Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

South Actresses Husband: ಸ್ಟಾರ್ ನಟಿಯರ ಗಂಡಂದಿರು ಯಾರ್ ಯಾರು ಗೊತ್ತಾ ?? ಎಲ್ಲರ ಲಿಸ್ಟ್ ಒಂದೇ ವಿಡಿಯೋದಲ್ಲಿ !!

ಖ್ಯಾತ ನಟಿ ಖುಷ್ಬೂ ಅವರು ಕನ್ನಡದಲ್ಲಿ ಸುಮಾರು ಹತ್ತಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಫೇಮಸ್ ನಿರ್ದೇಶಕರಾಗಿರುವ ಸುಂದರ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.

South Actresses Husband: ಚಿಪ್ಪಿ ಎಂದೇ ಫೇಮಸ್ ಆಗಿರುವ ಶಿಲ್ಪ ಅವರು ಕನ್ನಡದಲ್ಲಿ ಜನುಮದ ಜೋಡಿ ಚಿತ್ರದ ಮೂಲಕ ನಟಿಸಿ ತುಂಬಾನೇ ಫೇಮಸ್ ಆದರು. ಇನ್ನು ಇವರು ಮಲಯಾಳಂ ನ ಖ್ಯಾತ ನಟಿ ಕೂಡ ಹೌದು. ಇವರು ಮಲಯಾಳಂನ ಖ್ಯಾತ ನಿರ್ದೇಶಕರಾಗಿರುವ ಎಸ್ ರಂಜಿತ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ರಾಧಾ ಅವರು ತಮಿಳು ತೆಲುಗು ಕನ್ನಡ ಮಲಯಾಳಂ ಹಿಂದಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಪಂಚಭಾಷೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವರು ರಾಜಶೇಖರನ್ ನಾಯರ್ ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.

ನಟಿ ನಿರೋಷಾ ಅವರು ದಕ್ಷಿಣ ಭಾರತದ ಖ್ಯಾತ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ಇವರು ಕನ್ನಡದಲ್ಲಿ ಸುಮಾರು 10 ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಖ್ಯಾತ ಹೀರೋ ಆಗಿರುವ ರಾಮ್ಕಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.

ಖ್ಯಾತ ನಟಿ ಖುಷ್ಬೂ ಅವರು ಕನ್ನಡದಲ್ಲಿ ಸುಮಾರು ಹತ್ತಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಫೇಮಸ್ ನಿರ್ದೇಶಕರಾಗಿರುವ ಸುಂದರ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.

ನಟಿ ಸಿಂಧೂ ಮೆನನ್ ಅವರು ಕನ್ನಡ ತೆಲುಗು ಮಲಯಾಳಂ ತಮಿಳು ಭಾಷೆಗಳ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇವರು ಪ್ರಭು ಎನ್ನುವವರನ್ನು ಮದುವೆ ಮಾಡಿಕೊಂಡಿದ್ದಾರೆ.

ಖ್ಯಾತ ನಟಿ ರೋಜಾ ಅವರು ಕನ್ನಡದಲ್ಲಿ ಸುಮಾರು 9 ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಆರ್ ಕೆ ಸೆಲ್ವಮಣಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.

ನಟಿ ನಿವೇದಿತಾ ಅವರು ಕನ್ನಡದಲ್ಲಿ ರಥಸಪ್ತಮಿ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ. ಇವರು ಖ್ಯಾತ ನಟ ಅರ್ಜುನ್ ಸರ್ಜಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ರಂಭಾ ಅವರು ವಿವಿಧ ಭಾಷೆಗಳಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದಾರೆ. ಇವರು ಇಂದ್ರ ಕುಮಾರ್ ಪದ್ಮನಾಭನ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.

ನಟಿ ಮೀರಾ ಜಾಸ್ಮಿನ್ ಅವರು ತೆಲುಗು ತಮಿಳು ಮಲಯಾಳಂ ಅಲ್ಲದೆ ಕನ್ನಡದಲ್ಲಿ ಮೌರ್ಯ ಅರಸು ದೇವರ ಕೊಟ್ಟ ತಂಗಿ ಹೀಗೆ ಇನ್ನು ಮುಂತಾದ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಅನಿಲ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ.

ನಟಿ ರಮ್ಯಕೃಷ್ಣ ಅವರು ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದು ಇವರು ಐದು ಭಾಷೆಗಳಲ್ಲಿ ಸುಮಾರು 260 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಖ್ಯಾತ ನಿರ್ದೇಶಕರಾಗಿರುವ ಕೃಷ್ಣ ವಂಶಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ…

Do you know who are the husbands of star actresses?

ಸ್ಟಾರ್ ನಟಿಯರ ಗಂಡಂದಿರು ಯಾರ್ ಯಾರು ಗೊತ್ತಾ ?? ಎಲ್ಲರ ಲಿಸ್ಟ್ ಒಂದೇ ವಿಡಿಯೋದಲ್ಲಿ !!

Leave a comment