Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

UPI Update: ಹಣ ವರ್ಗಾವಣೆಯಲ್ಲಿ ಬಾರಿ ಬದಲಾವಣೆ UPI ಬಳಸುವ ಇಂತವರ ಅಕೌಂಟ್ ಇಂದಿನಿಂದಲೇ ಕ್ಲೋಸ್ ಆಗಲಿದೆ.

ನೀವು ಯಾವುದೇ ಯುಪಿಐ ಖಾತೆಯನ್ನು ಒಂದು ವರ್ಷದಿಂದ ಯೂಸ್ ಮಾಡದೆ ಇದ್ದಲ್ಲಿ ಈ ಹೊಸ ಅಪ್ಡೇಟ್ ನೀವು ತಿಳಿಯಲೇಬೇಕು.

Get real time updates directly on you device, subscribe now.

UPI Update: ಇದು ಸ್ಮಾರ್ಟ್ ಯುಗ. ದಿನವೂ ನಡೆಸುವ ವ್ಯವಹಾರಕ್ಕೆ ಹಣವನ್ನು ಬ್ಯಾಂಕ್ ಇಂದ ತೆಗೆದುಕೊಂಡು ಅದರಿಂದ ದಿನದ ವ್ಯವಹಾರಗಳನ್ನು ಮಾಡುವ ಕಾಲ ಮುಗಿದು ಈಗ ದೂರ ದೇಶದ ಜನರಿಗೂ ಇಲ್ಲಿಂದ ನಿಮಿಷಗಳಲ್ಲಿ ಹಣ ವರ್ಗಾವಣೆ ಮಾಡುವ ಕಾಲಕ್ಕೆ ಬಂದಿದ್ದೇವೆ. ಇಂದಿನ ದಿನಗಳಲ್ಲಿ ಯು ಪೀ ಐ (UPI) ಬಳಸಿ ಹಣವನ್ನು ಸ್ನೇಹಿತರಿಗೆ, ಸಣ್ಣ ಪುಟ್ಟ ಅಂಗಡಿಯಲ್ಲಿ ಖರೀಧಿಸಿದ ವಸ್ತುಗಳಿಗೆ ಹಣ ನೀಡುವುದು ಇಂದು ಸರ್ವೇ ಸಾಮಾನ್ಯವಾಗಿದೆ.

ಪ್ರತಿಯೊಬ್ಬರೂ ಒಂದು UPI ಖಾತೆಯನ್ನು ಆದರೂ ಇಂದು ಹೊಂದಿದ್ದಾರೆ. ಈಗ National Payment Corporation Of India ಹೊಸದೊಂದು ಅಪ್ಡೇಟ್ (update) ಅನ್ನು ಬಳಕೆದಾರರಿಗೆ ನೀಡಿದೆ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ 

Hindustan Prime Photo

ಜನವರಿ ಒಂದರಿಂದ ಜಾರಿಯಾದ ಈ ಹೊಸ ಅಪ್ಡೇಟ್ (update ) ಏನು??

ಬಳಕೆದಾರರಿಗೆ ಇದು ಶಾಕಿಂಗ್ ನ್ಯೂಸ್ , ದಿನನಿತ್ಯದ ವ್ಯವಹಾರಗಳಿಗೆ ಬಹಳ UPI ಉಪಯೋಗ ಆಗುತ್ತಿತ್ತು. ಆದರೆ ಈಗ ಕೆಲವೊಂದು ಯುಪಿಐ ಖಾತೆ ಕ್ಲೋಸ್ ಆಗಲಿದೆ. ಯಾರ ಯಾರ ಖಾತೆಗಳು ಕ್ಲೋಸ್ ಆಗಲಿವೆ ಅದರ ಬಗ್ಗೆ ಡೀಟೇಲ್ಸ್ ಹೀಗಿದೆ.

