Sandalwood Actress: ಸ್ಯಾಂಡಲ್ ವುಡ್ ನಟಿಯರ ಅತ್ತೆ ಸೊಸೆಯರು ಯಾರ್ ಯಾರು ಗೊತ್ತೇ ?? ಎಲ್ಲರೂ ಕೂಡ ಫೇಮಸ್ ಆಗಿದ್ದಾರೆ ನೋಡಿ !!
ವಿನೋದ್ ಪ್ರಭಾಕರ್ ಅವರು ತಾರಿಕಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆ ಟೈಗರ್ ಪ್ರಭಾಕರ್ ಅವರು ನಟಿ ಜಯಮಾಲಾ ಅವರನ್ನು ವಿವಾಹ ಮಾಡಿಕೊಂಡಿದ್ದು ನಟಿ ಜಯಮಾಲಾ ಮತ್ತು ತಾರಿಕಾ ಇಬ್ಬರು ರಿಯಲ್ ಲೈಫ್ ನಲ್ಲಿ ಅಂದರೆ ಸಂಬಂಧದಲ್ಲಿ ಅತ್ತೆ ಸೊಸೆಯಾಗಬೇಕು.
Sandalwood Actress: ಸ್ನೇಹಿತರೆ ಬನ್ನಿ ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇರುವ ರಿಯಲ್ ಅತ್ತೆ ಸೊಸೆ ಯಾರೆಂದು ತಿಳಿದುಕೊಳ್ಳೋಣ..ಡೈನಾಮಿಕ್ ಸ್ಟಾರ್ ದೇವರಾಜ್ ಅವರು ಕನ್ನಡದಲ್ಲಿ ಒಂದು ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ. ಇನ್ನು ಇವರು ನಟಿ ಚಂದ್ರಲೇಖ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆಯೇ ಇವರಿಗೆ ನಟ ಪ್ರಜ್ವಲ್ ದೇವರಾಜ್ ಅವರು ಮಗ ಆಗಬೇಕು. ಇನ್ನು ಪ್ರಜ್ವಲ್ ದೇವರಾಜ್ ಅವರು ನಟಿ ರಾಗಿಣಿ ಅವರನ್ನು ವಿವಾಹ ಮಾಡಿಕೊಂಡಿದ್ದು ರಿಯಲ್ ಲೈಫ್ ನಲ್ಲೂ ಕೂಡ ಚಂದ್ರಲೇಖ ಮತ್ತು ರಾಗಿಣಿ ಅವರು ಅತ್ತೆ ಸೊಸೆಯಾಗಿದ್ದಾರೆ.
ವಿನೋದ್ ಪ್ರಭಾಕರ್ ಅವರು ತಾರಿಕಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಹಾಗೆ ಟೈಗರ್ ಪ್ರಭಾಕರ್ ಅವರು ನಟಿ ಜಯಮಾಲಾ ಅವರನ್ನು ವಿವಾಹ ಮಾಡಿಕೊಂಡಿದ್ದು ನಟಿ ಜಯಮಾಲಾ ಮತ್ತು ತಾರಿಕಾ ಇಬ್ಬರು ರಿಯಲ್ ಲೈಫ್ ನಲ್ಲಿ ಅಂದರೆ ಸಂಬಂಧದಲ್ಲಿ ಅತ್ತೆ ಸೊಸೆಯಾಗಬೇಕು.
ನಟಿ ಅನು ಪ್ರಭಾಕರ್ ಅವರು ಕೃಷ್ಣಕುಮಾರ್ ಎನ್ನುವವರನ್ನು ಮೊದಲು ವಿವಾಹ ಮಾಡಿಕೊಂಡಿದ್ದರು. ಇನ್ನು ಕೃಷ್ಣಕುಮಾರ್ ಅವರು ಅಭಿನಯ ಶಾರದೆ ನಟಿ ಜಯಂತಿ ಅವರ ಮಗ. ಆದರೆ ಕೆಲ ಕಾರಣಾಂತರಗಳಿಂದ ಇವರಿಬ್ಬರು ದೂರ ಆದರು. ಈಗ ನಟಿ ಅನು ಪ್ರಭಾಕರ್ ಅವರು ನಟ ರಘು ಮುಖರ್ಜಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಅವರು ಕಿರುತೆರೆಯ ನಟಿ ಗ್ರೀಷ್ಮ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ನಟಿ ಗಿರಿಜಾ ಲೋಕೇಶ್ ಅವರು ಕೂಡ ಕನ್ನಡ ಇಂಡಸ್ಟ್ರಿಯಲ್ ಒಂದು ಒಳ್ಳೆಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗಾಗಿ ರಿಯಲ್ ಲೈಫ್ ನಲ್ಲಿ ನಟಿ ಗಿರಿಜಾ ಲೋಕೇಶ್ ಮತ್ತು ಗ್ರೀಷ್ಮ ಅವರು ಅತ್ತೆ ಸೊಸೆಯಾಗಬೇಕು.
ನಟಿ ವಿಜಯಲಕ್ಷ್ಮಿ ಸಿಂಗ್ ಅವರು ಎಲ್ಲರಿಗೂ ಗೊತ್ತೇ ಇರುತ್ತಾರೆ. ಇವರ ಸಹೋದರ ರಾಜೇಂದ್ರ ಬಾಬು ಸಿಂಗ್ ಅವರು ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರ ಮಗಳು ನಟಿ ರಿಷಿಕಾ ಅವರಿಗೆ ನಟಿ ವಿಜಯಲಕ್ಷ್ಮಿ ಸಿಂಗ್ ಅವರು ಸೋದರತ್ತೆ ಆಗಬೇಕು.
ನಟಿ ವಿನಯಾ ಪ್ರಸಾದ್ ಅವರಿಗೆ ನಟ ರವಿ ಭಟ್ ಅವರು ಸ್ವಂತ ಸಹೋದರ ಆಗಬೇಕು. ಇನ್ನು ಇವರ ಮಗಳು ಕೃಷ್ಣ ಭಟ್ ಅವರಿಗೆ ವಿನಯ ಪ್ರಸಾದ್ ಅವರು ಸೋದರತ್ತೆ ಆಗಬೇಕು.
ಖ್ಯಾತ ಹಿರಿಯ ನಟಿ ಆಗಿದ್ದ ಪಂಡರಿ ಬಾಯಿ ಅವರಿಗೆ ಮೈನಾವತಿ ಅವರು ತಂಗಿಯಾಗಬೇಕು. ಇನ್ನು ಮೈನಾವತಿ ಅವರಿಗೆ ಕಿರುತೆರೆಯ ನಟಿ ಸ್ವಾತಿ ಅವರು ಸೊಸೆಯಾಗಬೇಕು. ಹಾಗಾಗಿ ಸಂಬಂಧದಲ್ಲಿ ಪಂಡರಿ ಬಾಯಿ ಅವರಿಗೆ ಕೂಡ ಸ್ವಾತಿ ಅವರು ಸೊಸೆಯಾಗುತ್ತಾರೆ…
Do you know who are the mother-in-laws of Sandalwood actresses?