Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Samsung galaxy A34: ಈ ಫೋನ್ ನ ಬೆಲೆ ಮತ್ತು ವಿಶೇಷತೆ ಬಹಳ ಅದ್ಬುತ ಕಡಿಮೆ ಬೆಲೆಗೆ ಉತ್ತಮ ಫೋನ್ ಇಂದೆ ಕೊಂಡುಕೊಳ್ಳಬಹುದು ಮಾರುಕಟ್ಟೆಯಲ್ಲಿ ಲಭ್ಯ

ಕಂಪನಿಯು ಈ ಫೋನಿನಲ್ಲಿ ಎರಡು ರೀತಿಯ ವಿಶೇಷತೆಗಳನ್ನು ಕೊಟ್ಟಿದೆ 8+128Gb ಮತ್ತು 8+256GB ಸಂಗ್ರಹಣೆ ಸ್ಟೋರೇಜ್ ಕೆಪಾಸಿಟಿ ಕೊಟ್ಟಿದೆ. ಇದರ ಬೆಲೆ ಸರಿಸುಮಾರು 30,999 ಮತ್ತು 32,999 ಮೊತ್ತದಲ್ಲಿ ಬಿಡುಗಡೆಯಾಗಿದೆ.

ಸ್ಯಾಮ್ಸಂಗ್ ಕಂಪನಿಯಿಂದ ಇತ್ತೀಚಿಗೆ ಹೊರಹೊಮ್ಮುತ್ತಿರುವ ಎಲ್ಲಾ 5g ಸ್ಮಾರ್ಟ್ ಫೋನ್ ಗಳು ತುಂಬಾ ಹೊಸದಾದ ಫ್ಯೂಚರ್ ಗಳನ್ನು ಮತ್ತು ಅಪ್ಡೇಟ್ಗಳನ್ನು ಹೊರ ತರುತ್ತಿವೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಸಹ ಇತ್ತೀಚಿನ ದಿನಗಳಲ್ಲಿ ಸ್ಯಾಮ್ಸಂಗ್ ಕಂಪನಿಯ ಫೋನ್ ಗಳು ಒಳಗೊಂಡಿಲ್ಲ. ಏಪ್ರಿಲ್ ತಿಂಗಳಿನ ಆರಂಭದಲ್ಲಿ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲಕ್ಸಿ A34, 5g( Samsung galaxy A34) ಫೋನ್ ಅನ್ನು ಸ್ಯಾಮ್ಸಂಗ್ ಕಂಪನಿಯು ಬಿಡುಗಡೆ ಮಾಡಿತು. ಇದು ಭಾರತದಲ್ಲಿ ಮಾರ್ಚ್ 28 ರಂದು ಅಂಗಡಿಗಳಿಗೆ ತಲುಪಿವೆ.

ಕಂಪನಿಯು ಈ ಫೋನಿನಲ್ಲಿ ಎರಡು ರೀತಿಯ ವಿಶೇಷತೆಗಳನ್ನು ಕೊಟ್ಟಿದೆ 8+128Gb ಮತ್ತು 8+256GB ಸಂಗ್ರಹಣೆ ಸ್ಟೋರೇಜ್ ಕೆಪಾಸಿಟಿ ಕೊಟ್ಟಿದೆ. ಇದರ ಬೆಲೆ ಸರಿಸುಮಾರು 30,999 ಮತ್ತು 32,999 ಮೊತ್ತದಲ್ಲಿ ಬಿಡುಗಡೆಯಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ (Samsung galaxy) a34 ತನ್ನ ಹಳೆಯ ಫೋನಿನ (old phone) ಯಾವುದೇ ರೀತಿಯ ಬಿಲ್ಡ್ ಕ್ವಾಲಿಟಿ(build quality) ಅಥವಾ ಡಿಸೈನ್ (design) ಮತ್ತೆ ಬಳಸುವುದಿಲ್ಲ. ಈ ಫೋನಿನಲ್ಲಿ ಹಿಂದೆ ಸ್ಲಿಮ್ ಮತ್ತು ಫ್ಯೂಸಡ್ ಕ್ಯಾಮೆರಾ ಮಾಡೆಲ್ ಹೊಂದಿದೆ..

