Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ration Card: ನೂತನ ಪಡಿತರ ಚೀಟಿ ಪಡೆಯಲು ಅರ್ಜಿ ಹಾಕಿದವರಿಗೆ ಸಿಹಿ ಸುದ್ದಿ

ಇದರಿಂದ ಹಲವಾರು ಕುಟುಂಬಗಳು ಸರಕಾರಿ ಯೋಜನೆಗಳ ಉಪಯೋಗ ಪಡೆಯಲಾಗಲ್ಲಿಲ್ಲ. ಇದನ್ನು ಮನಗಂಡ ಇಲಾಖೆಯು ಈ ಪ್ರಸ್ತುತ ವರ್ಷದಲ್ಲಿ ಪರಿಷ್ಕರಣೆ ಮಾಡಿದ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.

ಪಡಿತರ ಚೀಟಿ (Ration Card) ಎನ್ನುವುದು ಪ್ರತಿ ಕುಟುಂಬಕ್ಕೆ ಬಹಳ ಮುಖ್ಯ. ಮನೆಯ ಸದಸ್ಯರ ವಿವರ, ಆರ್ಥಿಕ ಸ್ಥಿತಿಗತಿಗಳ ಪ್ರಕಾರ ಹಸಿರು ಕಾರ್ಡ್ ಮತ್ತು ಹಳದಿ ಕಾರ್ಡ್ ವಿಸ್ತರಣೆ, ಹಲವು ಸರಕಾರಿ ಯೋಜನೆಗಳು , ವಿದ್ಯಾರ್ಥಿ ವೇತನ (Student stipend), ಉಚಿತ ಆಹಾರ ಧಾನ್ಯ, ಹೀಗೆ ಹತ್ತು ಹಲವು ಯೋಜನೆಗಳನ್ನು ಪಡೆಯಲು ಪಡಿತರ ಚೀಟಿ ಇದ್ದರೆ ಬಹಳ ಉಪಯುಕ್ತ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ

ಇಂದಿನ ಸರ್ಕಾರದ ಕೆಲವು ಉಚಿತ ಯೋಜನೆಗಳ ಫಲಾನುಭವಿ ಆಗಲೂ ಪಡಿತರ ಚೀಟಿ ಬಹಳ ಉಪಯೋಗ ಆಗುತ್ತದೆ. ಉಚಿತ ಅಕ್ಕಿ, ಗೃಹಲಕ್ಷ್ಮಿ,ಕೇಂದ್ರ ಸರಕಾರದ ಯೋಜನೆಗಳು, ಅಷ್ಟೇ ಅಲ್ಲದೆ ನಿಮ್ಮ ಮಕ್ಕಳ ವಿದ್ಯಾಭ್ಯಾಸ, ನಿಮ್ಮ ಆರೋಗ್ಯ ಕಾರ್ಡ್ ಹೀಗೆ ಪ್ರತಿ ಇಲಾಖೆಗಳಲ್ಲಿ ಯಾವುದೇ ಕೆಲಸವೂ ಆಗಬೇಕು ಎಂದರು ನಿಮ್ಮ ಬಳಿ ಪಡಿತರ ಚೀಟಿ ( Ration Card ) ಇರಲೇಬೇಕು.

ಹಲವಾರು ವರ್ಷಗಳಿಂದ ಪರಿಷ್ಕರಣೆ (Refinement) ಆಗದೆ ಉಳಿದಿರುವ ಪಡಿತರ ಚೀಟಿಯನ್ನು ಈ ಹಿಂದಿನ ಸರ್ಕಾರ ನೂತನವಾಗಿ ರೇಶನ್ ಕಾರ್ಡ್ ವಿತರಣೆ ಮಾಡುತ್ತಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಕಳೆದ ವರ್ಷದಲ್ಲಿ ಪರಿಷ್ಕರಣೆ ಮಾಡಿದ ಪಡಿತರ ಚೀಟಿಯನ್ನು ಜನರಿಗೆ ತಲುಪಿಸಲು ಆಗುತ್ತಿರಲಿಲ್ಲ.

