Free Electricity: ಈ ಕಂಡೀಷನ್ಗೆ ಹು ಎಂದರೆ ಸಾಕು 200 ಯೂನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತದೆ!!
ಜೂನ್ ಒಂದರಿಂದ 200 ಯೂನಿಟ್ ಕರೆಂಟ್ ಫ್ರೀ ಯನ್ನು ಜಾರಿಗೆ ತರಲು ಸಿದ್ದರಾಮಯ್ಯರವರು ಮಿಕ್ಕಿದ ಎಲ್ಲಾ ಎಂಎಲ್ಎಗಳಂದಿಗೂ ಮಾತನಾಡಿದರು. ಆದರೆ ಇನ್ನೂ ಸಹ ಅವರು
Free Electricity: ಮೇ 10ರಂದು ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದಿತು ಹಾಗೂ ಸಿದ್ದರಾಮಯ್ಯರವರು ಎಲೆಕ್ಷನ್ಗು ಮುಂಚೆಯೇ ಈ ಐದು ಗ್ಯಾರಂಟಿಗಳನ್ನು ನೀಡಿದ್ದರು. ಅವು ಯಾವುದೆಂದರೆ 200 ಯೂನಿಟ್ ವಿದ್ಯುತ್(200 unit electricity) ಉಚಿತ 2000 ಗೃಹಲಕ್ಷ್ಮಿಯರಿಗೆ ನೀಡುವುದಾಗಿ ಮತ್ತು ಮಹಿಳೆಯರಿಗೆ ಫ್ರೀ ಬಸ್ ಮತ್ತು ಯುವನಿಧಿ ಹೀಗೆ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಸಿದ್ದರಾಮಯ್ಯರವರು ಜನರಿಗೆ ಭರವಸೆ ನೀಡಿದ್ದರು.
ಇತ್ತೀಚೆಗೆ ತಿಳಿದ ಸುದ್ದಿ ಏನೆಂದರೆ ಎಲ್ಲರ ಮನೆಗೂ ಕೂಡ 200 ಯೂನಿಟ್ ಕರೆಂಟ್ ಉಚಿತವಾಗಿ ಇರುವುದಿಲ್ಲ. ಯಾರ ಮನೆಯಲ್ಲಿ ಆದರೆ 200 ಯೂನಿಟ್ ಗಳಿಗಿಂತ ಕಡಿಮೆ ವಿದ್ಯುತ್ ಅನ್ನು ಬಳಸುತ್ತಾರೋ ಅವರಿಗೆ ಮಾತ್ರ ಉಚಿತವಾಗಿ ನೀಡಲಾಗುತ್ತದೆ ಹಾಗೂ ಯಾರ ಮನೆಯಲ್ಲಿ 200 ಯೂನಿಟ್ ಗಳಿಗಿಂತ ಅತಿ ಹೆಚ್ಚಿನದಾಗಿ ವಿದ್ಯುತ್ ಅನ್ನು ಉಪಯೋಗಿಸುತ್ತಾರೋ ಅವರು ಸಂಪೂರ್ಣವಾದ ಕರೆಂಟ್ ಬಿಲ್ ಅನ್ನು ಕಟ್ಟಬೇಕಾಗುತ್ತದೆ. ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ್ದಾರೆ.
ಜೂನ್ ಒಂದರಿಂದ 200 ಯೂನಿಟ್ ಕರೆಂಟ್ ಫ್ರೀ ಯನ್ನು ಜಾರಿಗೆ ತರಲು ಸಿದ್ದರಾಮಯ್ಯರವರು ಮಿಕ್ಕಿದ ಎಲ್ಲಾ ಎಂಎಲ್ಎಗಳಂದಿಗೂ ಮಾತನಾಡಿದರು. ಆದರೆ ಇನ್ನೂ ಸಹ ಅವರು ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಹಾಗೂ ನೀಡಿರುವ ಮಾತಿನ ಪ್ರಕಾರ ಒಂದು ಕಂಡೀಶನ್ ಇದೆ ಎಂದು ಮಾತ್ರ ಎಲ್ಲರಿಗೂ ತಿಳಿದಿದೆ. ಅದಕ್ಕಾಗಿ ಎಲ್ಲಾ ಜನರು ಆ ಕಂಡೀಶನ್ ಏನು ಎಂದು ಕಾತುರದಿಂದ ಕಾಯುತ್ತಿದ್ದಾರೆ.
ಜೂನ್ ವಂದನೆ ತಾರೀಕು ಹೇಳಬೇಕಾದಂತಹ ಈ ಮಾಹಿತಿ ಇನ್ನು ಯಾರಿಗೂ ತಿಳಿಸಿಲ್ಲ ಹಾಗೂ ಇದು ಎಲ್ಲರಲ್ಲೂ ಸಹ ಒಂದು ರೀತಿಯಾದಂತಹ ಸಸ್ಪೆನ್ಸ್ ಅನ್ನೂ ಮೂಡಿಸಿದೆ. ಸಿದ್ದರಾಮಯ್ಯನವರು ಈ ಹೇಳಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಈ ವಿಷಯದ ಬಗ್ಗೆ ಸಿದ್ದರಾಮಯ್ಯರವರು ಕೂಡ ಇನ್ನು ಯಾವುದೇ ರೀತಿಯಾದಂತಹ ಜಾಗೃತಿಯನ್ನು ತೆಗೆದುಕೊಂಡಿಲ್ಲ. ಅವರು ಹೇಳುವವರೆಗೂ ಯಥಾವತ್ತಾಗಿ ಎಲ್ಲರೂ ಸಹ ತಮ್ಮ ಕರೆಂಟ್ ಬಿಲ್ಲನ್ನು ಕಟ್ಟಬೇಕಾಗುತ್ತದೆ, ಕಾದು ನೋಡಬೇಕಿದೆ ಈ ವಿಷಯದ ಬಗ್ಗೆ ಸಿದ್ದರಾಮಯ್ಯರವರು ಯಾವ ಹೇಳಿಕೆಯನ್ನು ಕೊಡುತ್ತಾರೆ ಎಂದು.
if you say yes to these two conditions you will get 200 unit electricity free