Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

30 ದಿನಗಳ ಕಾಲ ಮೆಂತ್ಯ ನೀರನ್ನು ಕಾಲಿ ಹೊಟ್ಟೆಯಲ್ಲಿ ಕುಡಿದರೆ ಆಗುವ ಅದ್ಭುತ ಪ್ರಯೋಜನಗಳು !!

Methi water health benifits

ಮೆಂತ್ಯ ಪ್ರಯೋಜನಗಳು: ಮೆಂತ್ಯ ಕಾಳು ಮತ್ತು ಮೆಂತ್ಯ ಸೊಪ್ಪು(Methi leaves) ಕೇವಲ ಒಂದು ತರಕಾರಿ ಮಾತ್ರವಲ್ಲ ಅದು ಉಪಯುಕ್ತ ಆರೋಗ್ಯಕರ ಆಹಾರವು ಹೌದು. ಪ್ರತಿಯೊಬ್ಬರ ಮನೆಯಲ್ಲಿ ಇರುವಂತಹ ಮೆಂತೆ ಕಾಳುಗಳು ಬಹಳ ಅತ್ಯಂತ ರುಚಿಯುಳ್ಳ ಅತ್ಯಗತ್ಯವಾದಂತಹ ಸಾಂಬಾರ್ ಪದಾರ್ಥ ಎಂದು ಹೇಳಿದರು ತಪ್ಪಾಗುವುದಿಲ್ಲ. ನಮ್ಮ ಭಾರತೀಯ ಸಂಪ್ರದಾಯಿಕ ಅಡುಗೆಯಲ್ಲಿ ಮೆಂತ್ಯ ಇಲ್ಲದೆ ಅಡುಗೆಯನ್ನು ಸಹ ಮಾಡುವುದಿಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಮೆಂತ್ಯ ಬೀಜವನ್ನು(Methi seeds) ಪ್ರತಿಯೊಬ್ಬರೂ ಸಹ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಳಸುತ್ತಿರುತ್ತಾರೆ ಅಜೀರ್ಣ ಆಗಿರಲಿ ಅತಿಸಾರವಾಗಿರಲಿ ಸುಸ್ತು ಆಗಿರಲಿ ಹೀಗೆ.

Benefits of drinking fenugreek water every morning e1684745394765
Image credited to original source

 

ಒಂದು 4 ಮೆಂತೆಕಾಳನ್ನು ನೀರಿನಲ್ಲಿ ನೆನೆಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಎಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಈ ಮೆಂತ್ಯೆ ಕಾಳಿನಿಂದ ಅನೇಕ ಕಾಯಿಲೆಗಳಿಗೆ ಔಷಧಿ(best medicine) ತಯಾರಿಸಬಹುದು ಮತ್ತು ನಮ್ಮ ಆರೋಗ್ಯವನ್ನು ಸಹ ಸುಧಾರಿಸಿಕೊಳ್ಳಬಹುದು. ಮೆಂತ್ಯ ಸೊಪ್ಪು ಮತ್ತು ಕಾಳು ಆಹಾರಕ್ಕೆ ಎಷ್ಟು ಮುಖ್ಯವೋ ಅಷ್ಟೇ ನಮ್ಮ ಆರೋಗ್ಯಕ್ಕೆ ಉಪಯುಕ್ತವಾಗಿವೆ ಎಂಬುದನ್ನು ನಾವು ಮರೆಯಬಾರದು. ಆಯುರ್ವೇದದಲ್ಲಿ ಮತ್ತು ಭೂಮಿಯ ಪತಿಯಲ್ಲಿ ಮೆಂತ್ಯ ಬಳಕೆಯು ಬಹಳ ಅತ್ಯಮೂಲ್ಯವಾದದ್ದು ಮತ್ತು ಹೆಚ್ಚಾಗಿರುತದೆ

ನೆನೆಸಿದ ಕಡಲೆಕಾಯಿಯ ಆರೋಗ್ಯ ಲಾಭವೇನು ಗೊತ್ತಾ? ತಿಳಿದರೆ ನಿಜಕ್ಕೂ ಇವತ್ತಿನಿಂದಲೆ ತಿನ್ನಲು ಶುರು ಮಾಡುವಿರಿ, ಎಷ್ಟು ಲಾಭಗಳಿವೆ ಗೊತ್ತೇ ಗ್ರೇಟ್ ಅಂತೀರಾ !!

ಬಹುತೇಕ ಔಷಧೀಯ ಗುಣಗಳು ಮೆಂತ್ಯ ಸೊಪ್ಪು ಮತ್ತು ಮೆಂತ್ಯ ಕಾಳಿನಲ್ಲಿ ಇವೆ, ವಿಟಮಿನ್ ಎ(vitamin a) , ಖನಿಜಾಂಶ(minerals) ಕಬ್ಬಿಣದ ಅಂಶಗಳು ಬಹಳ ಹೇರಳವಾಗಿ ಇರುವುದರಿಂದ ನಮ್ಮ ದೇಶದಲ್ಲಿ ಉಂಟಾಗುವ ಅನೇಕ ತೊಂದರೆಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ. ಮೆಂತ್ಯ ಕಾಳಿನಲ್ಲಿ ಹೊಟ್ಟೆ ಉರಿ ಸಮಸ್ಯೆಯನ್ನು ಬಗೆಹರಿಸುವ ಗುಣ ಇರುವುದರಿಂದ ನಮ್ಮ ದೈನಂದಿನ ಜೀವನದಲ್ಲಿ ಇವುಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವನ್ನು ನಾವೇ ಸುಧಾರಿಸಿಕೊಳ್ಳಬಹುದು. ಸಾಮಾನ್ಯವಾಗಿ ಬಿಪಿ ಶುಗರ್ ಇಂತಹ ಕಾಯಿಲೆಗಳನ್ನು ಮೆಂತೆಕಾಳಿನಿಂದಲೇ ಸುಧಾರಿಸಿಕೊಳ್ಳಬಹುದು ಎಂದು ಸ್ವತಹ ತಜ್ಞರು ಹೇಳುತ್ತಾರೆ.

