Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Actress Charulata: ನಟಿ ಚಾರುಲತಾ ಈಗ ಹೇಗಿದ್ದಾರೆ ಗೊತ್ತಾ ನೀವೇ ನೋಡಿ..!!

ಇನ್ನು ಇವರ ಮೂಲತಃ ಪಂಜಾಬ್. ಇವರು ಮೊದಲು ಮಾಡೆಲ್ ಆಗಿದ್ದರು ತದನಂತರ ಸಿನಿಮಾ ರಂಗಕ್ಕೆ ಬಂದು ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು.

Actress Charulata: ಒಂದಾನೊಂದು ಕಾಲದಲ್ಲಿ ನಟಿ ಚಾರುಲತಾ ಅವರು ಸಿನಿಮಾ ರಂಗದಲ್ಲಿ ತುಂಬಾನೇ ಮಿಂಚಿದವರು. ಹೌದು ಚಾರುಲತಾ ಅವರು ಕನ್ನಡ ಚಿತ್ರಗಳ ಜೊತೆಗೆ ಕೆಲ ತಮಿಳು ತೆಲುಗು ಒಡೆಯ ಮತ್ತು ಮಲಯಾಳಂ ಭಾಷೆಗಳ ಚಿತ್ತಗಳಲ್ಲಿ ನಟಿಸಿ ಸೌತ್ ಇಂಡಿಯಾದ ಫೇಮಸ್ ನಟಿಯಾಗಿ ಗುರುತಿಸಿಕೊಂಡರು.

ಇನ್ನು ಇವರ ಮೂಲತಃ ಪಂಜಾಬ್. ಇವರು ಮೊದಲು ಮಾಡೆಲ್ ಆಗಿದ್ದರು ತದನಂತರ ಸಿನಿಮಾ ರಂಗಕ್ಕೆ ಬಂದು ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇನ್ನು ಚಾರುಲತಾ ಅವರು ಹುಟ್ಟಿದ್ದು ಪಂಜಾಬಿನಲ್ಲಿ ಆದರೆ ಬೆಳೆದಿದ್ದು ಮಾತ್ರ ಕೇರಳನಲ್ಲಿ. ನಟಿ ಚಾರಿಲತಾ ಅವರು ಬಾಲ ನಟಿಯಾಗಿ ಕೇರಳದಲ್ಲಿ ಸಾಕಷ್ಟು ಟಿವಿ ಅಡ್ವಟೈಸ್ಮೆಂಟ್ ಗಳಲ್ಲಿ ಮಾಡಲಾಗಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಇವರು ಸಿನಿಮಾ ರಂಗಕ್ಕೆ ಕಾಲಿಟ್ಟರು.

ಹೌದು ಚಾರುಲತಾ ಅವರು ಖ್ಯಾತ ನಿರ್ದೇಶಕರಾಗಿರುವ ವಿ ಮನೋಹರ್ ಅವರ ನಿರ್ದೇಶನದಲ್ಲಿ ಬಂದ ಓ ಮಲ್ಲಿಗೆ ಎನ್ನುವ ಚಿತ್ರದ ಮೂಲಕ ಇವರು ಮೊದಲನೆಯದಾಗಿ ತಮ್ಮ ಸಿನಿಮಾ ಕಿರಿಯರನ್ನು ಶುರು ಮಾಡಿಕೊಂಡರು. ವಿ ಮನೋಹರ್ ಅವರು ಕೇವಲ ಸಿನಿಮಾ ನಿರ್ದೇಶಕ ಮಾತ್ರ ಅಲ್ಲ ಸಂಗೀತ ನಿರ್ದೇಶಕರ ಕೂಡ.

ಹೌದು ಇವರು ಸಾಕಷ್ಟು ಒಳ್ಳೊಳ್ಳೆಯ ಹಾಡುಗಳನ್ನು ರಚನೆ ಮಾಡಿದ್ದಾರೆ. ಇನ್ನು ಚಾರುಲತಾ ಅವರ ಮೊದಲಿನ ಹೆಸರು ಇದ್ದಿದ್ದು ಸೋನಿಯಾ ಸಿಂಗ್ ಎಂದು. ತದನಂತರ ವಿ ಮನೋಹರ್ ಅವರು ಇವರಿಗೆ ಚಾರುಲತಾ ಎನ್ನುವ ಹೆಸರನ್ನು ನೀಡಿದರು.

ಇನ್ನು ಓ ಮಲ್ಲಿಗೆ ಸಿನಿಮಾ 1997 ರಲ್ಲಿ ಬಿಡುಗಡೆಯಾಯಿತು. ಇನ್ನು ಇದರಲ್ಲಿ ಚಾರುಲತಾ ಅವರು ಮಲ್ಲಿಗೆ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ತಮ್ಮ ಮೊದಲನೆಯ ಚಿತ್ರದ ಮೂಲಕವೇ ಕನ್ನಡಿಗರ ಸಾಕಷ್ಟು ಅಭಿಮಾನಿಗಳ ಮನಸ್ಸನ್ನು ದೋಚಿಕೊಂಡರು.

ಇದಾದ ಮೇಲೆ ಜೋಡಿಹಕ್ಕಿ, ಅಂತರ್ಗಾಮಿ, ಸಿಂಹದ ಗುರಿ, ಮಾತಿನ ಮಲ್ಲ, ಸುವ್ವಿ ಸುವ್ವಾಲಿ, ಜೈದೇವ್, ಹಬ್ಬ, ಅಂಡರ್ ವರ್ಲ್ಡ್, ಹೃದಯಂಜಲಿ, ಇದು ಎಂಥಾ ಪ್ರೇಮವಯ್ಯ, ಮಿಸ್ಟರ್ ಎಕ್ಸ್, ಏಕೆ 47, ಆಶಾ ನನ್ನ ಮದುವೆ ಅಂತೆ, ಬೂಟ್ನಿಕೆ, ಮದುವೆ, ನಾಗದೇವತೆ, ಭೂಮಿ, ನೀ ನನ್ನ ಜೀವ, ಮಿಂಚು, ನಕ್ಸಲೈಟ್, ನೀಲಾಂಬರಿ, ಪಲ್ಲವಿ ಇಲ್ಲದ ಚರಣ, ತಬ್ಬಲಿ, ಮಹಾವೀರ ಮಾಚಿದೇವ, ಚಕ್ರವರ್ತಿ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇಲ್ಲಿ ನೀವು ನಡಚಾರಲತಾ ಅವರು ಈಗ ಹೇಗಿದ್ದಾರೆ ಎನ್ನುವ ಫೋಟೋಗಳನ್ನು ನೋಡಬಹುದು…..

Do you know how actress Charulata is doing now?

ನಟಿ ಚಾರುಲತಾ ಈಗ ಹೇಗಿದ್ದಾರೆ ಗೊತ್ತಾ ?? ಅವರು ಮದುವೆಯಾಗಿದ್ದು ಯಾರನ್ನ ಗೊತ್ತೇ ?? 

Leave a comment