Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Ananthnag: ಅನಂತ್ ನಾಗ್ ರವರ 50 ವರ್ಷದ ಸಿನಿಮಾ ಸೆಲೆಬ್ರೇಶನ್ ಗೆ ನೀವು ನೋಡಲೇ ಬೇಕಾದ ಅವರ ಟಾಪ್ ಸಿನಿಮಾಗಳು.

Ananthnag : You need to see these best cinemas of Ananthnag sir for his 50th years cinema industry celebrations

Ananthnag: ಅನಂತ್ ನಾಗ್ ಅವರು ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಇಂದಿಗೆ 50 ವರ್ಷಗಳು ಮುಗಿದಿವೆ. ಅದರಲ್ಲಿ ಅವರು ನಟಿಸಿರುವಂತಹ ಈ ರೆಬಲ್ ಸಿನಿಮಾಗಳು ಮುಖ್ಯವಾಗಿ ನಮ್ಮ ಜೀವನದಲ್ಲಿ ನೋಡದೆ ಇದ್ದರೆ ನಮ್ಮ ಜೀವನವೇ ವೇಸ್ಟ್ ಎನಿಸುತ್ತದೆ. ಹಾಗಾದರೆ ಆ ಸಿನಿಮಾಗಳು ಯಾವುವು ಎಂದು ತಿಳಿಯೋಣ ಬನ್ನಿ.

Hindustan Prime Photo

ಸಂಕಲ್ಪ, ದೇವರ ಕಣ್ಣು, ಹಂಸಗೀತೆ, ಬಯಲು ದಾರಿ, ನಾ ನಿನ್ನ ಬಿಡಲಾರೆ, ಚಂದನದ ಗೊಂಬೆ, ಮಿಂಚಿನ ಓಟ, ಜನುಮ ಜನುಮದ ಅನುಬಂಧ, ಬರ, ಬೆಂಕಿಯ ಬಲೆ, ಕಾಮನಬಿಲ್ಲು, ಇಬ್ಬನಿ ಕರಗಿತು, ನೋಡಿ ಸ್ವಾಮಿ ನಾವಿರೋದೆ ಹೀಗೆ, ಆಕ್ಸಿಡೆಂಟ್, ಇದು ಸಾಧ್ಯ, ಮತ್ತೆ ಹಾಡಿತು ಕೋಗಿಲೆ, ಗಣೇಶನ ಮದುವೆ, ಗೌರಿ ಗಣೇಶ, ಶಾಂತಿ ಕ್ರಾಂತಿ , ಕೊಂಡು ಹೋದ ತಿಂದು ಹೋದ.

ತಲೆಗೆ ಹುಳ ಬಿಡುವ ಐದು ಪತ್ತೆದಾರಿ ಸಿನಿಮಾಗಳು ಯಾವುವು ಗೊತ್ತಾ , ನೋಡಿಲ್ಲ ಎಂದರೆ ಈಗಲೇ ನೋಡಿ ತುಂಬ ರೋಮಾಂಚಕವಾಗಿವೆ, ನೀವು ನೋಡಿದ ಸಿನಿಮಾ ಇದ್ದಾರೆ ತಿಳಿಸಿ !!

ಒಂದು ಸಿನಿಮಾ ಕಥೆ, ಸುಬ್ರಹ್ಮಣ್ಯ, ನಿಷ್ಕರ್ಷ, ಯಾರಿಗೂ ಹೇಳಬೇಡಿ, ಬೆಳದಿಂಗಳ ಬಾಲೆ, ಯಾರಿಗೆ ಸಾಲುತ್ತೆ ಸಂಬಳ, ಕುರಿಗಳು ಸಾರ್ ಕುರಿಗಳು, ಹಾಲಿವುಡ್, ಚಿಗುರಿದ ಕನಸು, ಮೌನಿ, ನೆನಪಿರಲಿ, ಗಾಳಿಪಟ, ಅರಮನೆ, ಪಂಚರಂಗಿ, ಎರಡನೇ ಮದುವೆ, ಪರಮಾತ್ಮ, ಕಡ್ಡಿಪುಡಿ, ಮೈನಾ, ಗೂಗ್ಲಿ, ಆಟಗಾರ, ಗೋದಿ ಬಣ್ಣ ಸಾಧಾರಣ ಮೈಕಟ್ಟು, ರಾಜಕುಮಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು.

ಅನಂತ್ ನಾಗ್ ರವರು 4 ಸೆಪ್ಟೆಂಬರ್ 1948 ರಂದು ಜನಿಸಿದರು ಇವರ ತಾಯಿ ಆನಂದಿ ಮತ್ತು ತಂದೆ ಸದಾನಂದ ನಾಗರಕಟ್ಟೆ. ಇವರು ಪ್ರಸ್ತುತ ಸಿನಿಮಾಗಳಲ್ಲಿ ಮತ್ತು ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ್ದು ತಮ್ಮ ಪ್ರಾರಂಬಿಕ ಓದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯಿತು. ನಂತರ ಹೆಚ್ಚಿನ ಓದಿಗಾಗಿ ಮುಂಬೈನಲ್ಲಿ ಹೋದರು ಸಹ ತಮ್ಮ ಜೀವನವನ್ನು ಕರ್ನಾಟಕದಲ್ಲಿ ರೂಪಿಸಿಕೊಂಡಂತಹ ವ್ಯಕ್ತಿ. ಇವರ
ಸಹೋದರರು ಶಂಕರ್ ನಾಗ್ ನಮ್ಮೆಲ್ಲರಿಗೂ ಸಹ ಚಿರಪರಿಚಿತರು ಆಗಿದ್ದಾರೆ.

ಪ್ರಶಸ್ತಿ ಆಧಾರಿತ ಚಿತ್ರ “ಸಂಸ್ಕಾರ”  ನಿಷೇದ ಆದ ಕನ್ನಡದ ಮೊದಲ ಸಿನಿಮಾ, ಆದರೆ ನಿಷೇದ ಆಗಲು ನಿಜವಾದ ಕಾರಣವೇನು ಗೊತ್ತಾ??

ಏನೇ ಆಗಲಿ ಇವರ ಸಿನಿಮಾಗಳು ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮನಸ್ಸನ್ನು ಮುಟ್ಟುವಂತಿತ್ತು. ಇವರು ಮತ್ತಷ್ಟು ಸಿನಿಮಾಗಳು ಮಾಡಲಿ ಎಂದು ಆಶಿಸೋಣ.

You need to see these best cinemas of Ananthnag sir for his 50th years cinema industry celebrations
You need to see these best cinemas of Ananthnag sir for his 50th years cinema industry celebrations. image credit original source.

 

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಯೆ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾ ಯಾವುದು ಗೊತ್ತೇ ?? ಈವಾಗ ಏನು ಇಲ್ಲ!!

Leave a comment