Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ರಾಷ್ಟ್ರ ಪ್ರಶಸ್ತಿ ಪಡೆದ ಕನ್ನಡದ ಟಾಪ್ ಸಿನಿಮಾಗಳು ಯಾವ್ಯಾವು ಗೊತ್ತಾ ಇದರಲ್ಲಿ ನಿಮ್ಮ ಹೆಚ್ಚಿನ ಚಿತ್ರ ಯಾವುದು??

1966 ಸಂಧ್ಯಾ ರಾಗ 1967 ಬಂಗಾರದ ಹೂವು 1968 ಮಣ್ಣಿನ ಮಗ 1969 ಗೆಜ್ಜೆಪೂಜೆ 1971 ವಂಶವೃಕ್ಷ 1972 ಶರಪಂಜರ 1973 ಅಬಚೂರಿನ  ಪೋಸ್ಟ್ ಆಫೀಸ್ 1974

ನಮ್ಮ ಕನ್ನಡಿಗರಿಗೆ ಬೇರೆ ಭಾಷೆಗಳ ಚಿತ್ರಗಳಿಗಿಂತ ನಮ್ಮ ಕನ್ನಡ ಭಾಷೆಯ ಚಿತ್ರಗಳೆಂದರೆ ಬಹಳ ಅಚ್ಚುಮೆಚ್ಚು, ಅದರಲ್ಲೂ ಕೆಲವು ಕನ್ನಡದ ಟಾಪ್ ಸಿನಿಮಾಗಳು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡವು. ಎಲ್ಲರ ಮನೆ ಮಾತಾಗಿದ್ದವು, ಅದರಲ್ಲಿ ನಮ್ಮ ಕನ್ನಡದ ಚಿತ್ರರಂಗದಲ್ಲೂ ಸಹ ಅನೇಕ ಸಿನಿಮಾಗಳು ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಿವೆ. ಅವು ಯಾವುವೆಂದು ತಿಳಿದರೆ ನಿಮಗೆ ಅಚ್ಚರಿ ಅನಿಸಬಹುದು ಹಾಗಾದರೆ ಅವು ಯಾವುವು ಎಂದು ತಿಳಿಯೋಣ ಬನ್ನಿ.

Hindustan Prime Photo

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಯೆ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾ ಯಾವುದು ಗೊತ್ತೇ ?? ಈವಾಗ ಏನು ಇಲ್ಲ!!

1954 ಬೇಡರ ಕಣ್ಣಪ್ಪ 1955 ಮಹಾಕವಿ ಕಾಳಿದಾಸ 1956 ಭಕ್ತ ವಿಜಯ 1957 ಪ್ರೇಮದ ಪ್ರತಿ 1958 ಸ್ಕೂಲ್ ಮಾಸ್ಟರ್ 1959 ಜಗಜ್ಯೋತಿ ಬಸವೇಶ್ವರ 1960 ಭಕ್ತ ಕನಕದಾಸ 1961 ಕಿತ್ತೂರು ಚೆನ್ನಮ್ಮ 1962 ನಂದಾದೀಪ 1963 ಸಂತ ತುಕಾರಾಂ 1964 ಚಂದವಳ್ಳಿಯ ತೋಟ 1964 ನವಜೀವನ 1965 ಮನೆ ಅಳಿಯ 1965 ಸತ್ಯ ಹರಿಶ್ಚಂದ್ರ.

ಅತಿ ಹೆಚ್ಚು ರಿಮೇಕ್ ಸಿನಿಮಾಗಳಲ್ಲಿ ನಟಿಸಿರುವ ಸೌತ್ ಇಂಡಿಯನ್ ಟಾಪ್ ನಟರು ಯಾರು ಗೊತ್ತೇ ?? ರಜನಿ 60, ವಿಜಯ್ 20, ಸುದೀಪ್ ಎಷ್ಟು ಗೊತ್ತೇ ??

