Banks new rule: HDFC, ICICI ಹಾಗು SBI ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆ ಇದ್ದರೆ ನೀವು ಇದನ್ನು ತಪ್ಪದೆ ತಿಳಿಯಲೇಬೇಕು, ಅಕೌಂಟ್ ಕ್ಲೋಸ್ ಆಗಬಹುದು.
ಬ್ಯಾಂಕ್ ಅಕೌಂಟ್ ಓಪನ್ ಮಾಡುವಾಗ ರೂಲ್ ಬುಕ್ ನಲ್ಲಿ ಅಥವಾ ಬ್ಯಾಂಕ್ ನವರೂ ತಿಳಿಸಿದ ಮೊತ್ತವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸದಾ ಇರುವಂತೆ ನೋಡಿಕೊಳ್ಳುವುದು ಉತ್ತಮ.
Banks new rule: ಇವತ್ತು ಹತ್ತಾರು ಬಗೆಯ ಬ್ಯಾಂಕ್ ಗಳು ಇವೆ. ನ್ಯಾಷನಲ್ ಬ್ಯಾಂಕ್(National bank) ಇಂಟರ್ನ್ಯಾಷನಲ್ ಬ್ಯಾಂಕ್ (International bank) ಕಾರ್ಪೋರೇಟ್ ಬ್ಯಾಂಕ್ (Corporate bank) ಲೋಕಲ್ ಬ್ಯಾಂಕ್ ( Local bank )
ಇವೆಲ್ಲ ಬ್ಯಾಂಕ್ ಗಳಲ್ಲಿ ಅದರದ್ದೇ ಆದ ಬೇರೆ ಬೇರೆ ರೂಲ್ಸ್ ಅಂಡ್ ರೆಗ್ಯುಲೇಷನ್ ಇವೆ. ಈಗ ಕೆಳಗೆ ಹೇಳಿರುವ ವಿಚಾರಗಳನ್ನು ಮೊದಲು ತಿಳಿದುಕೊಳ್ಳಿ ಇಲ್ಲ ಎಂದರೆ ನಿಮ್ಮ ಬ್ಯಾಂಕ್ ಖಾತೆ ಕ್ಲೋಸ್ ಆಗಬಹುದು.
ಈಗ ಎಲ್ಲ ಬ್ಯಾಂಕ್ಗಳಲ್ಲಿ Minimum Balance ಇರುವುದು ಕಡ್ಡಾಯವಾಗಿದೆ. 200 ರೂಪಾಯಿ ಇಂದ 2000 ರೂಪಾಯಿಗಳ ವರೆಗೆ Minimum bank account ಗಳು ಒಂದೊಂದು ಬ್ಯಾಂಕ್ ಗಳು ನಿಗದಿ ಮಾಡಿವೆ .. ಹಾಗೂ Minimum Balance ಇಲ್ಲ ಎಂದಾದರೆ ಕೆಲವು ಖಾತೆಗಳನ್ನು ಬ್ಯಾಂಕ್ ನವರೆ ಕ್ಲೋಸ್ ಮಾಡುತ್ತಾರೆ.
ಬ್ಯಾಂಕ್ ಅಕೌಂಟ್ ಓಪನ್ ಮಾಡುವಾಗ ರೂಲ್ ಬುಕ್ ನಲ್ಲಿ ಅಥವಾ ಬ್ಯಾಂಕ್ ನವರೂ ತಿಳಿಸಿದ ಮೊತ್ತವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸದಾ ಇರುವಂತೆ ನೋಡಿಕೊಳ್ಳುವುದು ಉತ್ತಮ. ಇಲ್ಲದಿದ್ದರೆ ನೀವು ಅನಾವಶ್ಯಕವಾಗಿ ದಂಡವನ್ನು ಕಟ್ಟಬೇಕು ಇಲ್ಲವೇ ನಿಮ್ಮ ಬ್ಯಾಂಕ್ ಖಾತೆ ಕ್ಲೋಸ್ ಆಗುತ್ತದೆ.
ನಿಮ್ಮ ಖಾತೆಯು Minimum Balance ಹೊಂದಿರುವುದರ ಜೊತೆಗೆ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ತಿಂಗಳಿಗೆ ಒಮ್ಮೆ ಆದರೂ ಹಣವನ್ನು ತೆಗೆಯಬೇಕು ಅಥವಾ ಹಣವನ್ನು ಬ್ಯಾಂಕ್ ಗೆ ಹಾಕಬೇಕು ಇಲ್ಲದೆ ಇದ್ದಲ್ಲಿ ನಿಮ್ಮ ಬ್ಯಾಂಕ್ ಖಾತೆಯು ಕ್ಲೋಸ್ ಆಗುವ ಸಾಧ್ಯತೆ ಹೆಚ್ಚು ಇದೆ.
ಯಾವ ಯಾವ ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಏಷ್ಟು ಇರಬೇಕು ?? — (Banks new rule)
ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ(SBI) ಪಟ್ಟಣದಲ್ಲಿ ಖಾತೆ ಹೊಂದಿದ್ದರೆ 2,000 ರೂಪಾಯಿ ಹಾಗೂ ಹಳ್ಳಿಯಲ್ಲಿ ಖಾತೆ ಹೊಂದಿದ್ದರೆ 1,000 ರೂಪಾಯಿ ನಿಗದಿ ಮಾಡಿದೆ. ಇನ್ನು HDFC Bank ನಲ್ಲಿ ಕನಿಷ್ಟ 2,000 ರೂಪಾಯಿ ಇರಬೇಕು.
ICICI Bank ನಲ್ಲಿ ಅಲ್ಲಿನ ಸ್ಥಳೀಯ ಪ್ರದೇಶಕ್ಕೆ ಅನುಗುಣವಾಗಿ ಒಂದು ಮೊತ್ತವನ್ನು ನಿಗದಿ ಪಡಿಸಿದ್ದಾರೆ.
ಓದಲು ಹೆಚ್ಚಿನ ಸುದ್ದಿಗಳು: