Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Fair Price Shop: ಎಲ್ಲಿಯೂ ಬೇಡ, ನಿಮ್ಮ ಊರಿನಲ್ಲಿಯೇ ನೂತನ ನ್ಯಾಯಬೆಲೆ ಅಂಗಡಿ ಓಪನ್ ಮಾಡಲು ಅವಕಾಶ ಈಗಲೇ ಅಪ್ಲಿಕೇಶನ್ ಹಾಕಿ. 

ಮಹಿಳಾ ವಿವಿದ್ಧೋದ್ದೇಶ , ಸ್ತ್ರೀ ಶಕ್ತಿ , ತೋಟಗಾರಿಕಾ ಉತ್ಪನ್ನಗಳ ಬಳಕೆದಾರರ ಸಂಘ , ಸಹಕಾರಿ ಬ್ಯಾಂಕ್ , ಕೃಷಿ ಪತ್ತಿನ ಸಹಕಾರಿ ಸಂಘ , ವಿಕಲ ಚೇತನನರು ಮತ್ತು ಅಲ್ಪ ಸಂಖ್ಯಾತರು .

Fair Price Shop: ನ್ಯಾಯಬೆಲೆ ಅಂಗಡಿ (Fair Price Shop) ಪ್ರತಿ ಗ್ರಾಮಪಂಚಾಯಿತದಲ್ಲೀ ಇದ್ದೆ ಇರುತ್ತದೆ. ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ ಬೆಳೆ ಕಾಳುಗಳನ್ನು ಪೂರೈಕೆ ಮಾಡಲು ಸರಕಾರದ ಅಡಿಯಲ್ಲಿ ನ್ಯಾಯಬೆಲೆ ಅಂಗಡಿ ಇರುತ್ತದೆ. ಸರಕಾರ ನೀಡುವ ಉಚಿತ ಅಕ್ಕಿ , ಕಡಿಮೆ ದರದಲ್ಲಿ ಸೀಮೆ ಎಣ್ಣೆ , ಕಡಿಮೆ ದರದಲ್ಲಿ ಬೇಳೆ ,ಗೋಧಿ, ಇವೆಲ್ಲವನ್ನೂ ಪಡೆಯಬೇಕು ಎಂದರೆ ನ್ಯಾಯಬೆಲೆ ಅಂಗಡಿಯ ಅಗತ್ಯ ಇರುತ್ತದೆ. ಪಡಿತರ ಚೀಟಿ  ( Ration Card ) ಹೊಂದಿರುವ ಪ್ರತಿ ಕುಟುಂಬವು ಒಂದಲ್ಲ ಒಂದು ಸಮಯದಲ್ಲಿ ನ್ಯಾಯಬೆಲೆ ಅಂಗಡಿಗೆ ಹೋಗಲೇ ಬೇಕಾಗುತ್ತದೆ.

ಯಾವ ಕಡೆಯಲ್ಲಿ ನೂತನ ನ್ಯಾಯಬೆಲೆ ಅಂಗಡಿ ತೆರೆಯಬಹುದು ?

* ಒಂದು ಗ್ರಾಮದಲ್ಲಿ ರೇಶನ್ ಕಾರ್ಡ್ ( ಪಡಿತರ ಚೀಟಿ ) ಸಂಖ್ಯೆ ಹೆಚ್ಚಾಗಿ ಇದ್ದಲ್ಲಿ
* ಸರಕಾರ ಗುರುತಿಸಿರುವ ವ್ಯಾಪ್ತಿಯಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಬಹುದು.

