LPG Cylinder: ಹೊಸ ವರುಷಕ್ಕೆ ಗುಡ್ ನ್ಯೂಸ್!! ಇಂತವರಿಗೆ ಕೇವಲ ರೂ 450-/ ಗೆ ಸಿಗಲಿದೆ ಎಲ್ ಪಿ ಜಿ ಸಿಲೆಂಡರ್ ?!!
ಇತ್ತೀಚಿಗೆ ನಡೆದ ಪಂಚ ರಾಜ್ಯ ಎಲೆಕ್ಷನ್ ನಲ್ಲಿ ಹಲವು ಪಕ್ಷಗಳು ಸಿಲೆಂಡರ್ ದರ ಇಳಿಕೆ ಮಾಡುತ್ತೇವೆ ಎಂಬ ವಿಶ್ವಾಸ ನೀಡಿದ್ದರು. ಅದರಂತೆಯೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ.
LPG Cylinder: ಈಗ 2024 ರ ಸಂಭ್ರಮ ಎಲ್ಲೆಡೆ ಕೇಳುತ್ತಿದೆ. ಇಂತಹ ಹಬ್ಬದ ವಾತಾವರಣ ಇರುವ ಸಮಯದಲ್ಲಿ ಸರಕಾರವು ಹಲವು ರೀತಿಯ ಯೋಜನೆಗಳನ್ನು ಜನರಿಗೆ ನೀಡುತ್ತಿದೆ. ಪ್ರತಿ ಮನೆಯ ಕ್ಲೋಸ್ ಫ್ರೆಂಡ್ ಅಂದರೆ ಅದು ಎಲ್ ಪಿ ಜಿ ಸಿಲೆಂಡರ್ (LPG Cylinder). ಸಿಲೆಂಡರ್ ದರ ಸಾವಿರಕ್ಕೂ ಮೇಲೆ ಇದ್ದರೂ ಪ್ರತಿ ಮನೆಯಲ್ಲಿಯೂ ಸದಾ ಇರುವ ಸ್ನೇಹಿತ ಇದು. ಅಡುಗೆಗೆ ಉಪ್ಪು ಇಲ್ಲ ಅಂದರೂ ಸಿಲೆಂಡರ್ ಇರಲೇಬೇಕು. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ
ಅಂತಹ ಸ್ನೇಹಿ ಸಿಲೆಂಡರ್ ದರ ಈಗ ಕೊಂಚ ಇಳಿಕೆ ಕಂಡಿದೆ. ಇದು ಎಲ್ಲ ಗೃಹಿಣಿಯರಿಗೆ ಬಹಳ ಸಂತಸ ತಂದಿದೆ. ಈಗಾಗಲೇ ಕೇಂದ್ರ ಸರ್ಕಾರ (Central Government) ಬಡ ಕುಟುಂಬಕ್ಕೆ 200 ರೂಪಾಯಿಗಳ ಸಬ್ಸಿಡಿ (Subsidy) ನೀಡುತ್ತಿದ್ದು ಅದರ ಜೊತೆಗೆ ಈ ಹೊಸ ವಿಷಯದಿಂದ ಜನರ ತಿಂಗಳಿನ ರೇಷನ್ (Monthly Ration) ಹಣದ ಉಳಿತಾಯಕ್ಕೆ ಹೆಚ್ಚಿನ ಲಾಭ ಆಗಿದೆ.
ಇತ್ತೀಚಿಗೆ ನಡೆದ ಪಂಚ ರಾಜ್ಯ ಎಲೆಕ್ಷನ್ ನಲ್ಲಿ ಹಲವು ಪಕ್ಷಗಳು ಸಿಲೆಂಡರ್ ದರ ಇಳಿಕೆ ಮಾಡುತ್ತೇವೆ ಎಂಬ ವಿಶ್ವಾಸ ನೀಡಿದ್ದರು. ಅದರಂತೆಯೇ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬರುವ ಮೊದಲು ಸಿಲೆಂಡರ್ ದರವನ್ನು ಇಳಿಕೆ ಮಾಡುವ ಬಗ್ಗೆ ಹೇಳಿತ್ತು. ಈಗ ರಾಜಸ್ಥಾನ ಸರಕಾರವು ಸಿಲೆಂಡರ್ ದರವನ್ನು ಇಳಿಸಿದೆ.
