Money in Dream: ಹಣದ ಕನಸುಬಿದ್ದರೆ ನೀವು ಶ್ರೀಮಂತರಾಗುವಿರೇ ಅಥವಾ ಬಡವರಾಗಿರುವಿರೇ?! ಲಕ್ಷ್ಮೀದೇವಿಯ ಸ್ವರೂಪವಾಗಿರುವ ನಾಣ್ಯ ಕನಸಿನಲ್ಲಿ ಬಂದರೆ ತಪ್ಪದೇ ಈ ಒಂದು ಕೆಲಸವನ್ನು ಮಾಡಿ!!
ಕನಸುಗಳಲ್ಲಿ ಹಲವು ರೀತಿಯಿದೆ ಅದರಲ್ಲೂ ದೆವ್ವದ ಹಾಗೂ ಕೆಟ್ಟ ರೀತಿಯ ಶಕ್ತಿಗಳು ನಮ್ಮ ಮೇಲೆ ಆಕ್ರಮಣ ಮಾಡಲು ಬರುತ್ತಿರುವಂತಹ ಕಲಿಸುವ ಮನುಷ್ಯನನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ.
Money in Dream: ಸ್ನೇಹಿತರೆ, ಮನುಷ್ಯ ಇದ್ರೆ ಮಾಡುವ ಸಮಯದಲ್ಲಿ ಆತನಿಗೆ ಒಳ್ಳೆಯ ಹಾಗೂ ಕೆಟ್ಟ ರೀತಿಯದಂತಹ ಕನಸುಗಳು ಬೀಳುವುದು ಸಹಜ. ಹೀಗೆ ನಿದ್ರೆಯಲ್ಲಿ ಕನಸು ಬರಲಿಲ್ಲವಾದರೆ ನಿದ್ರೆ ಅಪೂರ್ಣವೆಂದು ಭಾವಿಸಲಾಗುತ್ತದೆ. ರಾತ್ರಿಯಿಂದ ಬೆಳಿಗ್ಗೆಯವರೆಗೂ ಸಂಪದ ಕನಸು ಬಿದ್ದರೆ ನಿದ್ರೆಯೂ ಸಂಪೂರ್ಣ ಹಾಗೂ ಮನುಷ್ಯ ಆ ದಿನ ಬಹಳ ಲವಲವಿಕೆಯಿಂದ ಇರುತ್ತದೆ ಎಂದು ವಿಜ್ಞಾನ ತಿಳಿಸುತ್ತದೆ.
ಕನಸುಗಳಲ್ಲಿ ಹಲವು ರೀತಿಯಿದೆ ಅದರಲ್ಲೂ ದೆವ್ವದ ಹಾಗೂ ಕೆಟ್ಟ ರೀತಿಯ ಶಕ್ತಿಗಳು ನಮ್ಮ ಮೇಲೆ ಆಕ್ರಮಣ ಮಾಡಲು ಬರುತ್ತಿರುವಂತಹ ಕಲಿಸುವ ಮನುಷ್ಯನನ್ನು ಬೆಚ್ಚಿಬೀಳಿಸುವಂತೆ ಮಾಡುತ್ತದೆ. ಕೆಲವೊಮ್ಮೆ ಹಾಸಿಗೆಯನ್ನು ಒದ್ದೆ ಮಾಡಿಬಿಡುತ್ತದೆ. ಇನ್ನು ದೇವಿ ನಿಮ್ಮ ಕನಸಿನಲ್ಲಿ ಬಂದರೆ ಏನಾಗುತ್ತದೆ ಎಂಬುದನ್ನು ನಾವು ಅದಾಗಲೇ ಹಿಂದಿನ ಪುಟದಲ್ಲಿಯೇ ತಿಳಿಸಿದ್ದೇವೆ.
ನಾನಿವತ್ತು ಲಕ್ಷ್ಮೀದೇವಿಯ ಸ್ವರೂಪವಾದ ನಾಣ್ಯ ಅಥವಾ ಕಾಸಿನ ಕನಸುಗಳು ಬಿದ್ದರೆ ನೀವು ಮುಂದಿನ ಜೀವನದಲ್ಲಿ ಶ್ರೀಮಂತರಾಗುತ್ತೀರಾ ಅಥವಾ ಬಡವರಾಗುವಿರಾ ಎಂಬುದನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇನ್ನು ಸ್ವಪ್ನ ಶಾಸ್ತ್ರದ ಪ್ರಕಾರ ನಮಗೆ ತಿಳಿಯದ ಮೂಲಗಳಿಂದ ಹಣ ನಮ್ಮ ಕೈಸೇರಿದ ಕನಸುಬಿದ್ದರೆ ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಕ ಸ್ಥಿತಿಯು ಸದೃಢವಾಗಿದೆ ಹಾಗೂ ನಿಮ್ಮ ಕೈಸೇರಬೇಕಾದಂತಹ ಹಣ ಅತಿ ಬೇಗ ಒದಗಿಬರಲಿದೆ ಎಂದರ್ಥ. ಇನ್ನು ವ್ಯಕ್ತಿಯು ಬ್ಯಾಂಕ್ ಖಾತೆಗೆ ತಮ್ಮ ಹಣವನ್ನು ಠೇವಣಿ ಮಾಡುವಂತಹ ಕನಸು ಬಿದ್ದರೆ ಶುಭ ಸೂಚಕ.
ಇನ್ನು ಕನಸಿನಲ್ಲಿ ನಾಣ್ಯಗಳನ್ನು ಎಣಿಸುತ್ತಿರುವುದು ಅಥವಾ ನಾಣ್ಯಗಳ ರಾಶಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಹಣದ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಸ್ವಪ್ನ ಶಾಸ್ತ್ರ ತಿಳಿಸುತ್ತದೆ. ಈ ಮೇಲ್ಕಂಡ ರೀತಿಯ ಯಾವ ಸ್ವಪ್ನ ನಿಮಗೆ ಬಿದ್ದಿದೆ ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.
What does it mean to see money in your dream?