108 Mantra: ಸನಾತನ ಹಿಂದೂ ಧರ್ಮದ 108ರ ರಹಸ್ಯ!! 108ನೇ ಸಂಖ್ಯೆಯನ್ನು ಪವಿತ್ರ ಸಂಖ್ಯೆ ಎಂದು ಹೇಳುವುದು ಯಾಕೆ? ಇದರ ಹಿಂದಿರುವ ಅಚ್ಚರಿ ರಹಸ್ಯವಾದರೂ ಏನು ಗೊತ್ತಾ?
ಹೌದು ಸ್ನೇಹಿತರೆ, ಧ್ಯಾನ ಮಾಡುವಾಗ ನಮ್ಮ ಕೈಯಲ್ಲಿ ಇರುವಂತಹ ರುದ್ರಾಕ್ಷಿ ಮಣಿಯನ್ನು 108 ರ ವರೆಗೂ ಏಣಿಸುತ್ತಾ ಮಂತ್ರವನ್ನು 108 ಬಾರಿ ಪಟ್ಟನೆ ಮಾಡಬೇಕು.
108 Mantra: ಸ್ನೇಹಿತರೆ, ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಆಗಿನ ಕಾಲದಿಂದಲೂ ಕೆಲವೊಂದು ವೈಶಿಷ್ಟ್ಯ, ವಿಶೇಷ ಗುಣಗಳನ್ನು ಆಚರಿಸಿಕೊಂಡು ಬರಲಾಗಿದೆ. ಅದರಂತೆ 108ನೇ ಸಂಖ್ಯೆಗೆ ಬಹಳ ಮಹತ್ವದ ಸ್ಥಾನವನ್ನು ನಮ್ಮ ಹಿಂದೂ ಧರ್ಮದ ಹಿರಿಯರು ನೀಡಿ ಹೋಗಿದ್ದಾರೆ. 108ನೇ ಸಂಖ್ಯೆಯಲ್ಲಿ ಅಂತಹದ್ದೇನಿದೆ ಯಾಕೆ ಇಷ್ಟೊಂದು ಮಹತ್ವ ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ಧ್ಯಾನ ಮಾಡುವಾಗ ನಮ್ಮ ಕೈಯಲ್ಲಿ ಇರುವಂತಹ ರುದ್ರಾಕ್ಷಿ ಮಣಿಯನ್ನು 108 ರ ವರೆಗೂ ಏಣಿಸುತ್ತಾ ಮಂತ್ರವನ್ನು 108 ಬಾರಿ ಪಟ್ಟನೆ ಮಾಡಬೇಕು. ಅಲ್ಲದೆ ಸೂರ್ಯನಮಸ್ಕಾರ ಮಾಡುವಾಗ 108 ಬಾರಿ ಮಾಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು ಹೀಗೆ ಧಾರ್ಮಿಕ ಕ್ರಿಯೆಗಳಿಗೆ ಸಂಬಂಧಿಸಿದಂತಹ ಆಚರಣೆಗಳಲ್ಲಿ 108ನೇ ಸಂಖ್ಯೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಹೌದು ಸ್ನೇಹಿತರೆ ಸಾಧುಗಳ ಪ್ರಕಾರ 108ನೇ ಸಂಖ್ಯೆ ಇಡೀ ಬ್ರಹ್ಮಾಂಡವನ್ನೇ ಪ್ರಚಲಿಸುತ್ತದೆ. ಆಚರಣೆಗಳ ವಿಷಯಕ್ಕೆ ಬಂದರೆ ಭಾರತದಲ್ಲಿ 108 ಪವಿತ್ರ ಕ್ಷೇತ್ರಗಳಿವೆ. ಜ್ಞಾನ ವಿಷಯಕ್ಕೆ ಬರುವುದಾದರೆ ನಾಲ್ಕು ವೇದಗಳ ಸಾರವನ್ನು ಹೊಂದಿರುವ ಉಪನಿಷತ್ತಿನಲ್ಲಿ ಇರುವಂತಹ ಸಂಖ್ಯೆಯು ಕೂಡ 108. ಇನ್ನು ಮನುಷ್ಯನಲ್ಲಿ ಹೊರಗೆ ಕಾಣುವ ದೇಹಕ್ಕೂ ರಕ್ತನಾಳಗಳ ಮಧ್ಯೆ ಇರುವಂತಹ ಆತ್ಮಕ್ಕೆ ಕೂಡ 108 ಯೂನಿಟ್ ಅಂತರವಿದೆ ಎಂಬುದು ಋಷಿಮುನಿಗಳ ವಾದವಾಗಿದೆ.
ಅಲ್ಲದೆ ಅದರಿಂದಲೇ ಆತ್ಮಜ್ಞಾನ ಸಾಕ್ಷಾತ್ಗೆ ಪ್ರಯತ್ನಿಸುವವರು 108 ಮಣಿಗಳುಳ್ಳ ಮಾಲೆಯನ್ನು ಹಿಡಿದು ಜಪಿಸುತ್ತಾರೆ. ಇಂತಹ 108 ಮಣಿಗಳು ಮನುಷ್ಯ ಮುಕ್ತಿ ಹೊಂದಲು ಮೋಕ್ಷ ಸಾಧಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮಗೂ ಕೂಡ ಏನಾದರೂ 108ನೇ ನಂಬರ್ನ ಜಾದು ಅನುಭವವಾಗಿದ್ದರೂ ತಪ್ಪದೇ ಹೌದು ಎಂದು ನಮಗೆ ಕಾಮೆಂಟ್ ಮಾಡಿ.
108 Secrets of Sanatana Hinduism!! Why is the number 108 called a holy number?