ಪದೇ ಪದೇ ಮನೆಯಲ್ಲಿ ಹಾಲು ಉಕ್ಕಿ ಚೆಲ್ಲುತ್ತಿದ್ದರೆ ಶುಭವೋ ಅಥವಾ ಅಶುಭವೋ ಇದರ ಅರ್ಥವೇನು ಗೊತ್ತೇ??
Dharmika: ಹಾಲನ್ನು ಭೂಮಿಯ ಮೇಲೆ ಸಿಗುವಂತಹ ಅಮೃತವೆಂದು ಸಹ ಕರೆಯಲಾಗುತ್ತದೆ. ಹಾಗಾಗಿ ಹಾಲಿನಿಂದ ಎಷ್ಟು ಶುಭಗಳಿವೆಯೋ ಅಷ್ಟೇ ಅಶುಭಗಳು ಕೂಡ ಇವೆ. ಅವುಗಳು ಏನು ಮತ್ತು ಹಾಲಿನಿಂದ ಆಗುವಂತಹ ಶುಭಗಳು ಏನೇನು ಇವೆ ಎಂಬುದನ್ನು ತಿಳಿಯೋಣ ಬನ್ನಿ.
ಯಾರದೇ ಮನೆಯಲ್ಲಿ ಆಗಿರಬಹುದು ಹಾಲು ಉಕ್ಕುವುದನ್ನು ನೋಡಿದರೆ ಅವರಿಗೆ ಎಲ್ಲವೂ ಶುಭದಾಯಕವಾಗುತ್ತದೆ. ಅಷ್ಟೇ ಅಲ್ಲದೆ ಇದು ಒಂದು ರೀತಿಯಾದಂತಹ ಧನಾತ್ಮಕ ಚಿಹ್ನೆಯೂ ಕೂಡ ಆಗಿದೆ. ಹಾಗಂತ ಪದೇಪದೇ ಹಾಲು ಉಕ್ಕುತಿದ್ದರೆ ಅದು ನಿಮಗೆ ಧನ ನಷ್ಟವನ್ನು ಮೂಡಿಸುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ.
ವಾಸ್ತುಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ ಹಾಲಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತೇವೆ ಎಂಬುದನ್ನು ನೋಡುವುದಾದರೆ ಯಾರಾದ್ರೂ ಸಹ ಹಾಲನ್ನು ತೆಗೆದುಕೊಂಡು ಹೋಗುತ್ತಿರುವುದು ಮತ್ತು ಹಾಲು ಕುದಿಯುವುದನ್ನು ಕಂಡರೆ ಅದು ಶುಭ ಶಕುನ ಎಂದು ಪರಿಗಣಿಸಲಾಗುತ್ತದೆ. ಆದರೆ ತಳ ಹಿಡಿಯುವುದು ಮತ್ತು ಹಾಲು ಚೆಲ್ಲುತ್ತಿರುವುದನ್ನು ನೋಡಿದರೆ ಅದು ಅಶುಭ ಶಕುನ ಎಂದು ಹೇಳಲಾಗುತ್ತದೆ.
ಹಾಲು ಎಷ್ಟು ಶುಭಕರ ಎಂದು ಅನಿಸಿದರೂ ಸಹ ಕೆಲವೊಮ್ಮೆ ಬಾರಿ ಹಸಿಹಾಲು ಕೆಳಗೆ ಬೀಳುವುದು ಅಥವಾ ಗಾಜು ಒಡೆಯುವುದು ಕಂಡರೆ ಇವತ್ತು ಯಾವುದೇ ರೀತಿಯ ಕೆಟ್ಟದ್ದು ಆಗದೇ ಇದ್ದರೆ ಸಾಕು ಎಂದುಕೊಳ್ಳುವ ಜನರು ಇದ್ದಾರೆ. ಏಕೆಂದರೆ ಶಾಸ್ತ್ರದಲ್ಲಿ ಹಾಲನ್ನು ಚಂದ್ರನಿಗೆ ಸಮಾನವಾಗಿ ಹೋಲಿಸಲಾಗಿದೆ. ಹಾಗಾಗಿ ಹಾಲು ಉಕ್ಕುವುದು ಯಶಸ್ಸಿನ ಒಂದು ಮುನ್ಸೂಚನೆಯಾಗಿದ್ದರೆ ಹಾಲು ಕೆಳಗೆ ಬೀಳುವುದು ಮತ್ತು ತಳ ಹಿಡಿಯುವುದು ನಮಗೆ ನಕಾರಾತ್ಮಕ ಯಶಸ್ಸನ್ನು ತಿಳಿಸಿಕೊಡುತ್ತದೆ.
ಹಾಲು ಸರ್ವೇ ಸಾಮಾನ್ಯವಾಗಿ ಹುಕ್ಕುವುದರಿಂದ ಆ ಮನೆಯ ಯಜಮಾನಿಗೆ ಯಶಸ್ಸನ್ನು ತೋರುವ ಒಂದು ದಾರಿಯಾಗಿ ಕಾಣುತ್ತದೆ. ಆದರೆ ಹಾಲು ಎಂದು ನಾವಾಗಿ ನಾವು ಉಕ್ಕಿಸಬಾರದು ಇದರಿಂದ ನಾವು ದನವನ್ನು ಕಳೆದುಕೊಳ್ಳುವಂತಹ ಸೂಚನೆಗಳು ಶಾಸ್ತ್ರದಲ್ಲಿ ಹೇಳಲಾಗಿದೆ. ಈ ರೀತಿ ನಾವಾಗೆ ಹಾಲು ಉಕ್ಕಿಸುವುದು ಗೃಹಪ್ರವೇಶ ಮಾಡುವಾಗ ಮಾತ್ರ ಅಥವಾ ಹೊಸ ಮನೆಗಳಿಗೆ ಪ್ರವೇಶ ನೀಡುವಾಗ ಮಾತ್ರವೇ ಹಾಲು ಉಕ್ಕಿಸಿ ಆ ಮನೆಗಳಿಗೆ ಪ್ರವೇಶ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಹಾಲನ್ನು ಕೊಳ್ಳುವುದು ನೋಡಿದರೂ ಸಹ ಅದು ನಮಗೆ ಒಳಿತು ಆಗಿರುತ್ತದೆ. Do you know what it means if it is auspicious or inauspicious if milk is spilled repeatedly.
ಇದನ್ನು ಓದಿ :-
ಹೆಣ್ಣು ಮಕ್ಕಳು ಕಾಲುಂಗುರ ಏಕೆ ಹಾಕುತ್ತಾರೆ ಗೊತ್ತಾ ?? ಇದರ ಹಿಂದೆ ಇರವ ಕುತೂಹಲಕಾರಿ ವಿಷಯಗಳು ಏನು ಗೊತ್ತಾ??
ನಿಮ್ಮ ರಾಶಿಗೆ ಯಾವ ಹೂವು ಬಹಳ ಶ್ರೇಷ್ಠ ಗೊತ್ತಾ, ಇಷ್ಟ ಪಟ್ಟ ಹೂವನ್ನು ಬಳಸಿದರೆ ಏನೇನೆಲ್ಲ ಲಾಭ ಇದೆ ನೋಡಿ.
ತಾಳಿಯನ್ನು ಹೊರಗಡೆ ತೋರಿಸಿಕೊಂಡು ಓಡಾಡಿದರೆ ಹೀಗೆಲ್ಲ ಆಗುವ ಸಾಧ್ಯತೆ ಇದೆ, ಮೊದಲು ಒಮ್ಮೆ ತಿಳಿಯಿರಿ.