Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Mobile Tricks: ಇನ್ನು ಮುಂದೆ ಫೋನ್ ಕಾಲ್ಸ್ ಗಳ ಚಿಂತೆ, ಕಿರಿ ಕಿರಿ ಇರೋದೇ ಇಲ್ಲ, ಈ ಸೆಟ್ಟಿಂಗ್ ಆನ್ ಮಾಡಿದ್ರೆ ಸಾಕು, ಫ್ಲೈಟ್ ಮೋಡ್ ನಲ್ಲೆ ಇಂಟರ್ನೆಟ್ ಬಳಸಬಹುದು.

ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾದ ಕ್ರಮದಲ್ಲಿ ಮಾಡಿದರೆ ನಿಮಗೆ ಸುಲಭವಾಗಿ ನೀವು ಫ್ಲೈಟ್ ಮೋಡ್ (Flight Mode) ಆನ್ ಇದ್ದರೂ ಸಹ ಎಲ್ಲ ಜಾಲತಾಣಗಳನ್ನು ಬಳಸಬಹುದು.

Get real time updates directly on you device, subscribe now.

Mobile Tricks: ಫ್ಲೈಟ್ ಮೋಡ್‌ (Flight Mode) ಆನ್ ಮಾಡಿದರೆ ನಮಗೆ ಮೊಬೈಲ್ ನಲ್ಲಿ ಫೋನ್ ಮಾಡಲು ಯಾವುದೇ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಲು ಸಾಧ್ಯವಿಲ್ಲ ಎಂದು ಭಾವಿಸಿದ್ದರೆ ಈಗಲೇ ಆ ಯೋಚನೆಯಿಂದ ಹೊರಗೆ ಬನ್ನಿ. ನಿಮಗೆ ಫ್ಲೈಟ್ ಮೂಡ್ (Flight Mode) ಆನ್ ಇದ್ದರೂ ಅಂತರ್ಜಲವನ್ನು (Internet) ಬಳಕೆ ಮಾಡುವ ಟ್ರಿಕ್ಸ್ (Tricks ) ಹೇಳುತ್ತೇವೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಫ್ಲೈಟ್ ಮೂಡ್ (Flight Mode) ಆನ್ ಇದ್ದರೆ ನಾವು ಯಾರಿಗೂ ಮೇಲ್ (Mail ) ಮಾಡಲು ಆಗುವುದಿಲ್ಲ. ಫೇಸ್ಬುಕ್ ವಾಟ್ಸಾಪ್ ಅಂತಹ ಜಾಲತಾಣಗಳನ್ನು ಬಳಸಲು ಆಗುವುದಿಲ್ಲ. ಅಷ್ಟೇ ಅಲ್ಲ ಯಾರಿಗೂ ನೀವು ಸಂದೇಶಗಳು ಕಳುಹಿಸಲು ಸಾಧ್ಯವಿಲ್ಲ.. ಹಾಗೆಯೇ ನಿಮಗೆ ಯಾರಾದರೂ ಸಂದೇಶ ಕಳುಹಿಸಿದರೆ ನಿಮಗೆ ತಲುಪುವುದು ಇಲ್ಲ. ಆದರೆ ಈ ಟ್ರಿಕ್ಸ್ ಬಳಸಿ ನೀವು ಈಗ ಎಲ್ಲ ರೀತಿಯ ಸಾಮಾಜಿಕ ಜಾಲತಾಣಗಳು ಹಾಗೂ ಅಪ್ಲಿಕೇಶನ್ (Application) ಗಳನ್ನು ಬಳಸಬಹುದು.

ಏನಿದು ಹೊಸ ಟ್ರಿಕ್ಸ್ (Mobile Tricks):-

1 . ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ Force LTE Only (4G/5G) ಎಂಬ ಆ್ಯಪ್ (App ) Download ಮಾಡಿಕೊಳ್ಳಬೇಕು.
2 ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮಗೆ ನಾಲ್ಕು ಆಯ್ಕೆಗಳು ಕಾಣಿಸುತ್ತದೆ
3. METHOD 2: (ANDROID 11+) ಎಂಬ ಆಪ್ಷನ್ (Option ) ಅನ್ನು ಆಯ್ಕೆ ಮಾಡಬೇಕು .
4. ನಿಮ್ಮ ಫೋನ್ ಮಾಹಿತಿಗೆ ಹೋಗಿ, ಮೊಬೈಲ್ ರೇಡಿಯೋ ಪವರ್ (Mobile Radio Power) ಆಯ್ಕೆ ಮಾಡಿ
5. ಮೊಬೈಲ್ ರೇಡಿಯೋ ಪವರ್ ಆಯ್ಕೆಯನ್ನು ಸಕ್ರಿಯಗೊಳಿಸಿ.
6. ಈ ಎಲ್ಲಾ ಸೆಟ್ಟಿಂಗ್ (Settings) ಮಾಡಿದ ನಂತರದಲ್ಲಿ ನಿಮ್ಮ ಮೊಬೈಲ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ.

