Shreerastu Shubhamastu serial: ಶ್ರೀರಸ್ತು ಶುಭಮಸ್ತು, ಸೀರಿಯಲ್ ನಲ್ಲಿ ಅಭಿನಯಿಸಲು ನಟಿ ಸುಧಾರಣೆ ಪಡೆಯುತ್ತಿರುವ ದುಬಾರಿ ಸಂಭಾವನೆ ಎಷ್ಟು ಗೊತ್ತೇ?? ಅಬ್ಬ ಯಾವ ಸ್ಟಾರ್ ಹೀರೋಗೂ ಕಡಿಮೆ ಇಲ್ಲ!
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹೌದು ಗೆಳೆಯರೇ ಸದ್ಯ ಕನ್ನಡ ಸಿನಿಮಾ ಮತ್ತು ಸೀರಿಯಲ್ ಗಳು ಇತರ ಭಾಷೆಗಳಿಗೆ ತಕ್ಕನಾದ ಕಾಂಪಿಟೇಶನ್ ಕೊಡುತಿದೆ ಎಂದರೆ ತಪ್ಪಾಗಲಾರದು.
Shreerastu Shubhamastu serial: ಸ್ನೇಹಿತರೆ ಜೀ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಪ್ರಸಾರವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತಲೇ ಇದೆ. ಧಾರಾವಾಹಿಯಲ್ಲಿ ಬರುವಂತಹ ಪ್ರತಿಯೊಂದು ಪಾತ್ರವು ಜನರ ಮನಸ್ಸಿಗೆ ಬಹಳನೇ ಹತ್ತಿರವಾಗಿದ್ದು, ತುಳಸಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಅಂತಹ 90 ದಶಕದ ಖ್ಯಾತ ನಟಿ ಸುಧಾರಾಣಿಯವರು ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹೌದು ಗೆಳೆಯರೇ ಸದ್ಯ ಕನ್ನಡ ಸಿನಿಮಾ ಮತ್ತು ಸೀರಿಯಲ್ ಗಳು ಇತರ ಭಾಷೆಗಳಿಗೆ ತಕ್ಕನಾದ ಕಾಂಪಿಟೇಶನ್ ಕೊಡುತಿದೆ ಎಂದರೆ ತಪ್ಪಾಗಲಾರದು. ಕೆಜಿಎಫ್ ಕಾಂತರಾದಂತಹ ಸಿನಿಮಾಗಳು ಬಾಲಿವುಡ್ ಟಾಲಿವುಡ್ ಮಂದಿಯನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದರೆ. ನಮ್ಮ ಕನ್ನಡದ ಜೊತೆ ಜೊತೆಯಲಿ, ಪುಟ್ಟಕ್ಕನ ಮಕ್ಕಳು ಶ್ರೀರಸ್ತು ಶುಭಮಸ್ತು ಎಂಬ ಸೀರಿಯಲ್ ಗಳು ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬುದನ್ನು ಎತ್ತಿ ತೋರಿಸುತ್ತಿದ್ದಾರೆ.
ಜೀ ಕನ್ನಡ ವಾಹಿನಿಯ ಟಿಆರ್‌ಪಿ ರೇಟಿಂಗ್ ನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿರುವಂತಹ ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಖ್ಯಾತ ನಟಿ ಸುಧಾರಾಣಿಯವರು ಅಭಿನಯಿಸುತ್ತಿದ್ದು ಇದು ಸೀರಿಯಲ್ ಗೆ ಪ್ಲಸ್ ಪಾಯಿಂಟ್ ಆಗಿದೆ ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ 90ರ ದಶಕದಲ್ಲಿ ಡಾಕ್ಟರ್ ರಾಜಕುಮಾರ್ ಡಾಕ್ಟರ್ ವಿಷ್ಣುವರ್ಧನ್ ಅವರಂತಹ ದಿಗ್ಗಜ ನಟರೊಂದಿಗೆ ನಾಯಕ ನಟಿಯಾಗಿ ಅಭಿನಯಿಸಿ ಬಹು ಬೇಡಿಕೆಯನ್ನು ಗಿಟ್ಟಿಸಿ ಕೊಂಡಿದ್ದಂತಹ ಸುಧಾರಣೆಯವರು ಸದ್ಯ ಈ ಸೀರಿಯಲ್ನಲ್ಲಿ ನಟಿಸುವ ಮೂಲಕ ಮಾಡಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದಂತಹ ಸಂತೋಷ ತಂದಿದ್ದಾರೆ.
ಇನ್ನು ಧಾರವಾಹಿಯಲ್ಲಿ ಮಗನಿಗೆ ಪ್ರೀತಿಯ ಅಮ್ಮನಾಗಿ, ಸೊಸೆಗೆ ಪ್ರೀತಿಯ ಅತ್ತೆಯಾಗಿ ಹಾಗೂ ಮಾವನಿಗೆ ಮಗಳಾಗಿ ಬಹಳ ಮೃದುವಾದ ತುಳಸಿ ಎಂಬ ಪಾತ್ರದಲ್ಲಿ ನಟಿಸುತ್ತಿರುವಂತಹ ಸುಧಾರಣೆಯವರು ಒಂದು ಎಪಿಸೋಡ್ ಗೆ ಬರೋಬ್ಬರಿ 25,000 ಸಂಭಾವನೆಯನ್ನು ಪಡೆಯುತ್ತಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಇವರ ಅಭಿನಯಕ್ಕೆ ಇದು ಕಡಿಮೆ ಎಂದರೆ ತಪ್ಪಾಗಲಾರದು ನೀವು ಅತಿ ಹೆಚ್ಚು ಇಷ್ಟಪಡುವ ಸೀರಿಯಲ್ ಯಾವುದು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿರಿ.
Do you know how much remuneration actress Sudharani is getting for Shreerastu Shubhamastu serial?
ನಟಿ ಅಮೂಲ್ಯ ಜೊತೆ ನಟಿ ಶ್ರುತಿ ರಾಧಿಕಾ ಪಂಡಿತ್ ಸುಧಾರಾಣಿ!! ಅಮೂಲ್ಯ ಅವರ ಸೀಮಂತದ ಸಂಭ್ರಮ ಹೇಗಿತ್ತು ನೋಡಿ!