Actor Raghuvaran Wife: ನಟ ರಘುವರನ್ ಹೆಂಡತಿ ಯಾರು ಗೊತ್ತೇ ?? ದೊಡ್ಡ ಸ್ಟಾರ್ ನಟಿ ಕನ್ನಡದಲ್ಲಿ ಕೂಡ ನಟಿಸಿದ್ದಾರೆ..!!
ಇನ್ನು ಇವರ ತಂದೆಯ ಹೆಸರು ವೇಳಾಯುದಂ ನಾಯರ್ ಮತ್ತು ತಾಯಾ ಹೆಸರು ಕಸ್ತೂರಿ. ಇವರು ಸಿನಿಮಾ ರಂಗಕ್ಕೆ ಬರುವ ಮುನ್ನ ಕಿರುತೆರೆಯಲ್ಲಿ ಕೂಡ ಕೆಲ ದಾರವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ.
Actor Raghuvaran Wife: ಒಂದಾನೊಂದು ಕಾಲದಲ್ಲಿ ವಿವಿಧ ಭಾಷೆಗಳಲ್ಲಿ ನಟ ರಘುವರನ್ ಅವರು ಒಬ್ಬ ಖ್ಯಾತ ಖಳನಾಯಕ ಆಗಿ ಗುರುತಿಸಿಕೊಂಡಿದ್ದರು. ಇವರು ಡಿಸೆಂಬರ್ 11 1958 ರಂದು ಕೇರಳದಲ್ಲಿ ಜನಿಸಿದ್ದರು. ಇವರು ತಮಿಳು ತೆಲುಗು ಮಲಯಾಳಂ ಕನ್ನಡ ಮತ್ತು ಹಿಂದಿ ಸೇರಿದಂತೆ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು.
ಇನ್ನು ಇವರ ತಂದೆಯ ಹೆಸರು ವೇಳಾಯುದಂ ನಾಯರ್ ಮತ್ತು ತಾಯಾ ಹೆಸರು ಕಸ್ತೂರಿ. ಇವರು ಸಿನಿಮಾ ರಂಗಕ್ಕೆ ಬರುವ ಮುನ್ನ ಕಿರುತೆರೆಯಲ್ಲಿ ಕೂಡ ಕೆಲ ದಾರವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ರಘುವರನ್ ಅವರು ತಮ್ಮ ಬಿಎ ಪದವಿಯನ್ನು ಓದುತ್ತಿರುವ ಸಮಯದಲ್ಲಿ ಅದನ್ನು ಡಿಸ್ಕಂಟಿನ್ಯೂ ಮಾಡಿ ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಸಿನಿಮಾ ರಂಗಕ್ಕೆ ಬಂದರು.
ಇವರು ಮೊದಲು ಕನ್ನಡದಲ್ಲಿ ಮತ್ತು ತೆಲುಗಿನಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸುವುದಕ್ಕೆ ಶುರು ಮಾಡಿಕೊಂಡರು. ಇನ್ನು ಇದಾದ ಮೇಲೆ ಇವರು ಡ್ರಾಮಾ ಟ್ರೂಪ್ ಗೆ ಸೇರಿಕೊಂಡರು. ಅಲ್ಲಿ ಡ್ರಾಮಾಗಳ ತರಬೇತಿಯನ್ನು ಪಡೆಯುತ್ತಿರುವ ಸಮಯದಲ್ಲಿ ಇವರನ್ನು ಖ್ಯಾತ ನಟ ಹೆಸರು ಎಜ್ಹಾವತ್ತು ಮನಿತನ್ ಅವರು ನೋಡಿ ಸಿನಿಮಾಗಳಲ್ಲಿ ದೊಡ್ಡ ಪಾತ್ರಗಳಲ್ಲಿ ನಟಿಸುವುದಕ್ಕೆ ಅವಕಾಶಗಳನ್ನು ನೀಡಿದರು.
ಇದರಿಂದ ರಘುವರನ್ ಅವರು ಮೊದಲು ಮಲಯಾಳಂನಲ್ಲಿ 1982 ರಲ್ಲಿ ಕಕ್ಕ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕರಿಯರನ್ನು ಶುರು ಮಾಡಿಕೊಂಡರು. ಹಾಗೆಯೇ ನಮ್ಮ ಕನ್ನಡದಲ್ಲಿ ನೋಡಿದರೆ 1996 ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪ್ರವೇಶ ಮಾಡಿದರು. ತದನಂತರ ಕಲಾವಿದ, ಜೈ ಹಿಂದ್, ಗೌರ್ನಮೆಂಟ್, ಪ್ರತಯರ್ಥ, ದುರ್ಗಿ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇನ್ನೂ ರಘುವರನ್ ಅವರು ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ರೋಷಿನಿ ಅವರನ್ನು 1996 ರಲ್ಲಿ ವಿವಾಹ ಮಾಡಿಕೊಂಡರು. ಹಾಗೆ ಇವರಿಗೆ ರಿಷಿ ವರನ್ ಎನ್ನುವ ಮಗ ಕೂಡ ಇದ್ದಾರೆ. ಆದರೆ ಕೆಲ ಕಾರಣಾಂತರಗಳಿಂದ ರಘುವರನ್ ಮತ್ತು ರೋಷಿನಿ ಅವರು ಇಬ್ಬರೂ ದೂರವಾದರು.
ಇದಾದ ಮೇಲೆ ಇಬ್ಬರು ತಮ್ಮ ತಮ್ಮ ಜೀವನಗಳನ್ನು ನಡೆಸುತ್ತಿದ್ದರು. ಇನ್ನು ರೋಷಿನಿ ಅವರು ಕೂಡ ಸಾಕಷ್ಟು ಭಾಷೆಗಳಲ್ಲಿ ಪೋಷಕ ಪಾತ್ರಗಳಲ್ಲಿ ಮತ್ತು ನಾಯಕಿ ನಟಿಯಾಗಿ ಅಭಿನಯಿಸಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಇನ್ನು ರಘುವರನ್ ಅವರು ಕೆಲ ಅನಾರೋಗ್ಯ ಸಮಸ್ಯೆಗಳಿಂದ ಮಾರ್ಚ್ 19 2008 ರಂದು ಚೆನ್ನೈನಲ್ಲಿ ವಿಧಿವಶರಾದರು……
Who is the wife of actor Raghuvaran, do you know?
ದಕ್ಷಿಣ ಭಾರತದ ಖ್ಯಾತ ನಾಯಕ ರಘುವರನ್ ಅವರ ಪತ್ನಿ ಮತ್ತು ಮಗ ಯಾರು ಗೊತ್ತಾ..!! ಅವರು ಕೂಡ ತುಂಬಾ ದೊಡ್ಡ ನಟಿ !!