Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Nirosha: ಮಿಡಿದ ಹೃದಯಗಳು ನಿರೋಷ ಈಗ ಹೇಗಿದ್ದಾರೆ ಎಲ್ಲಿದ್ದಾರೆ, ಇವರ ಗಂಡ ಕೂಡ ದೊಡ್ಡ ನಟ..!!

ಹಾಗೆಯೇ ನಿರೋಷ ಅವರಿಗೆ ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಅದರಲ್ಲಿ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅವರು ಕೂಡ ಒಬ್ಬರು ಎಂದು ಹೇಳಬಹುದು. ಹೌದು ಇವರು ಕೂಡ ಸೌತ್ ಇಂಡಿಯಾ ಖ್ಯಾತ ನಟಿಯಾಗಿ ತುಂಬಾ ಪ್ರಖ್ಯಾತಿಯನ್ನು ಗಳಿಸಿದ್ದಾರೆ.

Actress Nirosha: ದಕ್ಷಿಣ ಭಾರತದ ಖ್ಯಾತ ನಟಿ ಎಂದು ಗುರುತಿಸಿಕೊಂಡಿರುವ ನಿರೋಷ ಅವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ನಟಿಸಿ ತಮ್ಮದೇ ಆದ ಗುರುತನ್ನು ಸಾಧಿಸಿಕೊಂಡಿದ್ದಾರೆ. ಇನ್ನು ಇವರು ಜನವರಿ 31 1971 ರಂದು ಜನಿಸಿದ್ದಾರೆ. ಇವರ ತಂದೆಯ ಹೆಸರು ಎಂ.ಆರ್ ರಾಧಾ ಮತ್ತು ತಾಯಿಯ ಹೆಸರು ಗೀತಾ ರಾಧಾ.

ಹಾಗೆಯೇ ನಿರೋಷ ಅವರಿಗೆ ಸಹೋದರರು ಮತ್ತು ಸಹೋದರಿಯರು ಇದ್ದಾರೆ. ಅದರಲ್ಲಿ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅವರು ಕೂಡ ಒಬ್ಬರು ಎಂದು ಹೇಳಬಹುದು. ಹೌದು ಇವರು ಕೂಡ ಸೌತ್ ಇಂಡಿಯಾ ಖ್ಯಾತ ನಟಿಯಾಗಿ ತುಂಬಾ ಪ್ರಖ್ಯಾತಿಯನ್ನು ಗಳಿಸಿದ್ದಾರೆ.

ಇನ್ನು ನಿರೋಷ ಅವರ ತಂದೆ ಮತ್ತು ಅವರ ಅಕ್ಕ ಕೂಡ ಸಿನಿಮಾ ರಂಗದಲ್ಲಿ ಇರುವುದನ್ನು ನೋಡಿ ನಿರೋಷ ಅವರಿಗೂ ಕೂಡ ಸಿನಿಮಾ ರಂಗದಲ್ಲಿ ಎಂಟ್ರಿ ಕೊಟ್ಟು ನಟಿ ಆಗಬೇಕೆ ಎನ್ನುವ ಆಸೆ ಇತ್ತು. ಇದರಿಂದ ಇವರು ಫೋಟೋಶೂಟ್ಗಳನ್ನು ಮಾಡಿಸಿದರು. ಇದಾದ ಮೇಲೆ ಇವರ ನಟನೆಯನ್ನು ನೋಡಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶಗಳನ್ನು ಕೊಟ್ಟರು.

ಇನ್ನು ನಿರೋಷ ಅವರು 1988 ರಲ್ಲಿ ತಮಿಳಿನಲ್ಲಿ ಅಗ್ನಿ ನಟ್ಚಾತಿರಂ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ತಮಿಳು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಹಾಗೆಯೇ ತೆಲುಗಿನಲ್ಲಿ 1989 ರಲ್ಲಿ ಮುದ್ದುಲ ಮಾವಯ್ಯ ಎನ್ನುವ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ನೀಡಿದರು.

ಹಾಗೆಯೇ ಮಲಯಾಳಂನಲ್ಲಿ 1988 ರಲ್ಲಿ ಅರ್ಜುನ್ ಡೆನ್ನಿಸ್ ಚಿತ್ರದ ಮೂಲಕ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಹಾಗೆ ನಮ್ಮ ಕನ್ನಡದಲ್ಲಿ 1991 ರಲ್ಲಿ ಇಬ್ಬರು ಹೆಂಡಿರ ಮುದ್ದಿನ ಪೊಲೀಸ್ ಚಿತದ ಮೂಲಕ ಸ್ಯಾಂಡಲ್ ವುಡ್ಗೆ ಪಾದಾರ್ಪಣೆ ಮಾಡಿದರು.

ಇದಾದ ಮೇಲೆ ನಿರೋಷ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರ ಜೊತೆಗೆ ಮಿಡಿದ ಹೃದಯಗಳು ಎನ್ನುವ ಚಿತ್ರದಲ್ಲಿ ಅಭಿನಯ ಮಾಡಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ ನಲ್ಲಿ ಬಹು ಫೇಮಸ್ ಆದರು. ಇದಾದ ಮೇಲೆ ಲಾಕ್ ಅಪ್ ಡೆತ್, ಗಂಡುಗಲಿ, ಮದರ್ ಇಂಡಿಯಾ, ಊಹೂ, ಪಾಳೇಗಾರ, ಎಮರ್ಜೆನ್ಸಿ, ಶಿವ, ಬೃಂದಾವನ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ನಟಿ ನಿರೋಷ ಅವರು 1995 ರಲ್ಲಿ ರಾಮ್ಕಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ನಿರೋಷ ಅವರ ಪತಿ ಕೂಡ ಸಿನಿಮಾ ರಂಗದಲ್ಲಿ ಫೇಮಸ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಹೌದು ನಟ ರಾಮ್ಕಿ ಅವರು ತಮಿಳು ಚಿತ್ರರಂಗದ ಪ್ರಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ…..

Where is Nirosha, the actress of the movie Midida Hridayagalu? How is she now?

ದಕ್ಷಿಣ ಭಾರತದ ಸ್ಟಾರ್ ನಟಿಯರ ಪುತ್ರಿಯರು ಹೇಗಿದ್ದಾರೆ ಗೊತ್ತೇ ?? ಯಾವ ಹೀರೋಯಿನ್ ಗಳಿಗು ಕಡಿಮೆ ಇಲ್ಲ ಕಣ್ರೀ !!

Leave a comment