ಚಿಕ್ಕ ವಯಸ್ಸಿನಲ್ಲೇ ವಿಧಿವಶರಾದ ಕಿರುತರೆ ಕಲಾವಿದರು. ಯಾರ್ ಯಾರು?? ಅಷ್ಟು ಬೇಗ ಬಿಟ್ಟು ಹೋಗಲು ಕಾರಣವೇನು ??
Kannada actors who died in young age
ಚಂದನ್ ರವರು ಇವರು ಟೆಲಿವಿಷನ್ ಸಿನಿಮಾ ಮೂಲಕ ಅನೇಕ ಸೀರಿಯಲ್ ಗಳಲ್ಲಿ ನಟಿಸಿದ್ದು 2018 ರಂದು ವಿಧಿವಶರಾದರು ಆಗ ಇವರ ವಯಸ್ಸು 34 ವರ್ಷ ಮಾತ್ರ. ಹೇಮಾ ಶ್ರೀ ಇವರು ಅನೇಕ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಸಂಸಾರದಲ್ಲಿ ಬಂದ ಮನಸ್ತಾಪಗಳಿಂದ ಇವರು ಅಕ್ಟೋಬರ್ 1 2012 ರಂದು ವಿಧಿವಶರಾದರು.
ಸತ್ಯ ಹರಿಶ್ಚಂದ್ರ ಯಾರು ಗೊತ್ತಾ?? ಆತನು ಸತ್ಯವನ್ನೇ ಹೇಳಲು ಕಾರಣವೇನು ಗೊತ್ತಾ?? ಅಪರೂಪದ ಮಾಹಿತಿ !!
ಸಂಪತ್ ಜಯರಾಮ್ ಇವರು ಸಹ ಅನೇಕ ಸೀರಿಯಲ್ ಗಳನ್ನು ನಟಿಸುತ್ತಿದ್ದು 22 ಏಪ್ರಿಲ್ 23 ರಂದು ವಿಧಿವಶರಾದರು ಮಂಡ್ಯ ರವಿ ಇವರು ಕಿರುತರೆ ಹಾಗೂ ಹಿರಿತೆರೆ ಎರಡು ರಂಗಗಳಲ್ಲೂ ನಟಿಸುತ್ತಿದ್ದು, ಲಿವರ್ ಡಿಸೀಸ್ ನಿಂದ ಬಳಲುತ್ತಿದ್ದು ಚಿಕಿತ್ಸೆ ಪಲಿಸದೆ ತಮ್ಮ 43ರ ವಯಸ್ಸಿನಲ್ಲಿ ವಿಧಿವಶರಾದರು. ಸತೀಶ್ ವಜ್ರ ಇವರು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾದಿಂದ ಪ್ರಖ್ಯಾತಗೊಂಡಿದ್ದರು. ನಂತರ 14 ಜನವರಿ 2022 ರಲ್ಲಿ ತನ್ನ ಹೆಂಡತಿಯ ಸಹೋದರನಿಂದಲೇ ವಿಧಿವಶರಾದರು.
ಸುಶೀಲ್ ಗೌಡ ಇವರು ಫಿಟ್ನೆಸ್ ಗೆ ಮೊದಲ ಆದ್ಯತೆ ನೀಡುತ್ತಿದ್ದು ಸಲಗ ಚಿತ್ರದಲ್ಲಿ ಪೊಲೀಸ್ ಪಾತ್ರವನ್ನು ವಹಿಸಿದ್ದರು ಹಾಗೂ ಇವರು ಡಿಪ್ರೆಶನ್ ನಲ್ಲಿದ್ದು ಜುಲೈ 9 2010ರಲ್ಲಿ ತಮ್ಮ ಹುಟ್ಟೂರಿನಲ್ಲಿ ವಿಧಿವಶರಾದರು, ಚೇತನ ರಾಜ್ ಇವರು ಜೀರೋ ಫಿಟ್ನೆಸ್ ಆಗಬೇಕೆಂಬ ಆಸೆಯಿಂದ ಫ್ಯಾಟ್ ರಿಮೂವಲ್ಗಾಗಿ ಆಪರೇಷನ್ ಮಾಡಿಸಿಕೊಳ್ಳುತ್ತಿರಬೇಕಾದರೆ ಚಿಕಿತ್ಸೆ ಫಲಿತದೆ ಮೇ 17 2012ರಲ್ಲಿ ಇಹಲೋಕವನ್ನು ತ್ಯಜಿಸಿದರು ಆಗ ಇವರಿಗೆ ಕೇವಲ 21 ವರ್ಷ ಮಾತ್ರ.
ಸೌಜನ್ಯ ರವರು ಇವರು ಅನೇಕ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದು ಡಿಪ್ರೆಶನ್ ನಿಂದ ಅಕ್ಟೋಬರ್ 2021 ರಲ್ಲಿ ವಿಧಿವಶರಾದರು ಆಗ ಇವರ ವಯಸ್ಸು ಕೇವಲ 25 ಮಾತ್ರ. ರಾಜೇಶ್ ಇವರು ಹಳ್ಳಿ ಹೈದ ಪ್ಯಾಟೆಗ್ ಬಂದ ಶೋನಲ್ಲಿ ದ್ದರು ಹಾಗೂ ಇವರು ನವೆಂಬರ್ 3 2018 ರಂದು ವಿಧಿವಶರಾದರು. ರೇಖಾ ಸಿಂಧು ಇವರು ಮಾಡೆಲಿಂಗ್ ಮುಗಿಸಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದು ಮೇ 5 2017ರಲ್ಲಿ ಕಾರ್ ಆಕ್ಸಿಡೆಂಟ್ ನಲ್ಲಿ ತೀರಿಕೊಂಡರು ಆಗ ಇವರ ವಯಸ್ಸು 23.
ರಚನಾ ಇವರು ಮಧು ಬಾಲ ಹಾಗೂ ಇನ್ನಿತರ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದು ಅವರ ಕೊ ಆಕ್ಟರ್ ಕಾರ್ತಿಕ್ ರವರ ಹುಟ್ಟುಹಬ್ಬದ ದಿನಾಚರಣೆಗಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಹೋಗುತ್ತಿರಬೇಕಾದರೆ ರೋಡ್ ಆಕ್ಸಿಡೆಂಟ್ ನಲ್ಲಿ ಆಗಸ್ಟ್ 24 2018 ರಲ್ಲಿ ವಿಧಿವಶರಾದರು. ಹರೀಶ್ ರವರು ಇವರು ಡೆಂಗ್ಯೂ ಹಾಗೂ ಜಾಂಡಿಸ್ ಕಾಯಿಲೆಗಳಿಂದ ನರಳುತ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸೆಪ್ಟೆಂಬರ್ 6 ರಂದು ವಿಧಿವಶರಾದರು. ಆಗ ಇವರ ವಯಸ್ಸು 26 ಮಾತ್ರ.