Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನೂರು ವರ್ಷ ಚೆನ್ನಾಗಿ ಬದುಕಲು ಈ ರೀತಿ ನೀರನ್ನು ಕುಡಿಯಬೇಕು. ಆಗಂತ ತೀರ ಬಿಸಿ ನೀರು ಹಾಗೂ ತಣ್ಣೀರನ್ನು ಕುಡಿಯಬಾರದು!!

You know how to drink water , right way to drink water

ಬೆಳಗ್ಗೆ ಎದ್ದ ತಕ್ಷಣ ಹಲ್ಲು ಉಜ್ಜದೇನೆ ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಬೇಕು (early morning drinking water benifits). ರಾತ್ರಿ ಎಲ್ಲ ನಿದ್ದೆ ಮಾಡಿರುವುದರಿಂದ ನಮ್ಮ ದೇಹವು ನಮಗೆ ಅನುಗುಣವಾಗಿ ಸಹಕರಿಸಬೇಕೆಂದರೆ ಎದ್ದ ತಕ್ಷಣ ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಬೇಕು.

ಕೇವಲ ಎರಡು ವಾರಗಳ ಕಾಲ ದಾಳಿಂಬೆ ತಿಂದರೆ ದೇಹದಲ್ಲಿ ಆಗುವ ಅದ್ಭುತ ಪ್ರಯೋಜನಗಳು ಏನು ಗೊತ್ತೇ??

ನಂತರ ನಿಂತುಕೊಂಡು ನೀರನ್ನು ಕುಡಿಯುವುದರಿಂದ(don’t drink water by standing) ಅದು ಡೈರೆಕ್ಟ್ ಆಗಿ ನಮ್ಮ ಅನ್ನನಾಳಕ್ಕೆ ಸೇರುತ್ತದೆ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಆದ್ದರಿಂದ ನೀರನ್ನು ಯಾವಾಗಲೂ ಸಹ ಕುಳಿತುಕೊಂಡು ಕುಡಿಯಬೇಕು.(drink water by sitting) ಒಬ್ಬ ಆರೋಗ್ಯವಂತ ವ್ಯಕ್ತಿಯು ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರನ್ನು ಕುಡಿಯಬೇಕು.

30 ದಿನಗಳ ಕಾಲ ಮೆಂತ್ಯ ನೀರನ್ನು ಕಾಲಿ ಹೊಟ್ಟೆಯಲ್ಲಿ ಕುಡಿದರೆ ಆಗುವ ಅದ್ಭುತ ಪ್ರಯೋಜನಗಳು !!

ಅತಿಹೆಚ್ಚಿನ ನೀರನ್ನು ಕುಡಿಯುವುದರಿಂದಲೂ ಸಹ ನಮ್ಮ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ ಹಾಗೂ ಊಟಕ್ಕೆ 45 ನಿಮಿಷ ಮೊದಲೇ ನೀರನ್ನು ಕುಡಿದಿರಬೇಕು (drink water before food and after food) ಊಟ ಆದ ನಂತರ 45 ನಿಮಿಷಕ್ಕೆ ನೀರನ್ನು ಕುಡಿಯುವುದು ಅಭ್ಯಾಸ ಮಾಡಿಕೊಳ್ಳಬೇಕು. ಅತಿ ಹೆಚ್ಚಿನ ತಣ್ಣೀರು ಹಾಗೂ ಅತಿ ಹೆಚ್ಚಿನ ಬಿಸಿನೀರನ್ನು ಕುಡಿಯಬಾರದು ಹಾಗೂ ತಣ್ಣೀರು ಮತ್ತು ಬಿಸಿ ನೀರನ್ನು ಮಿಕ್ಸ್ ಮಾಡಿ ಕುಡಿಯಬಾರದು. ಇದರಿಂದ ನಮ್ಮ ದೇಹದಲ್ಲಿನ ಸೋಡಿಯಂ ಹಟಾತ್ತಾಗಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ಇದು ದೇಹದ ಸಮತೋಲನವನ್ನು ಹಾಳುಮಾಡುತ್ತದೆ.

ನೆನೆಸಿದ ಕಡಲೆಕಾಯಿಯ ಆರೋಗ್ಯ ಲಾಭವೇನು ಗೊತ್ತಾ? ತಿಳಿದರೆ ನಿಜಕ್ಕೂ ಇವತ್ತಿನಿಂದಲೆ ತಿನ್ನಲು ಶುರು ಮಾಡುವಿರಿ, ಎಷ್ಟು ಲಾಭಗಳಿವೆ ಗೊತ್ತೇ ಗ್ರೇಟ್ ಅಂತೀರಾ !!

ನೀರನ್ನು ಒಮ್ಮೆಗೆ 250 ml ಗಿಂತ ಅತಿ ಹೆಚ್ಚು ಸೇವಿಸಬಾರದು ಹಾಗೂ ನಮಗೆ ಇಷ್ಟ ಬಂದಾಗ ನೀರನ್ನು ಸೇವಿಸಬಾರದು. ಅದಕ್ಕೆಂದೇ ಟೈಮ್ ಅನ್ನು ಮೀಸಲಿಡಬೇಕು. ಅಂದರೆ ನಾವು ಎಲ್ಲಾದರೂ ಜಾಸ್ತಿ ಓಡಾಡಿ ಸುಸ್ತು ಆದಾಗ ತಕ್ಷಣ ನೀರನ್ನು ಕುಡಿಯಬಾರದು. ಬದಲಾಗಿ ಸ್ವಲ್ಪ ಸಮಾಧಾನ ಆದ ಮೇಲೆ ನೀರನ್ನು ಕುಡಿಯಬೇಕು ಸ್ವಲ್ಪ ಬೆಚ್ಚಗಿನ ನೀರು ಕುಡಿದರೆ ದೇಹಕ್ಕೆ ಉತ್ತಮ.

ಬೆಂಡೆಕಾಯಿ ತಿನ್ನೋದು ಆರೋಗ್ಯಕ್ಕೆ ಎಷ್ಟೊಂದು ಒಳ್ಳೆಯದು ಗೊತ್ತಾ, ಇಲ್ಲಿದೆ ವರದಿ

ನೀರಿಗಿಂತ ಒಳ್ಳೆಯ ಆಹಾರ ಇಲ್ಲ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಹಾಗೆ ಅದು ನಿಜ ಕೂಡ ಆಗಿದೆ. ಆದ್ದರಿಂದ ದಿನಕ್ಕೆ ನಮಗೆ ಎಷ್ಟು ಬೇಕೋ ಅಷ್ಟು ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ಅಲ್ಲದೆ ಜನರು ಎಷ್ಟೋ ನೀರನ್ನು ಅನಗತ್ಯವಾಗಿ ವೇಸ್ಟ್ ಮಾಡುತ್ತಿದ್ದಾರೆ. ಅದನ್ನು ತಡೆಯಬೇಕು.

In order to live well for a hundred years, one should drink water like this.  Do not drink very hot and cold water!!
Image credited to original source  In order to live well for a hundred years, one should drink water like this. Do not drink very hot and cold water!!

 

 

 

Leave a comment