EV charging station: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್ ಎಲ್ಲೆಲ್ಲಿ ಇದೆ ಗೊತ್ತೇ? ಒಂದು ಬಾರಿ ಚಾರ್ಜ್ ಮಾಡಿದರೆ ಎಷ್ಟು ದುಡ್ಡು ಕೊಡಬೇಕು?
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಅದ್ಭುತ ಯೋಜನೆ ರೂಪಿಸಿದೆ. ಈ ಯೋಜನೆಯ ಪ್ರಕಾರ, ವಾಹನ ಮಾಲೀಕರು ಬೆಸ್ಕಾಂ ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ
EV charging station: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಭಾರಿ ಏರಿಕೆ ಕಂಡುಬಂದಿದೆ. ಎಲೆಕ್ಟ್ರಿಕ್ ವಾಹನಗಳು ಬೆಂಗಳೂರಿನಲ್ಲಿ ಜನಪ್ರಿಯಗೊಳ್ಳುತ್ತಿವೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿ ಹೆಚ್ಚಾಗುತ್ತಿದೆ.ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರಿಗೆ ಸಿಹಿ ಸುದ್ದಿ. ಶೀಘ್ರದಲ್ಲೇ ಹೆಚ್ಚಿನ ಚಾರ್ಜಿಂಗ್ ಕೇಂದ್ರಗಳು ತೆರೆಯಲಿವೆ ಮತ್ತು ರಾಜ್ಯ ಸರ್ಕಾರ ಕಡಿಮೆ ದರದಲ್ಲಿ ಚಾರ್ಜಿಂಗ್ ವ್ಯವಸ್ಥೆ ಮಾಡುತ್ತಿದೆ. ಇದು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಪರಿಸರಕ್ಕೂ ಒಳ್ಳೆಯದು. Charging Map
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಅದ್ಭುತ ಯೋಜನೆ ರೂಪಿಸಿದೆ. ಈ ಯೋಜನೆಯ ಪ್ರಕಾರ, ವಾಹನ ಮಾಲೀಕರು ಬೆಸ್ಕಾಂ ಇವಿ ಚಾರ್ಜಿಂಗ್ ಕೇಂದ್ರಗಳಲ್ಲಿ ತುಂಬಾ ಕಡಿಮೆ ದರದಲ್ಲಿ ತಮ್ಮ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಬಹುದು. ಇದು ಖಂಡಿತವಾಗಿಯೂ ಒಂದು ಅದ್ಭುತ ಅವಕಾಶವಾಗಿದೆ. ಎಲ್ಲಾ ಎಲೆಕ್ಟ್ರಿಕ್ ವಾಹನ ಮಾಲೀಕರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದು ಸರ್ಕಾರ ಕೋರಿದೆ.
EV ಚಾರ್ಜಿಂಗ್ ಕುರಿತು ಕೆಲವು ಸಲಹೆಗಳು: EV Charging Bangalore
*ನಿಮ್ಮ ವಾಹನಕ್ಕೆ ಸೂಕ್ತವಾದ ಚಾರ್ಜಿಂಗ್ ಕೇಂದ್ರವನ್ನು ಆಯ್ಕೆಮಾಡಿ.
*ಚಾರ್ಜಿಂಗ್ ಸಮಯವನ್ನು ಕಡಿಮೆ ಮಾಡಲು ವೇಗದ ಚಾರ್ಜಿಂಗ್ ಅನ್ನು ಬಳಸಿ.
*ಚಾರ್ಜ್ ಮಾಡುವಾಗ ನಿಮ್ಮ ವಾಹನವನ್ನು ಮೇಲ್ವಿಚಾರಣೆ ಮಾಡಲು ಮರೆಯದಿರಿ.
*ಚಾರ್ಜಿಂಗ್ ಕೇಂದ್ರವನ್ನು ಬಳಸುವಾಗ ಯಾವುದೇ ತೊಂದರೆಗಳನ್ನು ಎದುರಿಸಿದರೆ, ಗ್ರಾಹಕ ಸೇವಾ ಸಂಖ್ಯೆಯನ್ನು ಸಂಪರ್ಕಿಸಿ.