ಕೇವಲ 450 ರೂಪಾಯಿಗೆ ಒಂದು ಸಿಲೆಂಡರ್ ಸಿಗಲಿದೆ ಎಂದು ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajan Lal Sharma) ಹೇಳಿದ್ದಾರೆ . ಆದರೆ ಇಡೀ ರಾಜ್ಯದ ಜನತೆಗೆ ಇದು ಲಭ್ಯವಿಲ್ಲ. ಈ ಯೋಜನೆಯ ಫಲಾನುಭವಿ ಆಗಲೂ ಕೆಲವು ಮಾನದಂಡಗಳು ಇವೆ. ಅವು ಯಾವುದೆಂದು ನೋಡೋಣ.
450 ಸಿಲೆಂಡರ್ ಪಡೆಯಲು ಇರುವ ಮಾನದಂಡಗಳು :- (LPG Cylinder)
1. ರಾಜಸ್ಥಾನ ರಾಜ್ಯದ ಮೂಲ ನಿವಾಸಿಗಳು ಆಗಿರಬೇಕು . ಹೂರ ರಾಜ್ಯದ ನಿವಾಸಿ ಆಗಿದ್ದು ರಾಜಸ್ಥಾನದಲ್ಲಿ ವಾಸವಾಗಿದ್ದಾರೆ ಈ ಯೋಜನೆ ಸಿಗುವುದಿಲ್ಲ.
2. ನಿಮ್ಮ ಬಳಿ ಬಿ ಪಿ ಎಲ್ ಕಾರ್ಡ್ (BPL card ) ಇರಬೇಕು
3. ವರುಷಕ್ಕೆ 12 ಸಿಲೆಂಡರ್ ಮಾತ್ರ ಪಡೆಯಬೇಕು
4.ಯಾವುದೇ ಆದಾಯ ತೆರಿಗೆ ಪಾವತಿ ಮಾಡಬಾರದು .
ಯೋಜನೆ ಜಾರಿಯಾಗುವ ದಿನಾಂಕ
ರಾಜಸ್ಥಾನ ಸರ್ಕಾರವು ಅರ್ಧ ದರಕ್ಕೆ ಸಿಲೆಂಡರ್ ನೀಡಲು ಮುಂದಾಗಿದ್ದು ಈ ಯೋಜನೆಯು ಜನವರಿ -1-2024 ರಿಂದ ಪ್ರಾರಂಭವಾಗಲಿದೆ . ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳಿಗೆ ನಿಮ್ಮ ಬಿ ಪಿ ಎಲ್ ಕಾರ್ಡ್ (BPL card ) ಮತ್ತು ಗ್ಯಾಸ್ ಬುಕ್ ನೀಡಿ ಈ ಯೋಜನೆಯನ್ನು ಪಡೆಯಬಹುದು.
LPG cylinder for only Rs 450
ಓದಲು ಹೆಚ್ಚಿನ ಸುದ್ದಿಗಳು:
Driving License: ವಾಹನ ಚಾಲನಾ ಪರವಾನಿಗೆ ಪಡೆಯಲು ಯಾವುದೇ ಪರೀಕ್ಷೆ ಬೇಕಾಗಿಲ್ಲ ಲೈಸೆನ್ಸ್ ನಲ್ಲಿ ಬಾರಿ ಬದಲಾವಣೆ.
Income Tax: 2024ನೇ ಇಸವಿಯಿಂದ ಇಂತಹ 5 ಜನಗಳು ಇನ್ಕಮ್ ಟ್ಯಾಕ್ಸ್ ಕಟ್ಟಬೇಕಾಗಿಲ್ಲ.