ಭಾರತದ ಅತ್ಯಂತ ದೊಡ್ಡ ಕಾರು ಮಾರ್ಕೆಟ್ ಇಲ್ಲಿದೆ ನೋಡಿ, ಕಡಿಮೆ ಬೆಲೆಗೆ ಸಿಗುತ್ತೆ ಕಾರುಗಳು

ಇನ್ನು ಮುಂಭಾಗಕ್ಕೆ ಬರುವುದಾದರೆ U ರೀತಿಯ ಕ್ಯಾಮೆರಾ ಶೇಪ್ ಹೊಂದಿದ್ದು ಇದು ಮೇಲ್ಭಾಗದಲ್ಲಿ ಬಹಳ ಚಿಕ್ಕ ಗಾತ್ರವನ್ನು ಆವರಿಸುತ್ತದೆ ಮತ್ತು ನೀವು ಮಲ್ಟಿಮೀಡಿಯ(multimedia) ವಿಷಯಗಳನ್ನು ನೋಡುವಾಗ ಅಥವಾ ಅಂತರ್ಜಾಲ( internet) ಸುದ್ದಿಗಳನ್ನು ಓದುವಾಗ ಯಾವುದೇ ರೀತಿಯ ಅಡ್ಡಿ ಉಂಟಾಗುವುದಿಲ್ಲ. ಇದು ಪಾಲಿಕಾರ್ಬೋನೇಟ್(Polycarbonate) ನಿಂದ ಮಾಡಲ್ಪಟ್ಟ ವಸ್ತುಗಳಿಂದ ಮಾಡಿದ ಸುತ್ತಲು ಗಟ್ಟಿಮುಟ್ಟಾದ ಚೌಕಟ್ಟಿನಿಂದ ಕೂಡಿದೆ. ಇದು ಪ್ಲಾಸ್ಟಿಕ್ ನಿಂದ ಹಿಂಭಾಗದಲ್ಲಿ ಕಂಡು ಬರುತ್ತದೆ. ಆದರೆ ಇದು ಗಾಜಿನಂತಹ ಫಿನಿಶ್ ಅನ್ನು ಕೊಡುತ್ತದೆ ಮತ್ತು ಸ್ಯಾಮ್ಸಂಗ್ ಪ್ರೀಮಿಯಂ ಸ್ಮಾರ್ಟ್ಫೋನ್(Samsung premium smartphone) ಆಗಿ ಕಾಣಿಸಿಕೊಳ್ಳಲು ಉತ್ತಮ ಕೆಲಸವನ್ನು ಮಾಡಿದೆ. ಇನ್ನು ಕಂಪನಿಯು ಈ ಫೋನನ್ನು ಮೂರು ಬಣ್ಣಗಳಲ್ಲಿ ಬಿಡುತ್ತಿದೆ. ನೀವು ಇಲ್ಲಿ ನೋಡುತ್ತಿರುವಂತೆ ಸೂರ್ಯನ ಬೆಳಕು ಇದಕ್ಕೆ ಬೀಳುವಾಗ ಸಾಧನದ ಇಂದಿನ ಬಣ್ಣವು ಮಳೆಬಿಲ್ಲಿನ ಬಿಂಬಗಳನ್ನು ಪ್ರತಿನಿಧಿಸುತ್ತದೆ. ಇದಕ್ಕೆ ಇತರ ಎರಡು ಬಣ್ಣಗಳು ಸಹ ಸೇರುವ ಗ್ರಾಫೈಟ್ ಮತ್ತು ಸುಣ್ಣ ಇದೆ.

