Ashta Chiranjeevi stotra: ಬರೋಬ್ಬರಿ 100 ವರ್ಷ ಯಾವುದೇ ರೋಗರುಜಿನಗಳಿಂದ ಬಳಲದೇ ಆರೋಗ್ಯಕರವಾಗಿ ಜೀವಿಸಲು ಈ ಒಂದು ಸುಲಭ ಮಂತ್ರವನ್ನು ತಪ್ಪದೇ ಪಠಿಸಿ!! ಸೆಂಚುರಿ ಹೊಡೆಯುವುದು ಪಕ್ಕಾ!
ಈ ಮಂತ್ರವನ್ನು ಸ್ನಾನ ಮುಗಿಸಿ ದೇವರ ಕೋಣೆಗೆ ಹೋಗುವಾಗ ತಪ್ಪದೆ ಪಠಿಸಿ ಹಾಗೂ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.
Ashta Chiranjeevi stotra: ರಾವಣನ ಸೋಹದರನ ವಿಭೀಷಣರ ವಾಯುಪುತ್ರ ಹನುಮಂತ, ಕೃಪಾಚಾರ್ಯರು, ಪರಶುರಾಮರು ಹಾಗೂ ಮಾರ್ಕಂಡೇಯರಂತೆ ಯಾವುದೇ ರೋಗರುಜಿನಗಳು ಇಲ್ಲದೆ ಅಧಿಕ ವರ್ಷಗಳ ಕಾಲ ಜೀವಿಸಬೇಕು ಎಂಬುದು ಎಲ್ಲ ಮನುಷ್ಯರಿಗೆ ಇರುವಂತಹ ಮಹದಾಸೆ. ಹೀಗಾಗಿ ನಾನಿವತ್ತು ನಿಮ್ಮ ಆಸೆಯನ್ನು ನನಸು ಮಾಡಿಕೊಳ್ಳಲು ಸುಲಭವಾದ ಒಂದು ಸ್ತೋತ್ರವನ್ನು ನಿಮಗೆ ತಿಳಿಸಿ ಕೊಡಲಿದ್ದೇವೆ. ಈ ಒಂದು ಮಂತ್ರವನ್ನು ಸ್ನಾನ ಮುಗಿದ ನಂತರ ದೇವರ ಮುಂದೆ ಕುಳಿತು ಪಠಿಸಿದರೆ ತಪ್ಪದೆ ಆಯಸ್ಸಿನಲ್ಲಿ ಸೆಂಚುರಿ ಹೊಡಿಯುತ್ತೀರಾ.
ಅಷ್ಟಕ್ಕೂ ಆ ಸ್ತೋತ್ರ ಯಾವುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನೀವು ಕೂಡ ಇವತ್ತಿನಿಂದಲೇ ನಿಮ್ಮ ಆಯಸ್ಸನ್ನು ಹೆಚ್ಚಿಸಿಕೊಳ್ಳಬೇಕು ಎನಿಸುತ್ತಿದ್ದರೆ ತಪ್ಪದೇ ದಿನಕ್ಕೆ 11 ಬಾರಿ ಈ ಒಂದು ಮಂತ್ರವನ್ನು ಪಡಿಸಬೇಕು. ಅಷ್ಟ ಚಿರಂಜೀವಿ ಸ್ತೋತ್ರ ಹೀಗಿದೆ..
ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾಂಶಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೆ ಚಿರಜೀವಿನಃ ||
ಅಶ್ವತ್ಥಾಮ, ಬಲಿ ಚಕ್ರವರ್ತಿ, ವ್ಯಾಸ, ಹನುಮಂತ, ವಿಭೀಷಣ, ಕೃಪ, ಪರಶುರಾಮ ಇವರು ಏಳು ಜನರು ಚಿರಂಜೀವಿಗಳು||
ಭೀಷ್ಮ ಇಚ್ಛಾಮರಣಿ.
ಈ ಮಂತ್ರವನ್ನು ಸ್ನಾನ ಮುಗಿಸಿ ದೇವರ ಕೋಣೆಗೆ ಹೋಗುವಾಗ ತಪ್ಪದೆ ಪಠಿಸಿ ಹಾಗೂ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ. ಋಷಿ ಮುನಿಗಳೆಲ್ಲ ದೀರ್ಘಕಾಲ ಆಯಸ್ಸನ್ನು ಸಂಪಾದಿಸಲು ಇದೇ ಮಂತ್ರವನ್ನು ತಪ್ಪದೆ 108 ಬಾರಿ ಪಠನೆ ಮಾಡುತ್ತಿದ್ದ ವರದಿಗಳು ತಿಳಿದು ಬಂದಿದೆ. ನೀವು ಕೂಡ ರೋಗರುಜಿನಗಳು ಇಲ್ಲದೆ ದೀರ್ಘಕಾಲ ಆಯಸ್ಸನ್ನು ಪಡೆಯಬೇಕಾದರೆ ಈ ಒಂದು ಮಂತ್ರವನ್ನು ಪ್ರತಿನಿತ್ಯ ಜಪಿಸುತ್ತಾ ದೇವರ ಸ್ಮರಣೆಯಲ್ಲಿ ತಲ್ಲೀನರಾಗಿದ್ದಾರೆ ಖಂಡಿತ ಅಷ್ಟ ಚಿರಂಜೀವಿ ದೇವತೆಗಳಿಂದ ಅನುಗ್ರಹವನ್ನು ಸಿದ್ಧಿಸಿಕೊಳ್ಳಲಿದ್ದೀರಿ.
If you chant this Ashta Chiranjeevi stotra mantra daily, you will be healthy.