Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Airtel Plans : 20+ OTT Subscription, Unlimited 5G ಇಂಟರ್ನೆಟ್ ಜೊತೆಗೆ ಅನಿಯಮಿತ ಕರೆಗಳು! ಇಷ್ಟೆಲ್ಲಾ ಸೌಲಭ್ಯ ಅತಿ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ನಲ್ಲಿ!

Airtel Plans: ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಇರುವ ಟೆಲಿಕಾಂ ಕಂಪನಿ, ಬಹಳಷ್ಟು ಗ್ರಾಹಕರ ನಂಬಿಕೆ ಗಳಿಸಿರುವ ಕಂಪನಿ ಏರ್ಟೆಲ್. ಗ್ರಾಹಕರ ಬಜೆಟ್ ಗೆ ಅನುಗುಣವಾಗಿ ಒಳ್ಳೆಯ ಪ್ಲಾನ್ ನೀಡುತ್ತದೆ ಏರ್ಟೆಲ್.

Airtel Plans: ನಮ್ಮ ದೇಶದಲ್ಲಿ ಬಹಳ ವರ್ಷಗಳಿಂದ ಇರುವ ಟೆಲಿಕಾಂ ಕಂಪನಿ, ಬಹಳಷ್ಟು ಗ್ರಾಹಕರ ನಂಬಿಕೆ ಗಳಿಸಿರುವ ಕಂಪನಿ ಏರ್ಟೆಲ್. ಗ್ರಾಹಕರ ಬಜೆಟ್ ಗೆ ಅನುಗುಣವಾಗಿ ಒಳ್ಳೆಯ ಪ್ಲಾನ್ ನೀಡುತ್ತದೆ ಏರ್ಟೆಲ್..ಓಟಿಟಿ ಚಂದಾದಾರಿಕೆ ಮತ್ತು ಫ್ರೀ ಅನಿಯಮಿತ 5G ಡೇಟಾ ಜೊತೆಗೆ ಕರೆಗಳನ್ನು ನೀಡುವ ಪ್ಲಾನ್ ಗಳು ಇರುವುದು 500 ರೂಪಾಯಿಯ ಒಳಗಿನ ಪ್ಲಾನ್ಸ್ ಆಗಿದೆ. ಈ ಎಲ್ಲಾ ಪ್ಲಾನ್ ಗಳ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ..

Airtel Plans

Aritel Rs.489 Plan:

ಇದು Prepaid ಪ್ಲಾನ್ ಆಗಿದ್ದು, ಈ ಪ್ಲಾನ್ ನಲ್ಲಿ ಹೆಚ್ಚಿನ ಡೇಟಾ ಸಿಗಲಿದೆ. ಒಟ್ಟು 50GB ಡೇಟಾ ಆಫರ್ ಹೊಂದಿದೆ ಈ ಪ್ಲಾನ್..ಫ್ರೀ ಇರುವ ಈ ಡೇಟಾವನ್ನು ಪ್ಲಾನ್ ಮಾನ್ಯತೆ ಹೊಂದಿರುವ ದಿನಗಳಲ್ಲಿ ಬಳಸಬಹುದು, ಇದು ಅನಿಯಮಿತ ಪ್ಲಾನ್ ಆಗಿದೆ. ಜೊತೆಗೆ 300 Free SMS, ಅನ್ ಲಿಮಿಟೆಡ್ STD ಹಾಗೂ ರೋಮಿಂಗ್ ಕಾಲ್ಸ್ ಕೂಡ ಇದೆ. ಇದಷ್ಟೇ ಅಲ್ಲದೆ ಈ ಪ್ಲಾನ್ ನಲ್ಲಿ, ಅನ್ಲಿಮಿಟೆಡ್ 5G ಡೇಟಾ, ಅಪೋಲೊ 24/7, ಫ್ರೀ ಹಲೋಟ್ಯೂನ್ಸ್, ವಿಂಕ್ ಮ್ಯೂಸಿಕ್ ಹಾಗೂ ಇನ್ನಿತರ ಚಂದಾದಾರಿಕೆ ಸೌಲಭ್ಯವಿದೆ. ಇದು 30 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಆಗಿದೆ.

Also Read: Galaxy Ring : ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ರಿವೀಲ್ ಆಗಲಿದೆ Samsung Galaxy Ring! ಇನ್ಮುಂದೆ ಆರೋಗ್ಯವಾಗಿರುವುದು ಸುಲಭ

Airtel Rs.479 Plan:

ಇದು 56 ದಿನಗಳ ಮಾನ್ಯತೆ ಹೊಂದಿರುವ ಪ್ಲಾನ್ ಆಗಿದೆ..ದಿನಕ್ಕೆ 1.5 GB ಉಚಿತ ಡೇಟಾ ನೀಡುತ್ತದೆ, ಒಟ್ಟು 84 GB ಡೇಟಾ ಸಿಗಲಿದ್ದು, ದಿನಕ್ಕೆ 100 free SMS ಸಿಗುತ್ತದೆ, ಜೊತೆಗೆ ಫ್ರೀ ಅನ್ಲಿಮಿಟೆಡ್ ಲೋಕಲ್ ಮತ್ತು STD ಹಾಗೂ ರೋಮಿಂಗ್ ಕರೆಗಳನ್ನು ಹೊಂದಿದೆ. ಇದರ ಜೊತೆಗೆ Pre Hellotunes, Wynk Music, 3 ತಿಂಗಳು Apollo 24*7 ಹಾಗೂ ಇನ್ನಿತರ ಚಂದಾದಾರಿಕೆ ಸಿಗುತ್ತದೆ. 1.5GB ಡೇಟಾ ಖಾಲಿ ಆದರೆ 64kpbs ಸ್ಪೀಡ್ ನಲ್ಲಿ ಡೇಟಾ ವರ್ಕ್ ಆಗುತ್ತದೆ.

Airtel Rs.399 Plan:

ಇದು OTT ಪ್ರಿಯರಿಗಾಗಿ ಜಾರಿಗೆ ಬಂದಿರುವ ಪ್ಲಾನ್ ಆಗಿದೆ. ಇದರಲ್ಲಿ ನಿಮಗೆ ಅತ್ಯುತ್ತಮ ಬೆನಿಫಿಟ್ಸ್ ಸಿಗಲಿದೆ. ಈ ಪ್ಲಾನ್ ನಲ್ಲಿ ದಿನಕ್ಕೆ 3GB ಡೇಟಾ ಸಿಗಲಿದ್ದು, ಒಟ್ಟು 84 GB ಡೇಟಾ ಸಿಗುತ್ತದೆ. ಇನ್ನಿತರ ಯೋಜನೆಗಳ ಹಾಗೆ, ದಿನಕ್ಕೆ 100 ಎಸ್.ಎಂ.ಎಸ್, ಫ್ರೀ ಅನ್ ಲಿಮಿಟೆಡ್ ಲೋಕಲ್, STD ಮತ್ತು ರೋಮಿಂಗ್ ಕಾಲ್ಸ್ ಸಿಗುತ್ತದೆ. ಜೊತೆಗೆ 5G ಡೇಟಾ ಫ್ರೀ ಹಲೋಟ್ಯೂನ್ಸ್, ವಿಂಕ್ ಮ್ಯೂಸಿಕ್, ಅಪೋಲೊ 24*7 ಸಿಗುತ್ತದೆ. ಇದಷ್ಟೇ ಅಲ್ಲದೆ, ಈ ಪ್ಲಾನ್ ರೀಚಾರ್ಜ್ ಮಾಡಿಸಿದವರಿಗೆ Airtel Xtreme Play ನಲ್ಲಿ 20+ OTT subscription ಸಿಗಲಿದ್ದು, Song LIV, Eros Now, Lionsgate Play, ಹಾಗೂ ಇನ್ನಿತರ ಓಟಿಟಿ ಪ್ಲಾಟ್ ಫಾರ್ಮ್ ಗಳ subscription ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ ಅವಧಿ 28 ದಿನಗಳು.

Also Read: Spam Calls : ಸ್ಪ್ಯಾಮ್ ಕರೆಗಳಿಂದ ತಲೆ ಕೆಟ್ಟು ಹೋಗಿದ್ಯಾ? ಈ ಥರ ಮಾಡಿ, ಇನ್ಯಾವತ್ತು ಸ್ಪ್ಯಾಮ್ ಕಾಲ್ಸ್ ಬರಲ್ಲ!

Leave a comment