Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

CM Siddaramaiah Biopic: ಸಿ ಎಂ ಸಿದ್ದರಾಮಯ್ಯ ಅವರ ಜೀವನ ಆಧಾರಿತ ಚಿತ್ರಕ್ಕೆ ಹೊಸ ಮುನ್ನುಡಿ, ಈ ರೀತಿಯಾಗಿ ಮೂಡಿಬರಲಿದೆ ರಾಮಯ್ಯ ಅವರ ಸಿನಿಮಾ.

ಈ ಬಗ್ಗೆ ಕೆಲವೊಂದಿಷ್ಟು ತಿಂಗಳುಗಳ ಹಿಂದೆ ಕೂಡ ವರದಿಯಾಗಿತ್ತು. ಆದರೆ ಈ ವಿಷಯದ ಕುರಿತಾಗಿ ಇಲ್ಲಿಯವರೆಗೂ ಯಾವುದೇ ರೀತಿಯ ಅಧಿಕೃತ ಘೋಷಣೆ ಹೊರ ಬಂದಿರಲಿಲ್ಲ. Biopic of CM Siddaramaiah: A new prelude to CM Siddaramaiah's biopic, Ramaiah's movie will be made like this.

CM Siddaramaiah Biopic: ಫೇಮಸ್ ಆಕ್ಟರ್ ವಿಜಯ್ ಸೇಟುಪತಿ ಅವರು  ತಮ್ಮ ಮುಂಬರುವ ಚಿತ್ರಗಳ  ಕುರಿತಾಗಿ  ಮಾತನಾಡುತ್ತಾ ಅವರ ಮುಂದಿನ ಮಹಾರಾಜ , ವಿ ಜೆ ಸ್ 51,  ಗಾಂಧಿ ಟ್ಯಾಕ್ಸ್ ಮೇರಿ ಕ್ರಿಸ್ಮಸ್ ಚಿತ್ರಗಳಲ್ಲಿ  ತಮ್ಮ ನಟನೆಯ ಮ್ಯಾಜಿಕ್ ಅನ್ನು ತೋರಿಸಲು ಸಿದ್ಧವಾಗಿದ್ದಾರೆ. ಮುಖ್ಯಮಂತ್ರಿ  ಆಗಿರುವ ಸಿದ್ದರಾಮಯ್ಯನವರ ಜೀವನ ಕುರಿತಾದ ಜೀವನಶೈಲಿಯ ಚಿತ್ರಕ್ಕಾಗಿ  ನಟ ವಿಜಯ್ ಸೇತುಪತಿ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಕೆಲವೊಂದಿಷ್ಟು ತಿಂಗಳುಗಳ ಹಿಂದೆ ಕೂಡ ವರದಿಯಾಗಿತ್ತು. ಆದರೆ ಈ ವಿಷಯದ ಕುರಿತಾಗಿ ಇಲ್ಲಿಯವರೆಗೂ ಯಾವುದೇ ರೀತಿಯ ಅಧಿಕೃತ ಘೋಷಣೆ ಹೊರ ಬಂದಿರಲಿಲ್ಲ. ಆದರೆ ಇತ್ತೀಚಿನ ನಡುವೆ ಈ ಚಿತ್ರಗಳ ಬಗ್ಗೆ ಸ್ವಲ್ಪ ರೀತಿಯಲ್ಲಿ ಬೆಳವಣಿಗೆ ಕಂಡು ಬಂದಿದ್ದು ಈ ಚಿತ್ರವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡವು ಸಜ್ಜಾಗಿದೆ.

ಎಲ್ಲ ರೈತರಿಗೆ 3 ಲಕ್ಷದಿಂದ 5 ಲಕ್ಷ ಶೂನ್ಯ ಬಡ್ಡಿ ಸಾಲ,  ಸಿಎಂ ಸಿದ್ದರಾಮಯ್ಯ ಅವರಿಂದ  ಘೋಷಣೆ. 

ನಾವು ಮಾಧ್ಯಮಗಳ ವರದಿಯನ್ನು ಕೇಳುವುದಾದರೆ, ಕೆಲವು ಮಾಹಿತಿಗಳ ಪ್ರಕಾರ ವಿಜಯ್ ಸೇತುಪತಿ ಸಿದ್ದರಾಮಯ್ಯ ನವರ ಬೈಯೋಪಿಕ್ ಮಾಡಲಿದ್ದಾರೆಯೇ ಎಂಬ ಮಾತುಗಳು ಎಲ್ಲೆಡೆ ಕೇಳಿಬಂದರೂ ಕೂಡ ಅಧಿಕೃತವಾಗಿ ಎಲ್ಲಿಯೂ ಸರಿಯಾದ ವಿಷಯ ತಿಳಿದುಬಂದಿಲ್ಲ, ಆದರೆ   ಚಿತ್ರತಂಡವು ಮೊದಲ ಭಾಗವನ್ನು  ಸಿದ್ದರಾಮಯ್ಯನವರು ತಮ್ಮ ಬಾಲ್ಯದಿಂದ ವಕೀಲರು ಆಗುವವರೆಗೆ ಮೂಡಿಬಂದರೆ  ಚಿತ್ರದ ಎರಡನೇ ಭಾಗವು ಸಿದ್ದರಾಮಯ್ಯ ಅವರು ರಾಜಕಾರಣಿ ಆದಮೇಲೆ ಅವರ ಜೀವನಶೈಲಿ ಮತ್ತೆ ಅವರ ಜೀವನವನ್ನು ಹೇಗಿತ್ತು ಎಂಬುದನ್ನು ತೋರಿಸುತ್ತದೆ.

ಹಾಗು ಶೂಟಿಂಗ್ ಮುಗಿಸಿ ಇದೆ ವರ್ಷ ಚಿತ್ರ  ಬಿಡುಗಡೆ ಆಗಬೇಕಿತ್ತು ಆದರೆ ದುರಾದೃಷ್ಟವಾತ್ ಚಿತ್ರವನ್ನು ಮುಂದೂಡಲಾಗಿದೆ ಜೊತೆಗೆ ಈ ಚಿತ್ರಕ್ಕಾಗಿ ಸಿದ್ದರಾಮಯ್ಯನವರ ಪಾತ್ರಕ್ಕೆ ಒಬ್ಬ ಒಳ್ಳೆಯ ಹುಡುಗನನ್ನು ನಿರ್ಮಾಪಕರು ಹುಡುಕುತ್ತಾ ಇದ್ದಾರೆ. ಇನ್ನು ಈ ಚಿತ್ರದ ಹೆಸರು “ಲೀಡರ್ ರಾಮಯ್ಯ” (Leader Ramaiah) ಇದರ ಸಂಗೀತವನ್ನು ಶಶಾಂಕ್ ಶೇಷಗಿರಿ ಅವರು ಮಾಡಲಿದ್ದಾರೆ.

ಮಾಂಸಹಾರವನ್ನು ಯಾವ ದಿನ ಸೇವಿಸಬೇಕು ! ವಾರದಲ್ಲಿ ಯಾವ ದಿನ ಸೇವಿಸಬಾರದು ಇದರಿಂದ ಆಗುವ ಪರಿಣಾಮಗಳೇನು!!ವಿಜಯ್ ಜವಾನ್ ಚಿತ್ರದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕೆಲಸದ ಮುಂಭಾಗದ ಕುರಿತಾಗಿ ಮಾತನಾಡುತ್ತಾ  ಸೇತುಪತಿ ಅವರು ಶೀಘ್ರದಲ್ಲಿ ಜವಾನ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಸಿನಿಮಾದಲ್ಲಿ ಸೇತುಪತಿ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳದಿದ್ದರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಕೂಡ ಬಹಳ ಉತ್ಸಾಹದಿಂದ ಕಾದಿದ್ದು ಈ ಚಿತ್ರದಲ್ಲಿ ಸೇತುಪತಿ ಮತ್ತು ಶಾರುಕ್ ಇಬ್ಬರು ಒಟ್ಟಿಗೆ ದೊಡ್ಡ ಪರದೆಯ ಮೇಲೆ ನೋಡಲು ಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇತ್ತೀಚಿಗಷ್ಟೇ ಜವಾನ್ ಚಿತ್ರದ ಜಿಂದಾ ಬಂದ ಹಾಡು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಸಾಕಷ್ಟು ರೀತಿಯ ಮೆಚ್ಚುಗೆ  ಪಡೆದುಕೊಂಡಿದೆ.  ಅವರ ಮುಂಬರುವ ಚಿತ್ರಗಳ ಕುರಿತಾಗಿ ಮಾತನಾಡುತ್ತಾ ವಿಜಯ್ ಅವರು ಮುಂದಿನ ಮಹಾರಾಜ ಗಾಂಧಿ ಟ್ಯಾಕ್ಸ್ ಮತ್ತು ಮೇರಿ ಕ್ರಿಸ್ಮಸ್ ಹಾಗೂ VJS 51 ಸಿನಿಮಾಗಳಲ್ಲಿ ತಮ್ಮ ನಟನೆಯನ್ನು ತೋರಿಸುವುದಾಗಿ ವಿಜಯ್ ಸೇತುಪತಿ ಅವರು ಹೇಳಿದ್ದಾರೆ…

CM Siddaramaiah, Vijay sethupathi
A new prelude to CM Siddaramaiah’s biopic, Ramaiah’s movie will be made like this. image credit original sources.

 

ಇದೀಗ ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್..!! ತಿದ್ದುಪಡೆ ಮನೆ ಯಜಮಾನಿ ಹಾಗೂ ಹೆಸರು ಸೇರಿಸುವುದು..

Leave a comment