Darshan marriage card: ಭಾರಿ ಸಂಚಲನ ಸೃಷ್ಟಿಸುತ್ತಿದೆ ಡಿ ಬಾಸ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮದುವೆ ಲಗ್ನ ಪತ್ರಿಕೆ!! ಅಂತದ್ದೇನಿದೆ ನೀವೇ ನೋಡಿ!
ಹೀಗೆ ಹಲವಾರು ಪಾರ್ಟಿಗಳಲ್ಲಿ ಹಾಗೂ ಮದುವೆ ಸಮಾರಂಭಗಳಲ್ಲಿ ವಿಜಯಲಕ್ಷ್ಮಿಯವರನ್ನು ನೋಡುತ್ತಿದ್ದಂತಹ ದರ್ಶನ್ಗೆ ಹಾಗೂ ದರ್ಶನ್ ಅವರ ಎತ್ತರಕ್ಕೆ ಮಾರಿ ಹೋದ ವಿಜಯಲಕ್ಷ್ಮಿ
Darshan marriage invitation card: ಸ್ನೇಹಿತರೆ, ಸ್ಯಾಂಡಲ್ವುಡ್ನ ಮೋಸ್ಟ್ ಬ್ಯೂಟಿಫುಲ್ ಕಪಲ್ಗಳೆಂದೇ ಕರೆಸಿಕೊಳ್ಳುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮಿ ಅದೆಷ್ಟೋ ಪ್ರೇಮಿಗಳಿಗೆ ಇನ್ಸ್ಪಿರೇಷನ್ ಎಂದರೆ ತಪ್ಪಾಗಲಾರದು. ತಮ್ಮ ನಡುವೆ ಅದೆಷ್ಟೇ ವೈಮನಸ್ಸು ಭಿನ್ನಾಭಿಪ್ರಾಯಗಳು ಬಂದರು ಎಲ್ಲವನ್ನೂ ದಾಟಿ ಮುಂದೆ ನಡೆದರೆ ಸಂಸಾರ ಸುಖವಾಗಿರುತ್ತದೆ ಎಂಬುದನ್ನು ದರ್ಶನ್ ಹಂತಹಂತವಾಗಿ ಪ್ರೊ ಮಾಡುತ್ತಾ ಬಂದಿದ್ದಾರೆ. ಈ ಕಾರಣಕ್ಕೆ ಅದೆಷ್ಟೋ ಅಭಿಮಾನಿಗಳ ಪಾಲಿನ ಆರಾಧ್ಯ ದೈವರಾಗಿ ನಟ ದರ್ಶನ್ ಇಂದು ನಮ್ಮೆಲ್ಲರ ಮಧ್ಯ ಅತ್ಯದ್ಭುತ ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಹೀಗಿರುವಾಗ ನಾವಿವತ್ತು ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮದುವೆ ಲಗ್ನಪತ್ರಿಕೆ ಹೇಗಿತ್ತು?? ಮದುವೆ ಕಾರ್ಡ್ನಲ್ಲಿ ಏನೇನೆಲ್ಲ ನಮೂದಿಸಲಾಗಿತ್ತು ಎಂಬ ಮಾಹಿತಿಯನ್ನು ವಿವರಿಸಲು ಈ ಪುಟವನ್ನು ಬರೆದಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಓರ್ವ ಕಾಮನ್ ಫ್ರೆಂಡ್ ಮೂಲಕ ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಸ್ನೇಹ ಪರಿಚಯ ಪ್ರೀತಿಗೆ ತಿರುಗುತ್ತದೆ.
ಹೀಗೆ ಹಲವಾರು ಪಾರ್ಟಿಗಳಲ್ಲಿ ಹಾಗೂ ಮದುವೆ ಸಮಾರಂಭಗಳಲ್ಲಿ ವಿಜಯಲಕ್ಷ್ಮಿಯವರನ್ನು ನೋಡುತ್ತಿದ್ದಂತಹ ದರ್ಶನ್ಗೆ ಹಾಗೂ ದರ್ಶನ್ ಅವರ ಎತ್ತರಕ್ಕೆ ಮಾರಿ ಹೋದ ವಿಜಯಲಕ್ಷ್ಮಿ ಅವರ ಮನಸ್ಸಿನಲ್ಲಿ ಪ್ರೀತಿ ಮೂಡುತ್ತದೆ. ಅಲ್ಲದೆ ಸಿನಿಮಾಗಳಲ್ಲಿ ಖಡಕ್ಕಾಗಿ ನಿಂತು ಕಳ್ಳರ ಸದೆಬಡೆಯುವ ಐರಾವತನಿಗೆ ವಿಜಯಲಕ್ಷ್ಮಿಯವರ ಮುಂದೆ ನಿಂತು ಪ್ರೇಮನಿವೇದನೆ ಮಾಡುವುದು ಕೊಂಚ ಕಷ್ಟಕರವಾದ ಕೆಲಸವೆನಿಸಿತ್ತಂತೆ.
ಹಂಗೋ ಹಿಂಗೋ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿಕೊಂಡು ಮನೆಯವರೆಲ್ಲರ ಒಪ್ಪಿಗೆ ಪಡೆದು ಮೇ 14 2020 ರಂದು ದರ್ಶನ್ ತೂಗುದೀಪ ಮತ್ತು ವಿಜಯಲಕ್ಷ್ಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಕೆಳಗಿನ ಫೋಟೋದಲ್ಲಿ ದರ್ಶನ್ ಅವರ ಲಗ್ನಪತ್ರಿಕೆ ಹೇಗಿತ್ತು?? ಏನೇನೆಲ್ಲಾ ನಮೂದಿಸಲಾಗಿದೆ ಎಂಬುದನ್ನು ಸ್ವಾರಸ್ಯಕರವಾಗಿ ತಿಳಿಯಬಹುದಾಗಿದ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.