Methi water health tips
Image credited to original source

 

ಸಾಮಾನ್ಯವಾಗಿ ಒಂದು ಚಮಚ ಮೆಂತ್ಯ ಕಾಳನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಅದರ ನೀರನ್ನು ಸೇವನೆ ಮಾಡಿದರೆ ದೇಹದ ಅಧಿಕ ತೂಕ ಮತ್ತು ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಮೆಂತ್ಯ ಕಾಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವ ಗುಣಲಕ್ಷಣಗಳಿಂದ ತಡೆಮಾಡುತ್ತದೆ. ಇದರಲ್ಲಿರುವ ಫೈಬರ್ ಅಂಶ(fiber content) ದೇಹಕ್ಕೆ ಸಾಕಷ್ಟು ರೀತಿಯ ಉತ್ತಮ ಅಂಶಗಳನ್ನು ಒಳಗೊಂಡಿರುವ ಮೆಂತೆಕಾಳನ್ನು ದಿನಾ ಸೇವನೆ ಮಾಡಿದರು ತಪ್ಪಿಲ್ಲ ಕನಿಷ್ಠ ವಾರಕ್ಕೆ 1 or 2,3 ದಿನವಾದರೂ ಸೇವನೆ ಮಾಡಲೇಬೇಕು. ಇದರಲ್ಲಿರುವ ಬ್ಲೂಟೂನಿನ್ ಎಂಬ ಫೈಬರ್ ಕಂಟೆಂಟ್ ಗಳು ರಕ್ತದಲ್ಲಿರುವ ಶುಗರ್ ಅನ್ನು ಕ್ಯಾಲ್ಕುಲೇಟ್ ಮಾಡಿ ಮಧುಮೇಹಗಳಿಗೆ ರಕ್ತದಲ್ಲಿ ಇರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಾತ್ರಿ ಈ ಒಂದು ವಸ್ತುವನ್ನು ಹಚ್ಚಿ, ಬೆಳಗ್ಗೆ ಕಣ್ಣಿನ ಸುತ್ತ ಇದ್ದ ಕಪ್ಪು ಕಲೆ ಶಾಶ್ವತವಾಗಿ ಹೋಗಿರುತ್ತದೆ, ಯಾವುದೇ ಅಡ್ಡ ಪರಿಣಾಮಗಳು ಇಲ್ಲ!!

ಹಾಗೆ ಪ್ರತಿನಿತ್ಯ ಕಾಲಿ ಹೊಟ್ಟೆಯಲ್ಲಿ(empty stomach) ಮೆಂತ್ಯದ ನೀರು ಮತ್ತು ಮೆಂತ್ಯವನ್ನು ಸೇವಿಸುವುದರಿಂದ ಕಿಡ್ನಿಯಲ್ಲಿ ಇರುವಂತಹ ಕಲ್ಲುಗಳನ್ನು ಸಹ ನಿವಾರಿಸಿಕೊಳ್ಳಬಹುದು. ನೀವು ಮೆಂತ್ಯಕಾಳನ್ನು ಹಾಗೆ ತಿಂದರೆ ಬಹಳ ಕಹಿಯಾಗಿರುತ್ತದೆ ಆದರು ಸಹ ಆರೋಗ್ಯಕ್ಕೆ ಬಹಳ ಸಿಹಿಯಾಗಿರುತ್ತದೆ. ಇದನ್ನು ಕೂದಲಿಗೆ ಹಾಕಿದರೆ ಕೂದಲು ಉದುರುವುದು(stops hair fall) ನಿಲ್ಲಿಸುತ್ತದೆ ಮತ್ತು ಮೊಡವೆಗಳಿಗೆ ಹಾಕಿದರೆ ಮೊಡವೆಗಳು(pimples) ಕಮ್ಮಿಯಾಗುತ್ತದೆ. ಮೆಂತ್ಯ ಕಾಳಿನಲ್ಲಿ ತಯಾರು ಮಾಡಿದ ಕೊಬ್ಬರಿ ಎಣ್ಣೆಯನ್ನು ತಲೆಗೆ ಹಚ್ಚಿದರೆ ಕೂದಲು ಕ್ರಮವಾಗಿ ತಂಪಾಗಿ ಕಪ್ಪನೆ ಬೆಳೆಯುತ್ತದೆ. ಹೀಗೆ ಮೆಂತ್ಯ ಕಾಳಿನಿಂದ ಸಾಕಷ್ಟು ರೀತಿಯ ಉಪಯೋಗ(useful) ಕಾರ್ಯ ಅಂಶಗಳಿವೆ ಅದನ್ನು ನಾವು ನೀವೆಲ್ಲರೂ ಅರಿತು ಉಪಯೋಗಿಸಬೇಕು…

ಸ್ನೇಹಿತರೆ! ಕಾಗೆ ಮನೆಯ ಮುಂದೆ ಪದೇ ಪದೇ ಕೂಗುತ್ತಿದ್ದರೆ ಅದರ ಹಿಂದಿನ ಅರ್ಥ ಏನು ಗೊತ್ತಾ??

Leave a comment