Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

HPCL 2024 Recruitment: ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ನಲ್ಲಿ ಹೊಸದಾಗಿ ಜಾಬ್ ಗೆ ಅರ್ಜಿ ಆಹ್ವಾನ ಮಾಡಲಾಗಿದೆ ಅಪ್ಲಿಕೇಶನ್ ಹಾಕುವ ವಿಧಾನ ಇಲ್ಲಿದೆ.

ಖಾಲಿ ಇರುವ (form )ನಲ್ಲಿ ನಿಮ್ಮ ಹೆಸರು ವಿಳಾಸ ಹಾಗೂ ನಿಮ್ಮ ವಯಸ್ಸು ಎಲ್ಲಾ ಮಾಹಿತಿಯನ್ನು ಕೇಳುತ್ತದೆ.

HPCL 2024 Recruitment: ಗೌರ್ಮೇಂಟ್(Government) ಕೆಲಸ ದೇವರ ಕೆಲಸ ಎಂಬ ಮಾತಿದೆ . ಸರಕಾರಿ ಕೆಲಸ ಬೇಕು ಎಂದು ಹಲವಾರು ಪರೀಕ್ಷೆಗಳನ್ನು ಬರೆದು ಹಲವಾರು ಕಡೆ ಸಂದರ್ಶನ ನೀಡುತ್ತಾ ಇದ್ದೀರಾ ??.ಹಾಗಾದರೆ HPCL ( Hindustan petroleum corporation ) ನಲ್ಲಿ ಹೊಸದಾಗಿ ನೇಮಕಾತಿ ಆರಂಭವಾಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ :-

ಇಲಾಖೆಯ ಹೆಸರು :- ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್
ಸಂಬಳದ ವಿವರ :- ಸೇರಿದಾಗ ನೀಡುವ ಮೊತ್ತ 25,000 ರೂಪಾಯಿ ..ನಂತರ ಕೆಲಸದ ಆಧಾರದ ಮೇಲೆ ಸಂಬಳ ಜಾಸ್ತಿ ಆಗುತ್ತದೆ.
ಕೆಲಸ ಮಾಡಬೇಕಾದ ಸ್ಥಳ :- ಭಾರತದಾದ್ಯಂತ ( all over India )
ವಿದ್ಯಾರ್ಹತೆ :- ಮಾನ್ಯತೆ ಪಡೆದ ವಿದ್ಯಾಲಯದಿಂದ ಇಂಜಿನಿಯರಿಂಗ್ ಮಾಡಿರಬೇಕು. ಯಾವುದೇ ವಿಷಯದ ಮೇಲೆ ಇಂಜಿನಿಯರಿಂಗ್ ಮಾಡಿದರು ಅರ್ಜಿ ಸಲ್ಲಿಸಬಹುದು. ಹಾಗೆ ಮೂರು ವರುಷದ ಡಿಪ್ಲೊಮಾ ಪದವಿ ಪಡೆದವರು ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕಲು ಇರುವ ವಯಸ್ಸಿನ ಮಿತಿ :-

* ವಯೋಮಿತಿ ಸಾಮನ್ಯವಾಗಿ 18-25 ವರುಷ
* OBC ಅವರಗಿದ್ದಲ್ಲಿ 3 ವರ್ಷ ಸಡಿಲಿಕೆ ಇದೆ ಅಂದರೆ 28 ವರ್ಷ ಆದವರು ಸಹ ಅರ್ಜಿ ಹಾಕಬಹುದು.
*SC/ST ಪಂಗಡದ ಅಭ್ಯರ್ಥಿಗೆ 05 ವರುಷ ಸಡಿಲಿಕೆ ಇದೆ.
* PWBD ವರ್ಗದವರಿಗೆ 10 ವರುಷಗಳ ಹೆಚ್ಚುವರಿ ಸಡಲಿಕೆ ಇದೆ.

ಫೀಸ್ (ಫೀಸ್ ) ವಿವರ :-

ಈ ಜಾಬ್ ಗೆ ಅರ್ಜಿ ಹಾಕಲು ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ.

ಅರ್ಜಿ ಸಲ್ಲಿಸುವ ದಿನಾಂಕ :-

ಅಪ್ಲಿಕೇಶನ್ ಓಪನ್ ಆಗುವ ದಿನಾಂಕ – 03-01-2024
ಕೊನೆಯ ದಿನಾಂಕ :- 13-01-2024

Application (ಅಪ್ಲಿಕೇಷನ್) ಹಾಕುವುದು ಹೇಗೆ ?:- (HPCL 2024 Recruitment)

*ಮೊದಲು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ (HPCL ) ಅಧಿಕೃತ ವೆಬ್ ಸೈಟ್ hinsustanpetroleum.com ಗೆ ಹೋಗಿ
*ನಂತರ ಅಲ್ಲಿ ಅಪ್ಲಿಕೇಶನ್ ಫಾರ್ 2024 ಎಂಬ ಆಯ್ಕೆಯನ್ನು ಮಾಡಿ
* ಖಾಲಿ ಇರುವ (form )ನಲ್ಲಿ ನಿಮ್ಮ ಹೆಸರು ವಿಳಾಸ ಹಾಗೂ ನಿಮ್ಮ ವಯಸ್ಸು ಎಲ್ಲಾ ಮಾಹಿತಿಯನ್ನು ಕೇಳುತ್ತದೆ. ಎಲ್ಲವನ್ನೂ ನಿಮ್ಮ ಪ್ರಮಾಣಪತ್ರದಲ್ಲಿ ಇರುವಂತೆ ತುಂಬಿ
* ಮುಂದಿನ ಹಂತದಲ್ಲಿ ನಿಮ್ಮ ವಿದ್ಯಾರ್ಥಿಯ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಹಾಕಿ
* ನಿಮ್ಮ ಜಾತಿ ಪ್ರಮಾಣಪತ್ರ ಇದ್ದರೆ ಅದನ್ನು ಸ್ಕ್ಯಾನ್ ಮಾಡಿ ಹಾಕಿ ..

ಅಪ್ಲಿಕೇಶನ್ ಹಾಕಲು ಏನೇನು ಬೇಕು ? :-

1. ನಿಮ್ಮ ಎಜುಕೇಷನ್ ಸರ್ಟಿಫಿಕೇಟ್
2. ನಿಮ್ಮ ಮೊಬೈಲ್ ಸಂಖ್ಯೆ
3. ಆಧಾರ್ ಕಾರ್ಡ್ ನಂಬರ್
5. ಜಾತಿ ಪ್ರಮಾಣ ಪತ್ರ
6. ನಿಮ್ಮ Passport size photo .

HPCL 2024 Recruitment: Apply online

NTPC Jobs: NTPC ನಲ್ಲಿ ಜಾಬ್ ಖಾಲಿ ಇದೆ, 60 ಸಾವಿರ ಸಂಬಳ, ಅಪ್ಲಿಕೇಶನ್ ಹಾಕುವುದು ಹೇಗೆ ತಿಳಿಯಿರಿ.

Leave a comment