Petrol and Diesel Price: ಸಂಕ್ರಾಂತಿ ಹಬ್ಬದ ಶುಭಾಶಗಳೊಂದಿಗೆ ವಿವಿಧ ರಾಜ್ಯದಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರ ಎಷ್ಟಿದೆ ತಿಳಿಯಿರಿ
ನಿಮ್ಮ ಮೊಬೈಲ್ ಫೋನ್ ( mobile phone ) ಇಂದ ಪೆಟ್ರೋಲ್ ಮತ್ತು ಡೀಸೆಲ್ ನಿಖರ ಬೆಲೆಯನ್ನು ತಿಳಿಯಬಹುದಾಗಿದೆ. ಮೊದಲು ನೀವು ಇಂಡಿಯನ್ ಆಯಿಲ್ ( Indian oil ) ಗ್ರಾಹಕರಾಗಿರಬೇಕು .
Petrol and Diesel Price: ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ( Government oil marketing company ) ಸಂಕ್ರಾಂತಿ ಶುಭ ದಿನದ ಪೆಟ್ರೋಲ್ ಡೀಸೆಲ್ ದರಗಳನ್ನು ನಿಗದಿ ಮಾಡಿದೆ. ದೇಶದಲ್ಲಿ ಇಂಧನ ದರ ಸ್ವಲ್ಪ ಹೆಚ್ಚಾಗಿದೆ. ಕಚ್ಚಾ ತೈಲದ international ( ಇಂಟರ್ನ್ಯಾಷನಲ್ ) ಬೆಲೆಗೆ ಅನುಗುಣವಾಗಿ ಭಾರತದಲ್ಲಿ ತೈಲ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ದೇಶದ ವಿವಿಧ ರಾಜ್ಯಗಳಲ್ಲಿ ಇಂಧನದ ದರ ಹೀಗಿದೆ (Fuel price in different states of the country)
1. ದೇಶದ ರಾಜಧಾನಿಯದ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ 96.72 ರೂಪಾಯಿ ಹಾಗೂ ಒಂದು ಲೀಟರ್ ಡೀಸೆಲ್ ದರ 89.62 ರೂಪಾಯಿ
2. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಲೀಟರ್ ಗೆ 101.94 ರೂಪಾಯಿ , ಒಂದು ಲೀಟರ್ ಡೀಸೆಲ್ಗೆ 87.89 ರೂಪಾಯಿ
3. ದೊಡ್ಡ ನಗರಗಳಲ್ಲಿ ಒಂದಾದ ಲಕ್ನೋ ದಲ್ಲಿ ಪೆಟ್ರೋಲ್ ದರ 96.56 ರೂಪಾಯಿ ಹಾಗೂ ಡೀಸೆಲ್ 89.76 ರೂಪಾಯಿ
4. ಜೈಪುರ ನಗರದಲ್ಲಿ ಪೆಟ್ರೋಲ್ 108.48 ರೂಪಾಯಿಗಳು ಮತ್ತು ಡೀಸೆಲ್ ದರ 93.72 ರೂಪಾಯಿಗಳು
5. ನೋಯ್ಡಾ ದಲ್ಲೀ ಪೆಟ್ರೋಲ್ ಗೆ 96.76 ರೂಪಾಯಿಗಳು ಹಾಗೂ ಡೀಸೆಲ್ 90.14 ರೂಪಾಯಿಗಳು .
6.ಘಾಜಿಯಾಬಾದ್ ನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 96.58 ರೂಪಯಿಗಳು ಹಾಗಿ ಡೀಸೆಲ್ 89.75 ರೂಗಳು…
ಮನೆಯಲ್ಲಿಯೇ ಕುಳಿತು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ತಿಳಿಯುವುದು ಹೇಗೆ ? :-
ನಿಮ್ಮ ಮೊಬೈಲ್ ಫೋನ್ ( mobile phone ) ಇಂದ ಪೆಟ್ರೋಲ್ ಮತ್ತು ಡೀಸೆಲ್ ನಿಖರ ಬೆಲೆಯನ್ನು ತಿಳಿಯಬಹುದಾಗಿದೆ. ಮೊದಲು ನೀವು ಇಂಡಿಯನ್ ಆಯಿಲ್ ( Indian oil ) ಗ್ರಾಹಕರಾಗಿರಬೇಕು . ನಿಮ್ಮ ಮೊಬೈಲ್ ನಿಂದ 9224992249 ನಿಮ್ಮ ನಗರದ ಕೋಡ್ ಸಂಖ್ಯೆಯನ್ನು ಟೈಪ್ ಮಾಡಿ ಹಳಿಹಿಸಬೇಕು. ನೀವು BPCL ಗ್ರಾಹಕರು ಆಗಿದ್ದಲ್ಲಿ RSP ಮತ್ತು ನಗರ ಕೋಡ್ ನಂಬರ್ 9223112222 ಸಂಖ್ಯೆಗೆ ಎಸ್ಎಂಎಸ್ ( SMS ) ಮಾಡಬೇಕು . ಹೀಗೆ ಮಾಡಿದರೆ ನಿಮ್ಮ ಮೊಬೈಲ್ ಸಂಖ್ಯೆಗೆ ನೇರವಾಗಿ ನಿಮ್ಮ ನಗರದ ಪೆಟ್ರೋಲ್ ಮತ್ತು ಡೀಸೆಲ್ ದರ ಸಿಗುತ್ತದೆ.
ಪ್ರತಿ ರಾಜ್ಯದಲ್ಲಿ ಬೇರೆ ಬೇರೆ ತೈಲ (oil ) ದರಗಳು ಇವೆ ಏಕೆ ? (Petrol and Diesel Price)
ಪ್ರತಿ ರಾಜ್ಯ ಹಾಗೂ ದೊಡ್ಡ ದೊಡ್ಡ ನಗರಗಳಲ್ಲಿ ಪೆಟ್ರೋಲ್ ಬೆಲೆ ಬೇರೆ ಬೇರೆ ಆಗಿರುತ್ತದೆ. ಅದಕ್ಕೆ ಮೂಲ ಕಾರಣ ರಾಜ್ಯ ಸರ್ಕಾರ ನಿಗದಿ ಮಾಡಿರುವ ಟ್ಯಾಕ್ಸ್ ( tax ) . ರಾಜ್ಯ ಮತ್ತು ಕೇಂದ್ರ ಸರ್ಕಾರದ ಅತಿ ಹೆಚ್ಚಿನ ಆದಾಯ ಬರುವುದು ಪೆಟ್ರೋಲ್ ಹಾಗೂ ಡಿಸೇಲ್ ಇಂದ. ಅದೇ ಕಾರಣಕ್ಕೆ ಹಲವು ರಾಜ್ಯಗಳು ಬೇರೆ ಬೇರೆ ಮೊತ್ತದ ಟ್ಯಾಕ್ಸ್ ( tax ) ಹಣವನ್ನು ಪಡೆಯುತ್ತವೆ. ಇದರ ಜೊತೆಗೆ ಟ್ರಾನ್ಸ್ಪೋರ್ಟ್ ಚಾರ್ಜ್ ( transport charge ) ಜಾಸ್ತಿ ಇರುವುದರಿಂದ ಒಂದು ನಗರದಿಂದ ಇನ್ನೊಂದು ನಗರದ ನಡುವೆ ಇರುವ ಅನಂತರದ ಮೇಲೆ ಬೆಲೆ ನಿಗದಿ ಆಗುತ್ತದೆ.
January 15th Petrol and Diesel Prices in India.
ಓದಲು ಹೆಚ್ಚಿನ ಸುದ್ದಿಗಳು: