Actress Sumitra: ಹಿರಿಯ ನಟಿ ಸುಮಿತ್ರಾ ಅವರ ಗಂಡ ಯಾರು? ಇಬ್ಬರು ಮುದ್ದಾದ ಹೆಣ್ಣುಮಕ್ಕಳು ಹೇಗಿದ್ದಾರೆ ಗೊತ್ತೇ? ಅವರು ಕೂಡ ಕನ್ನಡದ ಫೇಮಸ್ ನಟಿಯರೇ!!
1976 ರ ಮಲಯಾಳಂ ಸಿನಿಮಾ ಒಂದರ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಸುಮಿತ್ರಾ, ಅನಂತರ ತಮಿಳು, ತೆಲುಗು, ಕನ್ನಡ, ಸೇರಿದಂತೆ ಪಂಚ ಭಾಷೆಗಳಲ್ಲಿ
Actress Sumitra: ಸ್ನೇಹಿತರೆ, ನಟಿ ಸುಮಿತ್ರಾ ಅವರು ಅಭಿನಯಿಸಿದಂತಹ ಆಗಿನ ಸಿನಿಮಾಗಳೇ ಇಲ್ಲ ಎಂದರೆ ತಪ್ಪಾಗಲಾರದು. ಎಲ್ಲಾ ಸಿನಿಮಾದಲ್ಲಿಯೂ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಸುಮಿತ್ರ ಅವರ ಅತ್ಯದ್ಭುತ ನಟನೆಯನ್ನು ಎಂದಾದರೂ ಮರೆಯಲು ಸಾಧ್ಯವೇ? ನಟನೆ ಎನ್ನುವುದಕ್ಕಿಂತ ಸುಮಿತ್ರಾ ಅವರು ನಿಜಜೀವನದಲ್ಲಿ ಹೇಗಿರುತ್ತಿದ್ದರು ಅದಕ್ಕೆ ಸರಿಹೊಂದುವಂತಹ ಪಾತ್ರೆಗಳು ಹೆಚ್ಚಾಗಿ ಸಿಗುತ್ತಿತ್ತು.
ಆದ್ದರಿಂದ ಪರಕಾಯ ಪ್ರವೇಶ ಮಾಡುವ ಮೂಲಕ ಒಂದು ಕೈ ಮೇಲಾಗಿ ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ತಾಳ್ಮೆ ಸಹನೆ ಎಲ್ಲದಕ್ಕೂ ಮಾದರಿ ಎನ್ನುವಂತಹ ಅಭಿನಯ ಇವರದ್ದು, ಇಂತಹ ಅದ್ಭುತ ನಟಿಯ ಗಂಡ ಯಾರು ಇಬ್ಬರು ಮಕ್ಕಳು ಹೇಗಿದ್ದಾರೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
1976 ರ ಮಲಯಾಳಂ ಸಿನಿಮಾ ಒಂದರ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ಸುಮಿತ್ರಾ, ಅನಂತರ ತಮಿಳು, ತೆಲುಗು, ಕನ್ನಡ, ಸೇರಿದಂತೆ ಪಂಚ ಭಾಷೆಗಳಲ್ಲಿ ತಮ್ಮ ಅದ್ಭುತ ನಟನೆಯ ಛಾಪನ್ನು ಬೀರಿದವರು. ರವಿಚಂದ್ರನ್ ಅವರ ತಾಯಿಯಾಗಿ ರಾಮಾಚಾರಿ ಸಿನಿಮಾದಲ್ಲಿ ಕಾಣಿಸಿಕೊಂಡರು, ಡಾಕ್ಟರ್ ವಿಷ್ಣುವರ್ಧನ್ ಅವರ ಅತ್ತಿಗೆಯಾಗಿ ಕರ್ಣ ಸಿನಿಮಾದಲ್ಲಿ ಕಾಣಿಸಿಕೊಂಡರು.
ಶಿವಾಜಿ, ಅನಂತ್ ನಾಗ್, ರವಿಚಂದ್ರನ್, ವಿಷ್ಣುವರ್ಧನ್, ರಜನಿಕಾಂತ್, ಕಮಲ್ ಹಾಸನ್ ಹೀಗೆ ಆಗಿನ ಕಾಲದ ಎಲ್ಲ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಂತಹ ಭಾಗ್ಯ ಇವರದು, ಡಾಕ್ಟರ್ ರಾಜೇಂದ್ರ ಬಾಬು ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮಿತ್ರ ಅವರಿಗೆ ಉಮಾ ಮಹೇಶ್ವರಿ ಮತ್ತು ನಕ್ಷತ್ರ ಎಂಬ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಹೌದು ಮಹೇಶ್ವರಿ ಅವರನ್ನು ಕಲ್ಲರಳಿ ಹೂವಾಗಿ, ಉಪ್ಪಿದಾದ ಎಂಬಿಬಿಎಸ್ನಂತಹ ಸಿನಿಮಾಗಳಲ್ಲಿ ಕಾಣಬಹುದು.
ಅದರಂತೆ ನಟಿ ನಕ್ಷತ್ರ ಅವರನ್ನು ಹರೇ ರಾಮ ಹರೇ ಕೃಷ್ಣ, ಗೋಕುಲ, ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇವರ ಸುಂದರ ಕುಟುಂಬದ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
Do you know who the husband and two daughters of veteran actress Sumitra are?