Good news for those who applied for new ration card!
Image Source: Business Insider India

ಇದರಿಂದ ಹಲವಾರು ಕುಟುಂಬಗಳು ಸರಕಾರಿ ಯೋಜನೆಗಳ ಉಪಯೋಗ ಪಡೆಯಲಾಗಲ್ಲಿಲ್ಲ. ಇದನ್ನು ಮನಗಂಡ ಇಲಾಖೆಯು ಈ ಪ್ರಸ್ತುತ ವರ್ಷದಲ್ಲಿ ಪರಿಷ್ಕರಣೆ ಮಾಡಿದ ಪಡಿತರ ಚೀಟಿಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಇದು ಕರ್ನಾಟಕದ ನಿವಾಸಿಗಳಿಗೆ ಮಾತ್ರ ಲಭ್ಯವಿದೆ. ಏಕೆಂದರೆ ಇದು ರಾಜ್ಯ ಸರ್ಕಾರವು (State Government) ತೆಗೆದುಕೊಂಡ ನಿರ್ಣಯವಾಗಿದೆ.

ಕೆ ಎಚ್. ಮುನಿಯಪ್ಪ ಸ್ಪಷ್ಟನೆ: (Ration Card)

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಕೆ ಎಚ್. ಮುನಿಯಪ್ಪ ( K. H. Muniyappa ) ಮಾತನಾಡಿ ನೂತನ ಪಡಿತರ ಚೀಟಿ ನೀಡುವುದರಿಂದ ಸರಕಾರದ ಹಲವಾರು ಯೋಜನೆಗಳು ತಲುಪಬೇಕಾದ ಜನರಿಗೆ ತಲುಪುತ್ತಿಲ್ಲ . ಇನ್ನು 15 ದಿನಗಳ ಒಳಗೆ ನೂತನ ಪಡಿತರ ಚೀಟಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇದರ ಜೊತೆಗೆ ಅನ್ನಭಾಗ್ಯ ಯೋಜನೆಯ ಬಗ್ಗೆ ಮಾತನಾಡಿ ಇನ್ನೂ ಮುಂದೆ ಅಕ್ಕಿಯ ಹಣ ನೀಡುವ ಬದಲು ಅಕ್ಕಿ ನೀಡಲು ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ..

Good news for those who applied for new ration card!

ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಓದಲು ಹೆಚ್ಚಿನ ಸುದ್ದಿಗಳು:

ಬೆಂಗಳೂರು: ಗುಡ್ ನ್ಯೂಸ್, ಟ್ರಾಫಿಕ್ ಪೊಲೀಸರು ಇನ್ನು ಮುಂದೆ, ದಂಡ ಸಂಗ್ರಾಯಿಸುವಂತಿಲ್ಲ, ಹೈ ಕೋರ್ಟ್ ತೀರ್ಪು ಈ ರೀತಿ ಇದೆ.

Garib Kalyana Yojana: ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ ಕೊಡುತ್ತಿರುವ ಸರ್ಕಾರ, ಇನ್ನು 5 ವರ್ಷ ನೀವು ಬೇಡ ಎಂದರು ಉಚಿತ ಅಕ್ಕಿ ಸಿಗಲಿದೆ, ಹೊಸ ನಿರ್ಧಾರ ಏನಿದೆ ತಿಳಿಯಿರಿ.

Free Electricity For Farmers: ಸಿಹಿ ಸುದ್ದಿ ರಾಜ್ಯದ ಜನತೆಗೆ ಉಚಿತ ವಿದ್ಯುತ್ ನಂತರ ಮತ್ತೊಂದು ಯೋಜನೆಗೆ ನಿರ್ಧಾರ ತೆಗೆದುಕೊಂಡ ರಾಜ್ಯ ಸರ್ಕಾರ, ಸಂತಸದಲ್ಲಿ ಜನಸಾಗರ.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment