Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SBI Fixed Deposit: 5 ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 10 ಲಕ್ಷ! ಈ ಬ್ಯಾಂಕ್ ನಲ್ಲಿ ಮಾತ್ರ!

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ. ಸಾಮಾನ್ಯ ಜನರು ಈ ಯೋಜನೆಯಲ್ಲಿ 10 ವರ್ಷಗಳ ಅವಧಿಗೆ 5 ಲಕ್ಷ ಹೂಡಿಕೆ ಮಾಡಿದರೆ, 6.5% ಬಡ್ಡಿದರದಲ್ಲಿ,

SBI Fixed Deposit: ಕೆಲಸಕ್ಕೆ ಹೋಗುತ್ತಿರುವ ಎಲ್ಲರೂ ತಮ್ಮ ಸಂಬಳದಲ್ಲಿ ಸ್ವಲ್ಪ ಮೊತ್ತವನ್ನು ಉಳಿಸಿದರೆ ಅದರಿಂದ ಒಳ್ಳೆಯ ಆದಾಯ ಬರುತ್ತದೆ. ಇದಕ್ಕಾಗಿ ಹಲವು ಹೂಡಿಕೆಯ ಆಯ್ಕೆಗಳಿವೆ. ಆದರೆ ಒಳ್ಳೆಯ ಆದಾಯ ಬರುವುದರ ಜೊತೆಗೆ ಹಣ ಸುರಕ್ಷಿತವಾಗಿ ಇರುವ ಕಡೆ ಹೂಡಿಕೆ ಮಾಡಬೇಕು, ಏಕೆಂದರೆ ಈಗ ಹಣದ ವಿಷಯಕ್ಕೆ ಹಗರಣ ಹೆಚ್ಚು. ಶೇರ್ ಮಾರ್ಕೆಟ್, ಸ್ಟಾಕ್ ಮಾರ್ಕೆಟ್ ಇಲ್ಲೆಲ್ಲಾ ಹೂಡಿಕೆ ಮಾಡುವ ಬದಲು ಬ್ಯಾಂಕ್ ಗಳಲ್ಲಿ FD ಮಾಡುವುದು ಉತ್ತಮ ಆಯ್ಕೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. 

SBI ನಲ್ಲಿ FD ಮಾಡಿ.

ಹೂಡಿಕೆ ಮಾಡಬೇಕು ಎನ್ನುವವರಿಗೆ FD ಒಳ್ಳೆಯ ಆಯ್ಕೆ.. ಅದರಲ್ಲೂ ಜನರ ವಿಶ್ವಾಸ ಪಡೆದಿರುವ SBI ನಲ್ಲಿ FD ಠೇವಣಿ ಇಡಬಹುದು. ಈ ಬ್ಯಾಂಕ್ ನಿಮಗೆ 7 ದಿನಗಳಿಂದ 10 ವರ್ಷಗಳವರೆಗು ಠೇವಣಿ ಇಡುವ ಅವಕಾಶವಿದೆ. ಇಲ್ಲಿ ಸಾಮಾನ್ಯ ಗ್ರಾಹಕರಿಗೆ FD ಮೇಲೆ 3.5 ಇಂದ 6.5% ವರೆಗು ಬಡ್ಡಿ ಸಿಗುತ್ತದೆ. ಹಿರಿಯ ನಾಗರೀಕರಿಗೆ 3.5 ಇಂದ 7.5% ವರೆಗು ಬಡ್ಡಿ ಸಿಗುತ್ತದೆ. ಹೆಚ್ಚಿನ ವರ್ಷಗಳಿಗೆ ಹೂಡಿಕೆ ಮಾಡಲು ಇದು ಬೆಸ್ಟ್ ಆಯ್ಕೆ.

Health Insurance Premium ಕಟ್ಟೋಕೆ ಕಷ್ಟ ಆಗ್ತಿದ್ಯಾ? ಈ ಸಲಹೆಗಳನ್ನು ಅನುಸರಿಸಿ

ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ. ಸಾಮಾನ್ಯ ಜನರು ಈ ಯೋಜನೆಯಲ್ಲಿ 10 ವರ್ಷಗಳ ಅವಧಿಗೆ 5 ಲಕ್ಷ ಹೂಡಿಕೆ ಮಾಡಿದರೆ, 6.5% ಬಡ್ಡಿದರದಲ್ಲಿ, ಯೋಜನೆ ಮುಗಿಯುವ ಸಮಯಕ್ಕೆ ನಿಮ್ಮ ಕೈಗೆ ₹4,52,779 ರೂಪಾಯಿ ಬಡ್ಡಿ ಸಿಗುತ್ತದೆ. ಒಟ್ಟಾರೆಯಾಗಿ ಮೆಚ್ಯುರಿಟಿ ವೇಳೆಗೆ ₹9,52,779 ರೂಪಾಯಿ ರಿಟರ್ನ್ಸ್ ನಿಮ್ಮ ಕೈಗೆ ಸಿಗುತ್ತದೆ.

ಹಿರಿಯ ನಾಗರೀಕರ ಹೂಡಿಕೆ:

ಇದೇ ಯೋಜನೆಯಲ್ಲಿ ಹಿರಿಯ ನಾಗರೀಕರು 10 ವರ್ಷಗಳ FD ಯಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ, 7.5% ಬಡ್ಡಿದರ ಅವರಿಗೆ ಸಿಗುತ್ತದೆ. 10 ವರ್ಷಗಳ ನಂತರ ₹10,51,751 ರೂಪಾಯಿ ರಿಟರ್ನ್ಸ್ ಪಡೆಯುತ್ತೀರಿ. ಇಲ್ಲಿ ನಿಮಗೆ ₹5,51,751 ರೂಪಾಯಿ ಬಡ್ಡಿ ಹಣ ಸಿಗುತ್ತದೆ.

ಹೂಡಿಕೆ ಮಾಡುವ ಎಲ್ಲರಿಗೂ ಇದು ಒಳ್ಳೆಯ ಆಯ್ಕೆ ಆಗಿದ್ದು, ಈ FD ಯೋಜನೆಯಲ್ಲಿ ಸೆಕ್ಷನ್ 80ಸಿ ಪ್ರಕಾರ ತೆರಿಗೆ ವಿನಾಯಿತಿ ಸಿಗುವುದು ಮತ್ತೊಂದು ಒಳ್ಳೆಯ ಆಯ್ಕೆ ಆಗಿದೆ. ಆದರೆ ಇಲ್ಲಿ ಬಡ್ಡಿ ಹಣಕ್ಕೆ ತೆರಿಗೆ ಬೀಳಲಿದ್ದು ಟಿಡಿಎಸ್ ವಿಧಿಸಲಾಗುತ್ತದೆ. ಮೆಚ್ಯುರಿಟಿ ಬಳಿಕ ಬರುವ ಬಡ್ಡಿಮೊತ್ತವನ್ನು ಆದಾಯವಾಗಿ ಪರಿಗಣಿಸಲಾಗುತ್ತದೆ. ಇದಕ್ಕಾಗಿ ಸ್ಲ್ಯಾಬ್ ದರದ ಅನ್ವಯ ಬಡ್ಡಿ ಪಾವತಿ ಮಾಡಬೇಕು.

Car Insurance: ಮಳೆಯ ಕಾರಣದಿಂದ ನಿಮ್ಮ ವಾಹನಗಳು ಹಾಳಾದಲ್ಲಿ ಇನ್ಶೂರೆನ್ಸ್ ಮೂಲಕ ಹಣ ಪಡೆದುಕೊಳ್ಳುವುದು ಹೇಗೆ ಎಂದು ತಿಳಿಯಿರಿ.

SBI Fixed Deposit: If you invest 5 lakhs, you will get 10 lakhs! Only in this bank!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment