Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SBI FD Schemes: ಮಾರ್ಚ್ 31 ರ ಒಳಗೆ ಎಸ್ ಬಿ ಐ ನಲ್ಲಿ 4 ಲಕ್ಷ ಹೂಡಿಕೆ ಮಾಡಿ 32 ಸಾವಿರಕ್ಕೂ ಹೆಚ್ಚು ಲಾಭ ಪಡೆಯಿರಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 400 ದಿನಗಳ ವಿಶೇಷ ಅಮೃತ್ FD ಯೋಜನೆ ಮಾರ್ಚ್ 31, 2024 ರವರೆಗೆ ನಡೆಸುತ್ತಿದೆ.

Get real time updates directly on you device, subscribe now.

SBI FD Schemes: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭಾರತದ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಒಟ್ಟು ಬ್ಯಾಂಕ್ ಆಸ್ತಿಗಳ ಪ್ರಕಾರ, ಎಸ್‌ಬಿಐ ವಿಶ್ವದ ಅಗ್ರ 50 ಬ್ಯಾಂಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತ ಸರ್ಕಾರದಮ್ಯದ ಈ ಬ್ಯಾಂಕ್, ಕೊಡುಗೆ ಠೇವಣಿ ಯೋಜನೆಗಳನ್ನು ಹೊಂದಿದೆ. ಭಾರತೀಯರು ತಮ್ಮ ಹಣವನ್ನು ಠೇವಣಿ ಇಡಲು ಎಸ್‌ಬಿಐಯನ್ನು ಯಾವಾಗಲೂ ಮೊದಲ ಆದ್ಯತೆಯಲ್ಲಿದ್ದಾರೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 400 ದಿನಗಳ ವಿಶೇಷ ಅಮೃತ್ FD ಯೋಜನೆ ಮಾರ್ಚ್ 31, 2024 ರವರೆಗೆ ನಡೆಸುತ್ತಿದೆ. ಈ ಯೋಜನೆಯಲ್ಲಿ 4 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಹಣ ಸಿಗುತ್ತದೆ ಅದರ ವಿವರ ಇಲ್ಲಿದೆ: SBI FD Schemes

ಬಡ್ಡಿ ದರ:  SBI FD Schemes

ಸಾಮಾನ್ಯ ಗ್ರಾಹಕರು: 7.10%
ಹಿರಿಯ ನಾಗರಿಕರಿಗೆ: 7.60%
ಮೆಚುರಿಟಿ ಮೌಲ್ಯ:

ಸಾಮಾನ್ಯ ಗ್ರಾಹಕರು: 4 ಲಕ್ಷ ರೂ.ಗಳನ್ನು 400 ಹೂಡಿಕೆ ಮಾಡಿದರೆ, 4 ಲಕ್ಷ 32 ಸಾವಿರ 71 ರೂಪಾಯಿಗಳು ಸಿಗುತ್ತವೆ. ಅಂದರೆ 32 ಸಾವಿರಕ್ಕೂ ಹೆಚ್ಚುವರಿ ಹಣ ಪಡೆಯುತ್ತಾರೆ.
ಹಿರಿಯ ನಾಗರಿಕರಿಗೆ: 4 ಲಕ್ಷ ರೂ.ಗಳನ್ನು 400 ಹೂಡಿಕೆ ಮಾಡಿದರೆ, 4 ಲಕ್ಷ 39 ಸಾವಿರ 28 ರೂಪಾಯಿ ಸಿಗುತ್ತದೆ. ಅಂದರೆ 39 ಸಾವಿರಕ್ಕೂ ಹೆಚ್ಚುವರಿ ಹಣ ಪಡೆಯುತ್ತಾರೆ.

Also Read: SBI Savings Scheme : ಕಡಿಮೆ ಸಮಯದಲ್ಲಿ ಡಬಲ್ ರಿಟರ್ನ್ಸ್ ಕೊಡುವ ಯೋಜನೆ ತಂದಿದೆ SBI! ಹಿರಿಯರಿಗೆ ಬೆಸ್ಟ್ ಸ್ಕೀಮ್!

ಎಫ್ಡಿಯಲ್ಲಿ ಹಣ ಇರಿಸೋದು ಅಪಾಯವಲ್ಲ:

* ಸ್ಥಿರ ಆದಾಯ:ಎಫ್‌ಡಿ ಖಾತೆಗಳು ನಿಮ್ಮ ಹೂಡಿಕೆಯ ಮೇಲೆ ಖಚಿತವಾದ ಆದಾಯವನ್ನು ಖಾತ್ರಿಪಡಿಸುತ್ತವೆ.

* ಮೂಲ ಭದ್ರತೆ: ಎಫ್‌ಡಿ ಖಾತೆಗಳಲ್ಲಿ ಠೇವಣಿ ಮಾಡಲಾದ ಹಣವು ಭಾರತೀಯ ಠೇವಣಿ ವಿಮಾ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (DICGC)

* ಅಪಾಯದ ಮಟ್ಟ ಕಡಿಮೆ: ಷೇರುಗಳು ಅಥವಾ ಮ್ಯೂಚುಯಲ್ ಫಂಡ್‌ಗಳಂತಹ ಇತರ ಹೂಡಿಕೆ ಆಯ್ಕೆಗಳಿಗೆ ಹೋಲಿಸಿದರೆ ಎಫ್‌ಡಿಗಳು ಕಡಿಮೆ ಅಪಾಯಕಾರಿ.

ಹಿರಿಯ ನಾಗರಿಕರು ನಿವೃತ್ತಿಯ ನಂತರದ ಹಣವನ್ನು ಎಫ್ಡಿಯಲ್ಲಿ ಇರಿಸುತ್ತಾರೆ ಯಾಕೆ?

*ನಿರಂತರ ಆದಾಯದ ಮೂಲ: ನಿವೃತ್ತಿಯ ನಂತರ, ಹಿರಿಯ ನಾಗರಿಕರಿಗೆ ಸ್ಥಿರವಾದ ಆದಾಯದ ಮೂಲ ಅಗತ್ಯವಿರುತ್ತದೆ. ಎಫ್‌ಡಿಗಳು ಈ ಉದ್ದೇಶವನ್ನು ಪೂರೈಸಲು ಸಹಾಯ ಮಾಡುತ್ತವೆ.

*ಸುರಕ್ಷಿತ ಹೂಡಿಕೆ:ಹಿರಿಯ ನಾಗರಿಕರು ಸಾಮಾನ್ಯವಾಗಿ ಅಪಾಯಗಳನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಎಫ್‌ಡಿಗಳು ಅವರಿಗೆ ಸುರಕ್ಷಿತ ಹೂಡಿಕೆ ಆಯ್ಕೆಯನ್ನು ಒದಗಿಸುತ್ತವೆ.

* ದೇಶದ ಹೆಚ್ಚಿನ ಸಂಖ್ಯೆಯ ಜನರು ಮತ್ತು ವಿಶೇಷವಾಗಿ ರೈತರು ಹಾಗೂ ವಿವಿಧ ಖಾಸಗಿ ಕಂಪನಿಗಳು ಎಸ್ಬಿಐ ಬ್ಯಾಂಕ್ ಗ್ರಾಹಕರಾಗಿದ್ದಾರೆ.

Also Read: SBI Fixed Deposit: 5 ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 10 ಲಕ್ಷ! ಈ ಬ್ಯಾಂಕ್ ನಲ್ಲಿ ಮಾತ್ರ!

*ವಿಶ್ವಾಸಾರ್ಹತೆ: ಎಸ್‌ಬಿಐ ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾಗಿದೆ.

*ವ್ಯಾಪಕ ಶಾಖಾ ಜಾಲ: ಎಸ್‌ಬಿಐ ದೇಶದಾದ್ಯಂತ ವಿಶಾಲವಾದ ಶಾಖಾ ಜಾಲವನ್ನು ಹೊಂದಿದೆ.

*ವೈವಿಧ್ಯಮಯ ಉತ್ಪನ್ನಗಳು ಮತ್ತು ಸೇವೆಗಳು: ಎಸ್‌ಬಿಐ ಠೇವಣಿ ಖಾತೆಗಳು, ಸಾಲಗಳು, ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ವೈವಿಧ್ಯಮಯ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ.

ಎಫ್‌ಡಿ ಖಾತೆಯ ಬಗ್ಗೆ ಒಂದಿಷ್ಟು ಮಾಹಿತಿ :-

*ಎಫ್‌ಡಿ ಖಾತೆಗಳನ್ನು ವಿವಿಧ ಅವಧಿಗಳಿಗೆ ತೆರೆಯಬಹುದು.

*ಎಫ್‌ಡಿ ಖಾತೆಗಳ ಮೇಲೆ ನೀಡಲಾಗುವ ಬಡ್ಡಿ ದರವು ಅವಧಿ ಮತ್ತು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತದೆ.

*ಎಫ್‌ಡಿ ಖಾತೆಗಳಿಗೆ ಆದಾಯ ತೆರಿಗೆ ಅನ್ವಯವಾಗುತ್ತದೆ.

Also Read: Banks new rule: HDFC, ICICI  ಹಾಗು SBI ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆ ಇದ್ದರೆ ನೀವು ಇದನ್ನು ತಪ್ಪದೆ ತಿಳಿಯಲೇಬೇಕು, ಅಕೌಂಟ್ ಕ್ಲೋಸ್ ಆಗಬಹುದು.

Get real time updates directly on you device, subscribe now.

Leave a comment