Galaxy a34 ಮೊಬೈಲ್ 120hz ರಿಫ್ರೆಶ್ (refresh rate) ನೊಂದಿಗೆ ಮುಂಭಾಗದ 6.6 ಇಂಚಿನ ಸೂಪರ್ amoled HD+ ಡಿಸ್ಪ್ಲೇ ಮತ್ತು 85 ಪ್ರತಿ ದಸದಷ್ಟು ಸ್ಕ್ರೀನ್ to ಬಾಡಿ ಅನುಪಾತವನ್ನು ಹೊಂದಿದೆ. ಈ ಸಾಧನದಲ್ಲಿ ಇಂಡಿಸ್ಪ್ಲೇ ಫಿಂಗರ್ ಪ್ರಿಂಟ್ ಹೊಂದಿದ್ದು ಮತ್ತು ಫೇಸ್ ರೆಕಾಗ್ನಿಷನ್ ಇರುವುದು ಒಂದು ರೀತಿಯ ಅತ್ಯುತ್ತಮ ಫ್ಯೂಚರ್ ಎಂದು ಗುರುತಿಸಲಾಗಿದೆ.1080 ಮೇಡಿಯಾಟೆಕ್ ಡೈಮನ್ಸಿಟಿ ಇದ್ದು 2.6GHZ ಹೊಂದಿದ್ದು ಬಹಳ ಒಳ್ಳೆಯ ಗುಣಮಟ್ಟದ ಪ್ರೊಸೆಸರ್ ಇದಾಗಿದೆ.ಮತ್ತು 25w ಟೈಪ್ c to ಟೈಪ್ c ಡೇಟಾ ಕೇಬಲ್ ಇದ್ದು ಇದು 5000mah capacity ಇರುವ ಫೋನ್ ಇದಾಗಿದೆ.

Bank Loan: ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವ ಮುನ್ನ ಗಮನಿಸಬೇಕಾದ ಬಹುಮುಖ್ಯ ಅಂಶಗಳು ಇವು, ಈ ತಪ್ಪನ್ನು ಎಂದಿಗೂ ಮಾಡಬಾರದು !!

ಸ್ಯಾಮ್ಸಂಗ್ a34 ಮತ್ತೊಂದು ಗಮನಾರ್ಹ ವಿಷಯವೇನೆಂದರೆ ವಿಷನ್ ಬೂಸ್ಟರ್ (vision booster) ಒಳಾಂಗಣ ಅಥವಾ ಹೊರಾಂಗಣದ ಪ್ರದರ್ಶನದ ಒಳಪು ಎಲ್ಲಾ ಸಮಯದಲ್ಲೂ ಏಕರೂಪವಾಗಿರುವುದನ್ನು ಸೂಚಿಸುತ್ತದೆ. ಅಂಬಿಯಂಟ್ ಲೈಟ್ಸ್ ಸೆನ್ಸಾರ್ (ambient light sensor) ಗಳ ಆಧಾರದ ಮೇಲೆ ಒಳಪನ್ನು ಹೆಚ್ಚಿಸುತ್ತದೆ ಮತ್ತು ಮನೆಯ ಒಳಗೆ ಅಥವಾ ಕಚೇರಿಯ ಒಳಗೆ ಸಾಮಾನ್ಯವಾಗಿ ಹೊರಹೊಮ್ಮುತ್ತದೆ.

ಅತಿ ಹೆಚ್ಚಿನ ರಿಫ್ರೇಶ್ ದರದೊಂದಿಗೆ ಒಳ್ಳೆಯ ಉತ್ತಮ ದರದ ಕ್ವಾಲಿಟಿಯನ್ನು ಕೊಡುತ್ತದೆ. ಈ ಸಾಧನದಲ್ಲಿ ಮಲ್ಟಿಮೀಡಿಯ ವೀಕ್ಷಿಸಲು ಉತ್ತಮವಾದ ಸಾಧನ ಎಂದು ಗುರುತಿಸಲಾಗಿದೆ. ಮತ್ತು ಈ ಸಾಧನದಲ್ಲಿ 5g ಇರುವುದರಿಂದ ಎಲ್ಲಾ ರೀತಿಯ ಕೆಲಸವೂ ಬಹಳ ಸುಲಭವಾಗಿ ಆಗುತ್ತದೆ.ಈ ಸಾಧನ ಅಲ್ಲಿ ಯಾವುದೇ ರೀತಿಯ ಬಿಸಿ ಆಗುವ ಅಪಾಯ ಇಲ್ಲ. ಆಂಡ್ರಾಯ್ಡ್ 13 ಮತ್ತು 5ವರ್ಷ ಗಳ ಕಾಲ ಆಂಡ್ರಾಯ್ಡ್ ಅಪ್ಡೇಟ್ (Android update) ಮತ್ತು ಸೆಕ್ಯೂರಿಟಿ ಪ್ಯಾಚ್ ಅನ್ನು Samsung ಕಂಪನಿ ಕೊಡುತ್ತಿದೆ.

Samsung galaxy A34,5G Specifications

Leave a comment