Kannada actress husbands: ಕನ್ನಡದ ನಟಿಯರ ಗಂಡಂದಿರು ಯಾರ್ ಯಾರು ಗೊತ್ತೇ ?
ನಟಿ ಭಾಮಾ ಅವರು ಮಲಯಾಳಂ ಕನ್ನಡ ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇನ್ನು ಇವರು ಮೇ 23 1988 ರಂದು ಜನಿಸಿದ್ದಾರೆ.
Kannada actress husbands: ಸ್ನೇಹಿತರೇ ನಾವು ಇಲ್ಲಿ ಕನ್ನಡ ಇಂಡಸ್ಟ್ರಿಯಲ್ಲಿ ಇರುವ ಕೆಲ ಸಿನಿಮಾ ನಟಿಯರ ಗಂಡಂದಿರು ಯಾರು ಮತ್ತು ಅವರು ಹೇಗಿದ್ದಾರೆ ಎಂಬುದನ್ನು ನೋಡೋಣ ಬನ್ನಿ. ನಟಿ ಛಾಯಾ ಸಿಂಗ್ ಅವರು ತಮಿಳು ಕನ್ನಡ ತೆಲುಗು ಬೆಂಗಾಳಿ ಬೋಜಪುರಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತುಂಬಾನೆ ಫೇಮಸ್ ಆಗಿದ್ದಾರೆ. ಇವರು ಮೇ 16 1981 ರಂದು ಬೆಂಗಳೂರಿನಲ್ಲಿ ಜನಿಸಿದರು. ಇನ್ನೂ ಛಾಯಾ ಸಿಂಗ್ ಅವರು ಕೃಷ್ಣ ಎನ್ನುವವರನ್ನು 2012 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ.
ನಟಿ ಭಾಮಾ ಅವರು ಮಲಯಾಳಂ ಕನ್ನಡ ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇನ್ನು ಇವರು ಮೇ 23 1988 ರಂದು ಜನಿಸಿದ್ದಾರೆ. ಇವರು ಅರುಣ್ ಜಗದೀಶ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆಯೇ ಇವರಿಗೆ ಮುದ್ದಾದ ಮಗಳು ಕೂಡ ಇದ್ದಾರೆ.
ನಟಿ ರಂಭಾ ಅವರು ತೆಲುಗು ತಮಿಳು ಮಲಯಾಳಂ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಸೌತ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಜೂನ್ 5 1976 ರಂದು ವಿಜಯವಾಡದಲ್ಲಿ ಜನಿಸಿದ್ದಾರೆ. ಇನ್ನೂ ಇವರು ಇಂದ್ರನ್ ಪದ್ಮನಾಥನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದು ಇವರಿಗೆ 3 ಜನ ಮಕ್ಕಳು ಇದ್ದಾರೆ.
ನಟಿ ಭಾವನಾ ಅವರು ಜೂನ್ 6 1986 ರಂದು ಜನಿಸಿದ್ದಾರೆ. ಇವರು ಕನ್ನಡದ ಜೊತೆಗೆ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸುಮಾರು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ನವೀನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.
ನಟಿ ಸಂಗೀತಾ ಅವರು ಅಕ್ಟೋಬರ್ 21 1978 ರಂದು ಚೆನ್ನೈನಲ್ಲಿ ಜನಿಸಿದ್ದಾರೆ. ಇವರು ಕೂಡ ದಕ್ಷಿಣ ಭಾರತದ ಬಹುತೇಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಇನ್ನು ಇವರು ಕ್ರಿಶ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದು ಇವರಿಗೆ ಮುದ್ದಾದ ಮಗಳು ಕೂಡ ಇದ್ದಾಳೆ.
ನಟಿ ಶ್ರುತಿ ಹರಿಹರನ್ ಅವರು ಫೆಬ್ರವರಿ 2 1989 ರಂದು ತಿರುವನಂತಪುರಂನಲ್ಲಿ ಜನಿಸಿದ್ದಾರೆ. ಇವರು ರಾಮಕುಮಾರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದು ಇವರ ಮಗಳನ್ನು ಇಲ್ಲಿ ನೀವು ನೋಡಬಹುದು.
ನಟಿ ನವ್ಯಾ ನಾಯರ್ ಅವರು ಗಜ ಚಿತ್ರದಲ್ಲಿ ನಟಿಸಿ ಕನ್ನಡದಲ್ಲಿ ಈ ಸಿನಿಮಾದ ಮೂಲಕ ಜನಪ್ರಿಯರಾದರು. ಇನ್ನೂ ಇವರು ಸಂತೋಷ್ ಮೆನನ್ ಎನ್ನುವವರನ್ನು 2010 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಹಾಗೆಯೇ ಇವರಿಗೆ ಸಾಯಿ ಕೃಷ್ಣ ಮೆನನ್ ಎನ್ನುವ ಮಗ ಕೂಡ ಇದ್ದಾನೆ.
ನಟಿ ಸಿಂಧು ಮೆನನ್ ಅವರು ಜೂನ್ 17 1985 ರಂದು ಜನಿಸಿದ್ದಾರೆ. ಇವರು ಕನ್ನಡ ಸೇರಿದಂತೆ ತೆಲುಗು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ಡಾಮಿನಿಕ್ ಪ್ರಭು ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದು ಇವರಿಗೆ ಸ್ವೇತ್ಲಾನ ಮೆನನ್ ಎನ್ನುವ ಮಗಳು ಇದ್ದಾಳೆ…
Do you know who are the husbands of Kannada actresses?
Malayalam Actresses: ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿರುವ ಮಲೆಯಾಳಂ ನಟಿಯರು..!!