Mobile Tricks
Force LTE Only (4G/5G) Application.

 

ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾದ ಕ್ರಮದಲ್ಲಿ ಮಾಡಿದರೆ ನಿಮಗೆ ಸುಲಭವಾಗಿ ನೀವು ಫ್ಲೈಟ್ ಮೋಡ್ (Flight Mode) ಆನ್ ಇದ್ದರೂ ಸಹ ಎಲ್ಲ ಜಾಲತಾಣಗಳನ್ನು ಬಳಸಬಹುದು. ಆದರೆ ನಿಮ್ಮ ಮೊಬೈಲ್ ಡೇಟಾ (Mobile Data) ಇಲ್ಲಿ ಬಳಕೆ ಆಗುತ್ತದೆ. ಯಾರದ್ದೇ ಫೋನ್ ಕಿರಿ ಕಿರಿ ಮಾಡುತ್ತಾ ಇದ್ದಲ್ಲಿ ಅಥವಾ ಫೋನ್ ಕಾಲ್ ಇಲ್ಲದೆಯೇ ನೀವು ಯಾವುದಾದರೂ ಕೆಲಸ ಮಾಡಬೇಕು ಎಂದಾದರೆ ಈ ಟ್ರಿಕ್ಸ್ ಬಳಸಬಹುದು.

ಈ ಆ್ಯಪ್ ಅತಿ ಹೆಚ್ಚು ರೇಟಿಂಗ್ ಪಡೆದಿದೆ (High Rated Apps) ಹಾಗೂ 10 ದಶಲಕ್ಷಕ್ಕೂ ಹೆಚ್ಚು ಜನ ಬಳಕೆ ಮಾಡುತ್ತಾ ಇದ್ದರೆ . ಇದು ಸುಲಭವಾಗಿ ನೆಟ್‌ವರ್ಕ್ 4G , 3G, 2G Network ಗಳಿಗೆ ಬದಲಾಯಿಸಿಕೊಳ್ಳಬಹುದಾದ ವ್ಯವಸ್ಥೆ ಹೊಂದಿದೆ. ಆದರೆ ಇದರ ಒಂದು ಅನಾನುಕೂಲ ಎಂದರೆ ಫೋರ್ಸ್ LTE ಅಪ್ಲಿಕೇಶನ್ ಎಲ್ಲ ಸ್ಮಾರ್ಟ್‌ಫೋನ್ ಗಳಿಗೆ ಇದು ಸಪೋರ್ಟ್ ಆಗುವುದಿಲ್ಲ. . ಕೆಲವು ಹಳೆಯ ಸ್ಮಾರ್ಟ್ ಫೋನ್ ಗಳಿಗೆ ಇದು ಸಪೋರ್ಟ್ ಆಗುವುದಿಲ್ಲ.

Here is the smart trick to use the internet in flight mode:

ಓದಲು ಹೆಚ್ಚಿನ ಸುದ್ದಿಗಳು:

Bike Mileage Tips: ಹೆಚ್ಚೇನೂ ಇಲ್ಲ ಕೇವಲ ಈ 6 ಟಿಪ್ಸ್ ಫಾಲೋ ಮಾಡಿದರೆ ಸಾಕು, 20Km ಮೈಲೇಜ್ ಕೊಡೊ ಬೈಕ್, 60Km ಮೈಲೇಜ್ ಕೊಡೋಕೆ ಶುರು ಮಾಡುತ್ತೆ.

Car Loan Tips: ಕಾರ್ ಲೋನ್ ತೀರಿಸುವುದು ಇನ್ನು ಮುಂದೆ ಬಹಳ ಸುಲಭ, ಹೆಚ್ಚೇನೂ ಇಲ್ಲ ಈ ಒಂದು ಫಾರ್ಮುಲಾವನ್ನು ಅಳವಡಿಸಿಕೊಂಡರೆ ಸಾಕು, ಸಾಲ ಬೇಗ ಮುಗಿದೇ ಹೋಗುತ್ತದೆ.

Cholesterol Management Tips: ಕೊಲೆಸ್ಟರಾಲ್ ಸಮಸ್ಯೆ ಇದ್ದವರು ಫ್ರೀ ಆಗಿ ಇಂತ ಆಹಾರ ಪದಾರ್ಥಗಳು ಸಿಕ್ಕರೂ ಸಹ ಸೇವಿಸಬಾರದು, ದಮ್ಮಯ್ಯ ಅಂದ್ರು ಪರವಾಗಿಲ್ಲ ತಿನ್ನಬೇಡಿ.

Get real time updates directly on you device, subscribe now.

Leave a comment