Mangalya Dosha: ಮಾಂಗಲ್ಯ ದೋಷ ಎಂದರೇನು? ಇದರಿಂದ ಸ್ತ್ರೀಯರು ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾರೆ? ಇದರ ಪರಿಹಾರಕ್ಕೆ ಮಾಡಬೇಕಾದ ಕೆಲಸವಾದರೂ ಏನು ಗೊತ್ತು?
ಹೀಗಿರುವಾಗ ನಾವಿವತ್ತು ಮಾಂಗಲ್ಯ ದೋಷ ಎಂದರೇನು? ಅದರಿಂದ ಸ್ತ್ರೀಯರು ಏನಿಲ್ಲ ಕಷ್ಟಗಳನ್ನು ಅನುಭವಿಸುತ್ತಾರೆ? ಇದನ್ನು ಪರಿಹರಿಸಿಕೊಳ್ಳುವುದು ಹೇಗೆ?
Mangalya Dosha: ಸ್ನೇಹಿತರೆ, ಇತ್ತೀಚಿನ ಜನರು ಸಾಕಷ್ಟು ಧಾರ್ಮಿಕ ಆಚರಣೆಗಳ ಮೊರೆಹೋಗುತ್ತಿದ್ದಾರೆ. ಹೌದು ಕೊರೋನಾ ಎಂಬ ಮಹಾ ಮಾರಿಯೂ ಬಂದು ಹೋದ ಮೇಲೆ ದೇವರು ನಿಜವಾಗಿಯೂ ಇದ್ದಾನೆ. ನಮ್ಮನ್ನು ಈ ಹೆಮ್ಮಾರಿಯಿಂದ ಬದುಕಿಸಿದ್ದಾನೆ ಎಂದು ದೈವಿಕ ಶಕ್ತಿಯನ್ನು ನಂಬುತ್ತಿದ್ದಾರೆ. ಇನ್ನೂ ಆಗಿನಿಂದಲೂ ದೈವಭಕ್ತಿಯನ್ನು ಹೆಚ್ಚಿಸಿಕೊಂಡಿರುವಂತಹ ಜನರು ಪ್ರತಿನಿತ್ಯ ನವಗ್ರಹ ಪೂಜೆ, ಹೋಮ, ಹವನಗಳನ್ನು ಮಾಡಿಕೊಂಡು ತಮಗೆ ತಮ್ಮ ಕುಟುಂಬಕ್ಕೆ ಯಾವುದೇ ರೀತಿಯಾದಂತಹ ಕಷ್ಟ ಬಾರದೇ ಇರಲಿ ಎಂದು ಬೇಡುತಲಿರುತ್ತಾರೆ.
ಹೀಗಿರುವಾಗ ನಾವಿವತ್ತು ಮಾಂಗಲ್ಯ ದೋಷ ಎಂದರೇನು? ಅದರಿಂದ ಸ್ತ್ರೀಯರು ಏನಿಲ್ಲ ಕಷ್ಟಗಳನ್ನು ಅನುಭವಿಸುತ್ತಾರೆ? ಇದನ್ನು ಪರಿಹರಿಸಿಕೊಳ್ಳುವುದು ಹೇಗೆ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಜಾತಕದಲ್ಲಿ ಎಂಟನೇ ಮನೆಯ ಗುರು ಉಚ್ಚನಾಗಿದ್ದರೆ ಮಾಂಗಲ್ಯ ದೋಷ ವರದಿಯಾಗುತ್ತದೆ. ಆ ಸಂದರ್ಭದಲ್ಲಿ ಮದುವೆಯದಂತಹ ಸ್ತ್ರೀಪುರುಷರು ದೂರ ವಾಗುವಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಸ್ತ್ರೀ ಪುರುಷರ ನಡುವೆ ವೈಮನಸ್ಸು, ಮನಸ್ತಾಪ, ಸಂತಾನಭಾಗ್ಯ ಇಲ್ಲದಿರುವುದು, ಕೋರ್ಟು ಮೆಟ್ಟಿಲೇರುವಂತಹ ಪರಿಸ್ಥಿತಿಯು ಕೂಡ ಒದಗಿಬರುತ್ತದೆ. ಹೀಗಾಗಿ ಇಂತಹ ದೋಷವನ್ನು ಎಂದು ಕೂಡ ನೆಗ್ಲೆಟ್ ಮಾಡದೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಹೌದು ಸ್ನೇಹಿತರೆ ಅಷ್ಟಮಂಗಳ ಹೋಮ, ವೈವಾಹಿಕ ದೋಷ ನಿವಾರಣ ಹೋಮ, ಬಲಿಷ್ಠ ಸುಹಾಸಿನಿ ಹೋಮಗಳನ್ನೂ ನಿರ್ವಿಘ್ನವಾಗಿ ನೆರವೇರಿಸಿದಲ್ಲಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಬಂದಂತಹ ಇರಿಸುಮುರಿಸು ದೂರವಾಗಿ ಮಾಂಗಲ್ಯ ದೋಷದಿಂದ ಮುಕ್ತಿಹೊಂದಿತ್ತೀರ. ಈ ಮೇಲ್ಕಂಡ ಪರಿಹಾರಗಳನ್ನು ಮಾಡಿದಲ್ಲಿ ಯಾವುದೇ ನಿರ್ವಿಘ್ನ ವಿಲ್ಲದೆ ಮದುವೆ-ಮುಂಜಿ ಕಾರ್ಯಗಳು ನಡೆಯುತ್ತದೆ.
What is Mangalya Dosha?