ಮನೆ ಹಾಗೂ ಮಕ್ಕಳ ಫೋಟೋಗಳನ್ನು ನೋಡಬಹುದಾಗಿದೆ. ಹೀಗಾಗಿ ಇದನ್ನು ತಪ್ಪದೆ ವೀಕ್ಷಿಸಿ.

Actress Ramya Krishna’s assets, lifestyle, and home tour

Leave a comment