Rajinikanth wedding card: ಸೂಪರ್ ಸ್ಟಾರ್ ರಜನಿಕಾಂತ್ ಅವರ ಮದುವೆಯ ಲಗ್ನಪತ್ರಿಕೆ ಹೇಗಿತ್ತು?? ಇವರ ಸುಂದರ ಕುಟುಂಬದ ಕೆಲವು ಮಧುರ ಫೋಟೋಗಳು ಇಲ್ಲಿವೆ ನೋಡಿ!!
ಕೇವಲ ತಮಿಳು ಭಾಷೆ ಮಾತ್ರವಲ್ಲದೆ ಕನ್ನಡ ಹಿಂದಿ ತೆಲುಗು ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ತಮ್ಮ ನಟನೆಯ ಛಾಪನ್ನು ಬೀರುತ್ತಾ,
Rajinikanth wedding card: ಸ್ನೇಹಿತರೆ, ಸೂಪರ್ ಸ್ಟಾರ್ ಎಂಬ ಹೆಸರು ಕಿವಿಗೆ ಬಿದ್ದೊಡನೆ ನಮ್ಮ ನೆನಪಿಗೆ ಮೊದಲು ಬರುವುದು ತಮಿಳು ಚಿತ್ರರಂಗದ ತಲೈವಾ ರಜನಿಕಾಂತ್. ಹೌದು ಸ್ನೇಹಿತರೆ ಹಲವಾರು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ರಜನಿಕಾಂತ್ ಅವರು ಇಂದಿಗೂ ಕೂಡ ಅದೇ ಚಾರ್ಮ್ ಅನ್ನು ಉಳಿಸಿಕೊಂಡು ಬಂದಿದ್ದಾರೆ. ಹೀಗಿರುವಾಗ ನಾವಿವತ್ತು ಯಾರಿಗೂ ತಿಳಿಯದಂತಹ ರಜನಿಕಾಂತ್ ಅವರ ಒಂದು ವಿಶೇಷ ಸುದ್ದಿಯನ್ನು ನಿಮ್ಮ ಮುಂದಿಡಲು ಈ ಪುಟವನ್ನು ಬರೆದಿದ್ದೇವೆ.
ಹೌದು ಫ್ರೆಂಡ್ಸ್ ರಜನಿಕಾಂತ್ ಅವರ ಮದುವೆಯ ಮಧುರ ಕ್ಷಣಗಳು ಹೇಗಿತ್ತು? ಅವರ ಲಗ್ನ ಪತ್ರಿಕೆಯಲ್ಲಿ ಏನೇನೆಲ್ಲ ನಮೂದಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಬಣ್ಣದಲೋಕಕ್ಕೆ ತಮ್ಮದೇ ಆದ ವಿಶೇಷ ಚಾಲೆಂಜ್ ಮಾಡಿ ಈ ರೀತಿಯಾಗಿಯೂ ಕೂಡ ಅಭಿನಯಿಸಬಹುದು ಎಂಬುದು ಇಡೀ ಚಿತ್ರಲೋಕಕ್ಕೆ ತೋರಿಸಿ ಕೊಟ್ಟಂತಹ ಮಹಾನುಭಾವ ಈತ.
ಕೇವಲ ತಮಿಳು ಭಾಷೆ ಮಾತ್ರವಲ್ಲದೆ ಕನ್ನಡ ಹಿಂದಿ ತೆಲುಗು ಮಲಯಾಳಂ ಸೇರಿದಂತೆ ಪಂಚ ಭಾಷೆಗಳಲ್ಲಿಯೂ ತಮ್ಮ ನಟನೆಯ ಛಾಪನ್ನು ಬೀರುತ್ತಾ, ವಯಸ್ಸು 70 ದಾಟಿದರೂ ಇಂದಿಗೂ ಕೂಡ ಸಕ್ರಿಯವಾಗಿ ಎಲ್ಲ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಫೆಬ್ರವರಿ 26, 1981 ರಲ್ಲಿ ಲತಾ ಎಂಬುವವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಜನಿಕಾಂತ್ರವರಿಗೆ ಐಶ್ವರ್ಯ ಮತ್ತು ಸೌಂದರ್ಯ ಎಂಬ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.
ಈ ಪುಟದಲ್ಲಿರುವ ಕೆಲವು ಫೋಟೋಗಳ ಮೂಲಕ ರಜನಿಕಾಂತ್ ಅವರ ಮದುವೆ ಲಗ್ನ ಪತ್ರಿಕೆ ಹಾಗೂ ಕುಟುಂಬದ ಕೆಲವು ವಿಶೇಷ ಫೋಟೋಗಳನ್ನು ನೋಡಬಹುದಾಗಿದೆ. ಹೀಗಾಗಿ ತಪ್ಪದೆ ವೀಕ್ಷಿಸಿ ಹಾಗೂ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
How was Superstar Rajinikanth’s wedding card?