Rajkumar Marriage Invitation: ದೊಡ್ಮನೆ ಮೊದಲ ಮದುವೆ ಲಗ್ನಪತ್ರಿಕೆ ಹೇಗಿದೆ ನೋಡಿ!! ರಾಜಕುಮಾರ್ ಮತ್ತು ಪಾರ್ವತಮ್ಮನವರ ಮದುವೆಯ ಮಧುರ ಕ್ಷಣಗಳು!!
ಇನ್ನು ಡಾಕ್ಟರ್ ರಾಜಕುಮಾರ್ ಅವರಿಗೆ ಅರ್ಧಾಂಗಿಯಾಗಿ ತಕ್ಕಾ ಸಾಥ್ ನೀಡುತ್ತಿದ್ದಂತಹ ಪಾರ್ವತಮ್ಮ ಅವರನ್ನು ಮರಿಯಲು ಸಾಧ್ಯವೇ?
Rajkumar Marriage Invitation: ಸ್ನೇಹಿತರೆ, ಒಂದು ಗಂಡಿಗೆ ಮತ್ತೊಂದು ಹೆಣ್ಣನ್ನು ಭಗವಂತ ಹುಟ್ಟುವ ಮುನ್ನವೇ ಸೃಷ್ಟಿ ಮಾಡಿರುತ್ತಾನೆ ಎಂಬ ಮಾತಿದೆ. ಈ ಕಾರಣಕ್ಕಾಗಿ ಡಾಕ್ಟರ್ ರಾಜಕುಮಾರ್ ಅವರಿಗೆ ಪಾರ್ವತಮ್ಮನಂತಹ ಅತ್ಯದ್ಭುತ ಹೆಂಡತಿ ಸಿಕ್ಕಿರಬೇಕು. ಹೌದು ಸ್ನೇಹಿತರೆ ನಮ್ಮ ಚಿತ್ರರಂಗದಲ್ಲಿರುವ ಹಲವಾರು ಸ್ಟಾರ್ ನಟ ನಟಿಯರಿಗೆ ಮಾತ್ರವಲ್ಲದೆ ಅಭಿಮಾನಿಗಳಿಗೂ ಕೂಡ ಆದರ್ಶ ದಂಪತಿಗಳಾಗಿ ಜೀವನ ನಡೆಸಿದಂತಹ ಡಾಕ್ಟರ್ ರಾಜಕುಮಾರ್ ಮತ್ತು ಪಾರ್ವತಮ್ಮ ಅದೇಷ್ಟೋ ಯುವಪ್ರೇಮಿಗಳಿಗೆ ಇನ್ಸ್ಪಿರೇಷನ್.
ಇಂತಹ ಸುಂದರ ಜೋಡಿ ಮದುವೆ ಸಮಾರಂಭ ಹೇಗಿತ್ತು?? ಲಗ್ನ ಪತ್ರಿಕೆಯಲ್ಲಿ ಏನೇನೆಲ್ಲ ನಮೂದಿಸಲಾಗಿದೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಕನ್ನಡ ಚಿತ್ರರಂಗವನ್ನು ಉತ್ತುಂಗದ ಶಿಖರಕ್ಕೆ ಕೊಂಡೊಯ್ಯುವ ಮೈಲುಗಲ್ಲು ಹಾಕಿದ ಮಹಾನ್ ವ್ಯಕ್ತಿ ಎಂದರೆ ಅದು ನಮ್ಮ ನಿಮ್ಮೆಲ್ಲರ ಪ್ರೀತಿಯ ಡಾಕ್ಟರ್ ರಾಜಕುಮಾರ್. ಹೌದು ತಮ್ಮ ಅದ್ಭುತ ಅಭಿನಯದ ಮೂಲಕ ನಿರ್ದೇಶಕರು ನೀಡುತ್ತಿದ್ದಂತ ಎಲ್ಲ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಜೀವ ತುಂಬುತ್ತಿದ್ದಂತಹ ಹಿರಿಮೆ ಅಣ್ಣವರಿಗೆ ಸೇರಬೇಕಾದ್ದು..
ಇನ್ನು ಡಾಕ್ಟರ್ ರಾಜಕುಮಾರ್ ಅವರಿಗೆ ಅರ್ಧಾಂಗಿಯಾಗಿ ತಕ್ಕಾ ಸಾಥ್ ನೀಡುತ್ತಿದ್ದಂತಹ ಪಾರ್ವತಮ್ಮ ಅವರನ್ನು ಮರಿಯಲು ಸಾಧ್ಯವೇ? ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ರಾಜಕುಮಾರ್ ಹಾಗೂ ಪಾರ್ವತಮ್ಮ ಅವರ ಮದುವೆ ಲಗ್ನ ಪತ್ರಿಕೆಯೊಂದು ಹರಿದಾಡುತ್ತಿದ್ದು, ಅಭಿಮಾನಿಗಳು ತನ್ನ ನೆಚ್ಚಿನ ನಟನ ಲಗ್ನಪತ್ರಿಕೆಯನ್ನು ನೋಡಿ ಖುಷಿಪಟ್ಟಿದ್ದಾರೆ. ಹೌದು ಆಗಿನ ಕಾಲಕ್ಕೆ ಅಣ್ಣಾವ್ರ ಲಗ್ನಪತ್ರಿಕೆ ಹೇಗಿತ್ತು ಯಾರ್ ಯಾರನ್ನೆಲ್ಲಾ ಆಮಂತ್ರಿಸಲಾಗಿದೆ ಎಂಬುದನ್ನು ಈ ಕೆಳಗಿರುವ ಲಗ್ನಪತ್ರಿಕೆಯ ಫೋಟೋದ ಮೂಲಕ ನೋಡಿ ಕಣ್ತುಂಬಿಕೊಳ್ಳಿ.
Rajkumar and Parvathamma Rajkumar marriage invitation card is going viral.