Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Chanakya Niti: ಇಂತಹ ಜನರ ಮಧ್ಯೆ ಎಂದಿಗೂ ಇರಬೇಡಿ!! ಈ ಮೂರು ಲಕ್ಷಣ ಹೊಂದಿರುವ ಜನರೇನಾದರೂ ನಿಮ್ಮ ಜೊತೆಗಿದ್ದರೆ ಲೈಫ್ ಲಾಂಗ್ ಅವರಿಂದ ದೂರವಿರುವುದು ಒಳ್ಳೆಯದು!!

ನಮ್ಮ ಸಮಾಜದಲ್ಲಿ ಸಹಾಯ ಮಾಡುವುದನ್ನು ಒಂದು ಒಳ್ಳೆಯ ಸಂಸ್ಕಾರ ಎಂದು ತಿಳಿಯಲಾಗಿದೆ. ಯಾರಿಗಾದರೂ ಸಹಾಯ ಮಾಡಬೇಕು ಎಂದು ನಮಗೆ ಅರಿವಾದರೆ ತಕ್ಷಣ ಸಹಾಯ ಮಾಡಲು ಮುಂದಾಗುತ್ತೇವೆ.

Chanakya Niti: ಸ್ನೇಹಿತರೆ, ಚಾಣಕ್ಯನು ಇತ್ತೀಚಿನ ಜನರಿಗೆ ಹೇಳಿಮಾಡಿಸಿದಂತಹ ಅನೇಕ ನೀತಿ-ನಿಯಮಗಳನ್ನು ಉತ್ತಮ ಪ್ರೀತಿ ಗ್ರಂಥದಲ್ಲಿ ರಚಿಸಿ ಹೋಗಿದ್ದಾನೆ. ಹಿಂದಿನ ಕಾಲದ ರಾಜರುಗಳು ಕೂಡ ಚಾಣಕ್ಯನ ಮಾತನ್ನು ತಪ್ಪದೆ ಪಾಲಿಸುತ್ತಿದ್ದರು, ಹೀಗಿರುವಾಗ ನಾವಿವತ್ತು ಚಾಣಕ್ಯನೀತಿಯಲ್ಲಿರುವ ಒಂದು ವಿಶೇಷ ಪುಟದ ಕುರಿತು ಮಾಹಿತಿ ನೀಡಲು ಈ ಪುಟವನ್ನು ಬರೆದಿದ್ದೇವೆ.

ಶ್ರೇಷ್ಠ ರಾಜಸ್ಥಾನದಲ್ಲಿದ್ದಂತಹ ಅತ್ಯದ್ಭುತ ಕವಿಯಾದ ಚಾಣಕ್ಯ ಜನರು ತಮ್ಮಜೀವನವನ್ನು ಸುಖಮಯ ಮತ್ತು ಸಫಲವನ್ನಾಗಿಸಲು ಕೆಲವು ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ. ಚಾಣಕ್ಯರು ಈ ಮೂರು ವ್ಯಕ್ತಿಗೆ ಸಹಾಯ ಮಾಡಲೇಬಾರದು ಎಂದು ತಮ್ಮ ಗ್ರಂಥದಲ್ಲಿ ಜನರಿಗೆ ಸಂದೇಶವೊಂದನ್ನು ನೀಡಿದ್ದಾರೆ.

ಹಾಗಾದರೆ ಆ ಮೂರು ವ್ಯಕ್ತಿಗಳು ಯಾರು? ಅವರೊಂದಿಗೆ ಸ್ನೇಹ ಬೆಳೆಸಿರುವುದರಿಂದ ನಮ್ಮ ಜೀವನಕ್ಕೆ ಉಂಟಾಗುವ ತೊಂದರೆಗಳೇನು? ಯಾವ ಲಕ್ಷಣಗಳಿಂದ ಕೆಟ್ಟ ವ್ಯಕ್ತಿಗಳನ್ನು ಕಂಡುಹಿಡಿಯಬಹುದು ಎಂಬುದನ್ನು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಿಮ್ಮೆಲ್ಲರಿಗೂ ಬಾಲ್ಯದಿಂದ ಒಂದು ವಿಷಯವನ್ನು ಹಿರಿಯರು ಕಲಿಸಿರುತ್ತಾರೆ ಅದೇನೆಂದರೆ, ಕಷ್ಟದಲ್ಲಿರುವವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂಬುದು ಸಹಾಯ ಹಣದ ರೂಪದಲ್ಲಿ ಅಥವಾ ಯಾವುದೇ ಒಂದು ಕಾರ್ಯದ ರೀತಿಯಲ್ಲಿ ಆಗಲಿ, ಎರಡು ರೀತಿ ಸಹಾಯ ಮಾಡಬಹುದು.

ನಮ್ಮ ಸಮಾಜದಲ್ಲಿ ಸಹಾಯ ಮಾಡುವುದನ್ನು ಒಂದು ಒಳ್ಳೆಯ ಸಂಸ್ಕಾರ ಎಂದು ತಿಳಿಯಲಾಗಿದೆ. ಯಾರಿಗಾದರೂ ಸಹಾಯ ಮಾಡಬೇಕು ಎಂದು ನಮಗೆ ಅರಿವಾದರೆ ತಕ್ಷಣ ಸಹಾಯ ಮಾಡಲು ಮುಂದಾಗುತ್ತೇವೆ. ಯಾರಿಗೆ ಆಗಲಿ ನಾವು ಸಹಾಯ ಮಾಡುವ ಮುನ್ನ ಆ ವ್ಯಕ್ತಿಯ ಬಗ್ಗೆ ತಿಳಿಯಲು ಎಂದು ಯೋಚಿಸುವುದಿಲ್ಲ.

ಆಚಾರ್ಯ ಚಾಣಕ್ಯರ ನೀತಿಯು ಈ ವಿಚಾರದಲ್ಲಿ ತುಂಬಾನೇ ಭಿನ್ನವಾಗಿದೆ ಮನುಷ್ಯನ ಯೋಚನೆ ಮತ್ತು ಅವನ ವಿಚಾರಗಳ ಬಗ್ಗೆ ತುಂಬಾನೇ ತಿಳಿದುಕೊಂಡು ಆಚಾರ್ಯ ಚಾಲುಕ್ಯರು ಬಹಳ ವಿಸ್ತಾರವಾಗಿ ವಿವರಿಸಿದ್ದಾರೆ. ಯಾರು ಸರಿಯಾಗಿದ್ದರೆ, ಯಾರು ಸರಿಯಾಗಿಲ್ಲ, ಜನರು ಎಲ್ಲಿ ಯಾವಾಗ ಹೇಗೆ ವರ್ತಿಸುತ್ತಾರೆ ಎಂಬುದನ್ನು ಆಚಾರ್ಯ ಚಾಣಕ್ಯರು ತಮ್ಮ ಶ್ಲೋಕದ ಮೂಲಕ ಜನರಿಗೆ ತಿಳಿಸಿ ಹೇಳಿದ್ದಾರೆ.

ಯಾವುದಾದರೂ ಮಹಿಳೆಯನ್ನು ತೊಂದರೆಯಲ್ಲಿ ನೋಡುವುದು ಮತ್ತು ಅವರಿಗಾಗಿ ಸಹಾಯಕ್ಕೆ ಮುಂದಾಗುವುದು ಸ್ವಾಭಾವಿಕ ವಿಷಯವಾಗಿದೆ. ಆದರೆ ಚಾಲುಕ್ಯರ ಅನುಸಾರವಾಗಿ ಪ್ರತಿಯೊಬ್ಬ ಮಹಿಳೆಯರು ಸಹಾಯಕ್ಕಾಗಿ ಯೋಗ್ಯವಾಗಿರುವುದಿಲ್ಲ, ಅವರು ಹೇಳುವ ಪ್ರಕಾರ ಯಾವ ಮಹಿಳೆಯರು ತಮ್ಮ ತಪ್ಪು ಕೆಲಸಗಳಿಂದ ತೊಂದರೆಯಲ್ಲಿ ಸಿಲುಕಿರುತ್ತಾರೆ.

ಅವರ ಕೆಲಸವೇ ಕೆಟ್ಟದ್ದನ್ನು ಮಾಡುವುದಾಗಿ ಇರುತ್ತದೆ ಮತ್ತು ಸಮಸ್ಯೆಗೆ ಬಲಿಯಾಗಿರುತ್ತಾರೆ. ಒಂದು ವೇಳೆ ನೀವು ಇಂತಹ ಮಹಿಳೆಯರಿಗೆ ಸಹಾಯ ಮಾಡಲು ಹೋದರೆ ನೀವು ಯಾವುದಾದರೂ ಒಂದು ರೀತಿಯಲ್ಲಿ ತೊಂದರೆ ಸಿಕ್ಕಿಕೊಳ್ಳುತ್ತೀರಿ. ಇಂತಹ ಮಹಿಳೆಯರಿಂದ ದೂರ ಇರುವುದು ಒಳಿತು ಮತ್ತು ಅವರಿಗೆ ಎಂದಿಗೂ ಸಹಾಯ ಮಾಡಬೇಡಿ ಎಂದು ಆಚರ್ಯ ಚಾಣಕ್ಯರು ಹೇಳಿದ್ದಾರೆ.

ಪ್ರತಿಯೊಂದು ಸಮಯದಲ್ಲಿ ಯಾವುದೇ ಕಾರಣವಿಲ್ಲದೆ ದುಃಖದಲ್ಲಿರುವ ಜನರಿಂದ ನೀವು ದೂರ ಇರಿ. ಒಂದು ವೇಳೆ ನೀವು ಇಂತಹವರಿಗೆ ಸಹಾಯ ಮಾಡಿದರು ಸಹ, ಅಂತ್ಯದಲ್ಲಿ ಅವರಿಗೆ ಖುಷಿ ಸಿಗುವುದಿಲ್ಲ ಇವರ ಕೆಲಸವೇ ದುಃಖದಲ್ಲಿರುವುದಾಗಿರುತ್ತದೆ. ನೀವು ಎಷ್ಟೇ ಪ್ರಯತ್ನ ಮಾಡಿದವರು ಎಂದಿಗೂ ಖುಷಿಯಾಗಿರುವುದು ಇಲ್ಲ. ಯಾವಾಗಲೂ ನಕಾರಾತ್ಮಕ ಯೋಚನೆಗಳನ್ನು ತುಂಬಿ ಕೊಂಡಿರುತ್ತಾರೆ.

ಇಂತಹವರಿಗೆ ಸಹಾಯ ಮಾಡುವುದು ವ್ಯರ್ಥ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಮೂರ್ಖ ವ್ಯಕ್ತಿಗಳಿಗೆ ಸಹಾಯ ಮಾಡುವುದರಿಂದ ಸ್ವತಹ ತಾನೇ ಮೂರ್ಖನಾಗಿ ಬಿಡುತ್ತಾನೆ. ಸ್ನೇಹಿತರೆ ನಿಮ್ಮ ಜೀವನದಲ್ಲಿ ಇಂತಹ ಮೂರು ವ್ಯಕ್ತಿಗಳಿಗೆ ಸಹಾಯ ಮಾಡಿ ತೊಂದರೆಗೆ ಸಿಲುಕಿಕೊಂಡ ಘಟನೆ ಇದ್ದಲ್ಲಿ, ನಮಗೆ ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Beautiful life lessons from Chanakya Niti

Leave a comment