ನೀವು ಯಾವುದೇ ಯುಪಿಐ ಖಾತೆಯನ್ನು ಒಂದು ವರ್ಷದಿಂದ ಯೂಸ್ ಮಾಡದೆ ಇದ್ದಲ್ಲಿ ಈ ಹೊಸ ಅಪ್ಡೇಟ್ ನೀವು ತಿಳಿಯಲೇಬೇಕು. ಹೌದು, ಯುಪಿಐ ಅನ್ನು ವರ್ಷದಿಂದ ನೀವು ಬಳಸದೆ ಇದ್ದಲ್ಲಿ ನಿಮ್ಮ ಖಾತೆ ಬಂದ್ ಆಗಲಿದೆ. ಇಂತಹ ಶಾಕಿಂಗ್ ಇನ್ ಪಿಸಿ ಆಫ್ ಇಂಡಿಯನ್(NPC of India) ನೀಡಿದೆ. ಡಿಸೆಂಬರ್ 31-2023 ಮೊದಲು ಯುಪಿ ಐ ಖಾತೆ ನೀವು ಬಳಸದೇ ಇದ್ದರೂ ಅದು ಸಕ್ರಿಯವಾಗಿತ್ತು. ಆದರೆ ಜನವರಿ ಒಂದು 2024 ರಿಂದ ನೀವು ತುಂಬಾ ವರ್ಷದಿಂದ  ಬಳಸದೆ ಇದ್ದ ಯುಪಿಐ ಖಾತೆ ಬಂದ್ ಆಗಲಿದೆ.

ನಿಮ್ಮ ಯುಪಿ ಐ ಖಾತೆಯಿಂದ ಯಾವುದೇ ವರ್ಗಾವಣೆ ಆಗದೆ ಇದ್ದಲ್ಲಿ ಅಂದರೆ ನಿಮ್ಮಿಂದ ಯಾರಿಗೂ ಹಣ ಹೋಗಿರದೆ ಇದ್ದಲ್ಲಿ ಅಥವಾ ನಿಮ್ಮ ಖಾತೆಗೆ ಯಾವುದೇ ಹಣ ಬರದೆ ಇದ್ದಲ್ಲಿ ಅಂತಹ ಅಕೌಂಟ್ ಗಳನ್ನೂ  ಕ್ಲೋಸ್ ಮಾಡಲು ನಿರ್ಧರಿಸಿದೆ. ಇದು ನೇರವಾಗಿ ಎರಡು ಮೂರು ಯುಪಿಐ ಖಾತೇನ ಹೊಂದಿದ್ದು ಯಾವುದೇ ಒಂದು ಖಾತೆಯನ್ನು ಬಳಸದೆ ಇದ್ದಲ್ಲಿ ಅಂತಹ ಖಾತೆಗಳು ಬಂದ್ ಆಗಲಿವೆ.

New Update for UPI Payments
Images are credited to their original sources.

New Update for UPI Payments

ಓದಲು ಹೆಚ್ಚಿನ ಸುದ್ದಿಗಳು: 

UPI Payments Tips: ಅಪ್ಪಿ ತಪ್ಪಿ ಯಾಮಾರಿದ್ರೆ ಮುಗಿತು ಕಥೆ ರಾತ್ರೋ ರಾತ್ರಿ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಆಗುತ್ತೆ, UPI ಬಳಸುವವರು ತಪ್ಪದೆ ನೋಡಿ, ಹೊಸ ಆದೇಶ.

Paytm Payments Bank: UPI ಲೋಕದಲ್ಲಿ ಟಾಪ್ ನಲ್ಲಿ ಇದ್ದ Paytm ಗೆ, ಬಿತ್ತು ಕೋಟ್ಯಂತರ ರೂಪಾಯಿ ದಂಡ, RBI ನಿಂದ ಹೊಸ ಆದೇಶ.

UPI Payments: UPI ಪೇಮೆಂಟ್ ಮಾಡುವಾಗ ಈ ಒಂದು ಸಣ್ಣ ತಪ್ಪು ಆಗದಂತೆ ನೋಡಿಕೊಳ್ಳಿ, ಮಿಸ್ಟೇಕ್ ಆದರೆ ಮುಗಿತು ಕತೆ, ಇಗಲೇ ಈ ಕೆಲಸ ಮಾಡಿ.

Get real time updates directly on you device, subscribe now.

Leave a comment