ಸರಕಾರ ನಿಗದಿ ಮಾಡಿರುವ ಸ್ಥಳಗಳು ಹಾಗೂ ಅಲ್ಲಿರುವ ಪಡಿತರ ಚೀಟಿಗಳ ಅಂಕಿಅಂಶ :-

1.ರಾಮೋಹಳ್ಳಿ – 600 ರೇಶನ್ ಕಾರ್ಡ್ ಹೊಂದಿರುವ ಕುಟುಂಬ ಇದೆ
2. ತಾವರೆಕೆರೆ – 800 ರೇಶನ್ ಕಾರ್ಡ್ ಹೊಂದಿರುವ ಕುಟುಂಬ ಇದೆ
3.ಲಕ್ಷ್ಮೀಪುರ ( ಅಗರ ಗ್ರಾಮ ಪಂಚಾಯಿತಿ ) – 600 ರೇಶನ್ ಕಾರ್ಡ್ ಹೊಂದಿರುವ ಕುಟುಂಬ ಇದೆ.
4. ಬೇಗೂರು ವರ್ಡ್ ನಂ. 192- 800 ರೇಶನ್ ಕಾರ್ಡ್ ಹೊಂದಿರುವ ಕುಟುಂಬ ಇದೆ.
5. ಪುಟ್ಟೇನಹಳ್ಳಿ ವಾರ್ಡ್ ನಂ. 187 – 800 ರೇಶನ್ ಕಾರ್ಡ್ ಹೊಂದಿರುವ ಕುಟುಂಬ ಇದೆ.
6. ಮಂಗಮ್ಮನ ಪಾಳ್ಯ ವಾರ್ಡ್ ನಂ. 190 – 800
ರೇಶನ್ ಕಾರ್ಡ್ ಹೊಂದಿರುವ ಕುಟುಂಬ ಇದೆ
7. ಗೊಟ್ಟಿಗೆರೆ ವಾರ್ಡ್ ನಂ. 194- 800ರೇಶನ್ ಕಾರ್ಡ್ ಹೊಂದಿರುವ ಕುಟುಂಬ ಇದೆ ..

ಅಪ್ಲಿಕೇಶನ್ ( Application ) ಹಾಕಲು ಇರುವ ಮಾನದಂಡಗಳು :-

ಕೆಲವು ಸಂಘ ಸಂಸ್ಥೆಗಳ ಸದಸ್ಯರು ಅಪ್ಲೈ ಮಾಡಬಹುದು..

ಸಂಘ ಸಂಸ್ಥೆಗಳ ಹೆಸರು :- ಮಹಿಳಾ ವಿವಿದ್ಧೋದ್ದೇಶ , ಸ್ತ್ರೀ ಶಕ್ತಿ , ತೋಟಗಾರಿಕಾ ಉತ್ಪನ್ನಗಳ ಬಳಕೆದಾರರ ಸಂಘ , ಸಹಕಾರಿ ಬ್ಯಾಂಕ್ , ಕೃಷಿ ಪತ್ತಿನ ಸಹಕಾರಿ ಸಂಘ , ವಿಕಲ ಚೇತನನರು ಮತ್ತು ಅಲ್ಪ ಸಂಖ್ಯಾತರು .

ಅಪ್ಲಿಕೇಶನ್ ಹಾಕುವ ವಿಧಾನ :- (Fair Price Shop)

ಅಪ್ಲಿಕೇಶನ್ ಭರ್ತಿ ಮಾಡಿ ಇಲಾಖೆಯ ಅಡ್ರೆಸ್  ಗೆ ಕಳುಹಿಸಬೇಕು

ವಿಳಾಸ :- ಉಪನಿರ್ದೇಶಕರು , ಆಹಾರ ನಾಗರಿಕ ಸರಬರಾಜು ಇಲಾಖೆ , ಬೆಂಗಳೂರು ನಗರ

ಅಪ್ಲಿಕೇಶನ್ ( Application ) ಹಾಕಲು ಲಾಸ್ಟ್ ಡೇಟ್ :-

3-ಫೆಬ್ರುವರಿ – 2024 ಸಂಜೆ 5 ಗಂಟೆ

Apply to start a fair pricing business in your community.

ಓದಲು ಹೆಚ್ಚಿನ ಸುದ್ದಿಗಳು:

Labour card: ಕಾರ್ಮಿಕರ  ಕಾರ್ಡ್ ಪಡೆಯಲು ಮತ್ತೆ ಅರ್ಜಿ ಓಪನ್ ಆಗಿದೆ, ಈ ರೀತಿ ಅರ್ಜಿ ಸಲ್ಲಿಸಿ.

ಬೆಂಗಳೂರು: ಗುಡ್ ನ್ಯೂಸ್, ಟ್ರಾಫಿಕ್ ಪೊಲೀಸರು ಇನ್ನು ಮುಂದೆ, ದಂಡ ಸಂಗ್ರಾಯಿಸುವಂತಿಲ್ಲ, ಹೈ ಕೋರ್ಟ್ ತೀರ್ಪು ಈ ರೀತಿ ಇದೆ.

Garib Kalyana Yojana: ಸಿಹಿ ಸುದ್ದಿ ಮೇಲೆ ಸಿಹಿ ಸುದ್ದಿ ಕೊಡುತ್ತಿರುವ ಸರ್ಕಾರ, ಇನ್ನು 5 ವರ್ಷ ನೀವು ಬೇಡ ಎಂದರು ಉಚಿತ ಅಕ್ಕಿ ಸಿಗಲಿದೆ, ಹೊಸ ನಿರ್ಧಾರ ಏನಿದೆ ತಿಳಿಯಿರಿ.

 

Leave a comment