ಕರ್ನಾಟಕದಲ್ಲಿರುವ ಒಟ್ಟು ಚಾರ್ಜಿಂಗ್ ಕೇಂದ್ರಗಳು ಎಷ್ಟು?
ಭಾರತದಲ್ಲಿ ಎಲ್ಲಿಯೂ ಇಲ್ಲದಷ್ಟು ಕರ್ನಾಟಕದಲ್ಲಿ 5,059 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್‌ಗಳಿವೆ.ಬೆಂಗಳೂರು ನಗರವೇ ಈ ಚಾರ್ಜಿಂಗ್ ಕೇಂದ್ರಗಳ ಖಣಿ ಅಂತ ಹೇಳಬಹುದು. ಒಟ್ಟು 4,281 ಚಾರ್ಜಿಂಗ್ ಕೇಂದ್ರಗಳೊಂದಿಗೆ, ರಾಜ್ಯದ ಒಟ್ಟು ಚಾರ್ಜಿಂಗ್ ಕೇಂದ್ರಗಳಲ್ಲಿ ಶೇಕಡಾ 85 ರಷ್ಟು ಬೆಂಗಳೂರಿನಲ್ಲಿದೆ. ಉಳಿದ 15% ಚಾರ್ಜಿಂಗ್ ಕೇಂದ್ರಗಳು ಇವೆ.
ದೇಶದಲ್ಲಿ ಚಾರ್ಜಿಂಗ್ ಕೇಂದ್ರಗಳ ಪಟ್ಟಿ:
ಕರ್ನಾಟಕವು EV ಚಾರ್ಜಿಂಗ್ ಕೇಂದ್ರಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿದೆ. 3,486 ಚಾರ್ಜಿಂಗ್ ಕೇಂದ್ರಗಳೊಂದಿಗೆ, ಕರ್ನಾಟಕವು ಮಹಾರಾಷ್ಟ್ರ (3,079), ದೆಹಲಿ (1,886), ಕೇರಳ (958), ತಮಿಳುನಾಡು (643), ಉತ್ತರ ಪ್ರದೇಶ (583), ಮತ್ತು ರಾಜಸ್ಥಾನ (500) ಗಿಂತ ಹೆಚ್ಚಿನ ಚಾರ್ಜಿಂಗ್ ಮೂಲಸೌಕರ್ಯವನ್ನು ಹೊಂದಿದೆ. EV ಗಳ ಬಳಕೆಯಲ್ಲಿನ ಏರಿಕೆಯು ಈ ಚಾರ್ಜಿಂಗ್ ಕೇಂದ್ರಗಳ ಅಗತ್ಯವನ್ನು ಹೆಚ್ಚಿಸಿದೆ.
ಚಾರ್ಜಿಂಗ್ ಕೇಂದ್ರಗಳ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಇದಂತೂ ಒಪ್ಪಲೇಬೇಕಾದ ವಿಷಯ ಏಕೆಂದರೆ ಬೆಂಗಳೂರಿನಿಂದ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳು ಈ ಚಾರ್ಜಿಂಗ್ ಪಾಯಿಂಟ್ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ವಾಹನ ಸವಾರರಿಗೆ ಪ್ರಯಾಣಿಸಲು ಅನುಕೂಲವಾಗುವುದಲ್ಲದೆ ಈ ಎಲೆಕ್ಟ್ರಿಕ್ ವಾಹನಗಳು ಪರಿಸರಸ್ನೇಹಿಯೂ ಕೂಡ ಆಗಿದೆ
Also Read: ಪವರ್ ಇಲ್ಲದೆಯೇ ಈ Fanನೀಡುತ್ತದೆ ತಂಪಾದ ಗಾಳಿ! Top 5 Cooling Device ಗಳಿವು