Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ನಟಿಸಿದ ಸಿನಿಮಾ ಯಾವುದು ಗೊತ್ತಾ?? ಹೇಳಿ ನೋಡೋಣ.

Do you know the movie in which hat trick hero Shivraj Kumar and rocking star Yash acted together?? Let's see.

Get real time updates directly on you device, subscribe now.

Yash Shivarajkumar: ಯಶ್ ರವರು ಈಗಿನ ಪಾನ್ ಇಂಡಿಯಾ ಹೀರೋ(Pan India star Yash ) ಆಗಿದ್ದರೂ ಸಹ ಒಂದಾನೊಂದು ಕಾಲದಲ್ಲಿ ಶಿವರಾಜ್ ಕುಮಾರ್(Shivarajkumar )ರವರ ಜೊತೆ ಒಂದು ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಅಷ್ಟೇ ಅಲ್ವಾ ಎಂತಹ ಹೀರೋ ಆದರು ಸಹ ಆತನ ಮೊದಲ ಹೆಜ್ಜೆ ಒಂದು ಸಣ್ಣ ಪಾತ್ರದಿಂದಲೇ ಶುರುವಾಗಬೇಕು. ಹಾಗಾದರೆ ಅದು ಯಾವುದು ಮತ್ತು ಯಾವಾಗ ರಿಲೀಸ್ ಆಯ್ತು ಎಂಬುದನ್ನು ತಿಳಿಯೋಣ ಬನ್ನಿ.

ಸೆಲೆಬ್ರಿಟಿಗಳು ಬಳಸುವ ಈ ಬ್ಲಾಕ್ ವಾಟರ್ ಬಗ್ಗೆ ನಿಮಗೆಷ್ಟು ಗೊತ್ತು? ಇದರ ಬೆಲೆ ಎಷ್ಟು? ಸಾಮಾನ್ಯ ನೀರಿಗಿಂತ ಇದರಲ್ಲಿ ಅಂತ ವಿಶೇಷತೆ ಏನಿದೆ ನೋಡಿ ತಿಳಿದುಕೊಳ್ಳಿ??

ನಮ್ಮ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಯಶ್ ರವರ ಮೊದಲ ಚಿತ್ರ ಮುಗ್ಗಿನ ಮನಸ್ಸು(Yash first movie moggina manassige)  ಈ ಚಿತ್ರದಿಂದ ನಾಯಕನಾಗಿ ಎಂಟ್ರಿ ಕೊಟ್ಟಂತಹ ಯಶ್ ರವರಿಗೆ ಯಾವುದೇ ರೀತಿಯಾದಂತಹ ತಿರುಗು ಇಲ್ಲದಂತೆ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿ ಬಂದಿದೆ. ಅಷ್ಟೇ ಅಲ್ಲದೆ ಇವರು ಶಿವರಾಜ್ ಕುಮಾರ್ ನಟಿಸಿರುವಂತಹ ಒಂದು ಸಿನಿಮಾದಲ್ಲಿ ಸೈಡ್ ಯಾಕ್ಟರ್(Side actor) ಆಗಿ ನಟಿಸಿದ್ದಾರೆ.

ಕನ್ನಡ ಧಾರಾವಾಹಿ ನಟಿಯರ ಸಹೋದರಿಯರು ಹೇಗಿದ್ದಾರೆ ಗೊತ್ತೇ ?? ಸೇಮ್ ಟು ಸೇಮ್, ನಂಬೋಕು ಆಗಲ್ಲ ಅಷ್ಟು ಹೊಂದಾಣಿಕೆ ಹೇಗಿದೆ ನೋಡಿ !!

ಅದು ಬೇರೆ ಯಾವುದೂ ಅಲ್ಲ ತಮಸ್ಸು ಎಂಬ ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕನ ಪಾತ್ರ ನಟಿಸಿ ಹಾಗೂ ಯಶ್ ರವರು ಅತಿಥಿ ಪಾತ್ರವನ್ನು(Yash cameo role) ನಟಿಸಿದ್ದಾರೆ. ಪದ್ಮಪ್ರಿಯ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಅಗ್ನಿ ಶ್ರೀಧರ್(Agni shreedhar )ರವರು ನಿರ್ದೇಶಸಲಾಗಿದೆ. 2010 ಜೂನ್ 11 ರಂದು ಈ ಸಿನಿಮವು ರಾಜ್ಯದೆಲ್ಲೆಡೆ ಪ್ರದರ್ಶನ ಕಂಡಿತ್ತು.

ಪಾರು ನಟಿ ಶಾಂಭವಿ ಮನೆಯಲ್ಲಿ ಲಕ್ಷ್ಮಿ ನಾರಾಯಣ ಹೋಮ ಹೇಗೆ ನೆರವೇರಿದೆ ನೋಡಿ ಪೂಜೆಯ ಕಾರ್ಯಕ್ರಮ!!

ಈ ಸಿನಿಮಾವು ರಿಲೀಸ್ ಆಗಿ 13 ವರ್ಷ ಆಗಿದ್ದರಿಂದ ಎಲ್ಲಾ ಅಭಿಮಾನಿಗಳು ಸಹ ಈ ಇಬ್ಬರ ಜೋಡಿಯಲ್ಲಿ ಮತ್ತೊಂದು ಮೂವಿಯನ್ನು ನೋಡಲು ಬಯಸುತ್ತಿದ್ದಾರೆ. ಇನ್ನು ತಮಸ್ಸು (tamassu) ಚಿತ್ರದ ಬಗ್ಗೆ ಹೇಳುವುದಾದರೆ ಈ ಚಿತ್ರವು 2002 ಲ್ಲಿ ನಡೆದಂತಹ ಗುಜರಾತಿನ ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ತೆಗೆದಿರುವಂತಹ ಒಂದು ಸಿನಿಮಾ ಆಗಿದೆ. ಇದರಲ್ಲಿ ಹಿಂದೂ ಮುಸ್ಲಿಂನ ಸಾಮರಸ್ಯ ಹೇಗಿದೆ ಎಂಬುದನ್ನು ಅಗ್ನಿ ಶ್ರೀಧರ್ ಅವರು ವಿವರವಾಗಿ ಸಿನಿಮಾದ ಮೂಲಕ ತಿಳಿಸಿದ್ದಾರೆ.

ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಯೆ ಮೊದಲ ಬಾರಿಗೆ ಹೊಸ ತಂತ್ರಜ್ಞಾನ ಬಳಸಿದ ಕನ್ನಡದ ಸಿನಿಮಾ ಯಾವುದು ಗೊತ್ತೇ ?? ಈವಾಗ ಏನು ಇಲ್ಲ!!

ರಿಲೀಸ್ ಆದಂತಹ ಸಮಯದಲ್ಲಿ ಈ ಸಿನಿಮವು ಪಾಸಿಟಿವ್ ವಿಮರ್ಶೆ ಆಗಿ ತೆಗೆದುಕೊಂಡಿದ್ದು ಎಲ್ಲರ ಮನಮುಟ್ಟುವಂತೆ ಇತ್ತು. ಕೆಲವರಂತು ಶಿವರಾಜ್ ಕುಮಾರ್ ಹಾಗೂ ಯಶ್ ರವರು ಒಂದೇ ಸಿನಿಮಾದಲ್ಲಿ ನಟಿಸಿದ್ದಾರಾ ಎಂಬ ಆಶ್ಚರ್ಯವೂ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಕೆಲವರು ಈ ಇಬ್ಬರು ಹೀರೋಗಳ ಸಮ್ಮುಖದಲ್ಲಿ ಮತ್ತೊಂದು ಸಿನಿಮಾವು ಬರಬೇಕೆಂದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Shivarajkumar and Yash acted together movie tamassu
Image credited to original source

Get real time updates directly on you device, subscribe now.

Leave a comment