1966 ಸಂಧ್ಯಾ ರಾಗ 1967 ಬಂಗಾರದ ಹೂವು 1968 ಮಣ್ಣಿನ ಮಗ 1969 ಗೆಜ್ಜೆಪೂಜೆ 1971 ವಂಶವೃಕ್ಷ 1972 ಶರಪಂಜರ 1973 ಅಬಚೂರಿನ  ಪೋಸ್ಟ್ ಆಫೀಸ್ 1974 ಹಂಸಗೀತೆ 1976 ಪಲ್ಲವಿ 1967 ತಬ್ಬಲಿಯು ನೀನಾದೆ ಮಗನೇ ಅರಿವು 1981 ಬರ 1982 ಫನಿಯಮ್ಮ 1983 ಬ್ಯಾಂಕರ್ ಮಾರ್ಗಯ್ಯ 1984 ಬಂಧನ ಶಂಕರ್ 1987 ಕಾಡಿನ ಬೆಂಕಿ 1988 ಬಣ್ಣದ ವೇಷ 1989 ಮನೆ 1990 ಮುತ್ತಿನ ಹಾರ.

ಚಿಕ್ಕವಯಸಿಗೆ ಅಪ್ಪ ಅಮ್ಮನನ್ನು ಕಳಕೊಂಡ ರಘುವೀರ್ ಸಿಂಧು ಮಗಳು ಸದ್ಯ ಹೇಗಿದ್ದಾರೆ , ಎಲ್ಲಿದ್ದಾರೆ ??

1991 ಮೈಸೂರ ಮಲ್ಲಿಗೆ 1992 ಹರಕೆಯ ಕುರಿ, 1993 ಚಿನ್ನಾರಿ ಮುತ್ತ 1994 ಕೊಟ್ಟೆಶಿ ಕನಸು 1995 ಕ್ರೂರಿಯಾ 1996 ಅಮೆರಿಕ ಅಮೆರಿಕ 1997 ಮುಂಗಾರಿನ ಮಿಂಚು 1998 ಹೂ ಮಳೆ 1999 ಕಾನೂನು ಹೆಗ್ಗಡತಿ ಮತದಾನ 2001 ಅತಿಥಿ 2013 ಪ್ರೀತಿ ಪ್ರೇಮ ಪ್ರಣಯ 2004 2016 ಗುಲಾಬಿ ಟಾಕೀಸು ನೈಟ್ 2018 ವಿಮುಕ್ತಿ 2019 ಕನಸೆಂಬ ಕುದುರೆ ಏರಿ 2010 ಪುಟ್ಟಕ್ಕನಹಳ್ಳಿ 2013 2014 ಹರಿವು 2015 ತಿಥಿ 2016 ರಿಸೆರ್ವಶನ್ 2017 ಹೆಬ್ಬೆಟ್ಟು ರಾಮಕ್ಕ.

ಸತ್ಯ ಹರಿಶ್ಚಂದ್ರ ಯಾರು ಗೊತ್ತಾ?? ಆತನು ಸತ್ಯವನ್ನೇ ಹೇಳಲು ಕಾರಣವೇನು ಗೊತ್ತಾ?? ಅಪರೂಪದ ಮಾಹಿತಿ !!

ನೋಡಿದಿರಲ್ಲ ಸ್ನೇಹಿತರೆ ಇಷ್ಟೊಂದು ಸಿನಿಮಾಗಳು ರಾಷ್ಟ್ರಪ್ರಶಸ್ತಿಗೆ ಪ್ರಖ್ಯಾತವಾಗಿವೆ ಎಂದು ಮತ್ತಷ್ಟು ಸಿನಿಮಾಗಳು ಕನ್ನಡದಲ್ಲಿ ಬರಬೇಕು ಹಾಗೂ ಅವು ಕೂಡ ರಾಷ್ಟ್ರ ಪ್ರಶಸ್ತಿಗೆ ಪಾತ್ರವಾಗಬೇಕು ಎಂದು ಆಶಿಸೋಣ. Do you know which are the top Kannada movies that have won national awards?

Kannada national award movies
Image credited to original source

 

Leave a comment