Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

50-year-long battery: ಇನ್ನು ಮುಂದೆ ಮೊಬೈಲ್ ಬ್ಯಾಟರಿ ನಿಲ್ಲುತ್ತಿಲ್ಲ ಎಂದು ಬೇಸರ ಮಾಡಿಕೊಳ್ಳಬೇಡಿ, ಈ ಪವಾಡ ಬ್ಯಾಟರಿ 50 ವರ್ಷ ಚಾರ್ಜ್ ಬರುತ್ತೆ.

ಮೊಬೈಲ್ ಬ್ಯಾಟರಿ ಎಷ್ಟೇ ಬಾಳಿಕೆ ಬಂದರೂ ಒಂದು ದಿನ ಅಥವಾ ಎರಡು ದಿನ ಬಳಸಬಹುದು , ಮತ್ತೆ ನೀವು ಚಾರ್ಜ ( charge) ಗೆ ಹಾಕಲೇ ಬೇಕು.

50-year-long battery: ಇಂದಿನ ಸ್ಮಾರ್ಟ್ ಯುಗದಲ್ಲಿ (Smart era) ಮೊಬೈಲ್ ಇಲ್ಲದೇ ಇರುವವರು ಯಾರು ಇಲ್ಲ. ಹುಟ್ಟಿದ ಮಗುವಿಗೆ ಸಹ ಮೊಬೈಲ್ ಮೇಲೆ ವ್ಯಾಮೋಹ ಇದೆ. ಮೊಬೈಲ್ ಎಂಬುದು ಈಗಿನ ಕಾಲದಲ್ಲಿ ಒಂದು ಅತಿ ಮುಖ್ಯವಾದ ಬಳಕೆಯ ವಸ್ತುವಾಗಿದೆ. ಸಂಪರ್ಕಕ್ಕೆ ಎಂದು ಬಳಕೆ ಆಗುತ್ತಿದ್ದ ಫೋನ್ ಈಗ ಪ್ರತಿ ವಿಷಯಕ್ಕೂ ಮೊಬೈಲ್ ಬೇಕು ಎಂಬ ಸ್ಥಿತಿ ಬಂದಿದೆ. ಮೊಬೈಲ್ ಇಲ್ಲದೆಯೇ ಬದುಕಲು ಸಾಧ್ಯವಿಲ್ಲ ಎಂಬಂತೆ ಆಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಮನೆಗೆ ದಿನಸಿ ಬೇಕೆಂದರೆ, ಹೋಟೆಲ್ ಊಟ ಬೇಕು ಎಂದರೆ , ನಿಮ್ಮ ಇನ್ಸೂರೆನ್ಸ್ ( Insurance ) ಹಣವನ್ನು ಪಾವತಿ ಮಾಡಲು, ಮೊಬೈಲ್ ರೀಚಾರ್ಜ್ ( mobile recharge ) ಮಾಡಲು , ನಿಮ್ಮ ಮನೆಯ ಕರೆಂಟ್ ಬಿಲ್ (current bill ) ಕಟ್ಟಬೇಕು ಎಂದರೆ ಎಲ್ಲವಕ್ಕೂ ಇಂದು ಮೊಬೈಲ್ ಫೋನ್ ಇರಲೇಬೇಕು . ಇಂದಿನ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಫೋನ್ ಗಳು ಇವೆ . 1,000 ದಿಂದ ಹಿಡಿದು 1,00,000 ದ ವರೆಗೆ ಹಲವಾರು ಬಗೆಯ ಫೋನ್ ಗಳು ಇವೆ. ಗ್ರಾಹಕರನ್ನು ಸೆಳೆಯಲು ಎಲ್ಲಾ ಮೊಬೈಲ್ ಕಂಪನಿಗಳು ಪ್ರಯತ್ನ ಮಾಡುತ್ತಲೇ ಇರುತ್ತವೆ.

ಒಮ್ಮೆ ಚಾರ್ಜ್ ( Charge ) ಮಾಡಿದರೆ 50 ವರುಷ ಮೊಬೈಲ್ ಬಳಸಬಹುದಾದ ಬ್ಯಾಟರಿ ಇದೆಯೇ ? :-

ಮೊಬೈಲ್ ಬ್ಯಾಟರಿ ಎಷ್ಟೇ ಬಾಳಿಕೆ ಬಂದರೂ ಒಂದು ದಿನ ಅಥವಾ ಎರಡು ದಿನ ಬಳಸಬಹುದು ,
ಮತ್ತೆ ನೀವು ಚಾರ್ಜ ( charge) ಗೆ ಹಾಕಲೇ ಬೇಕು. ಈ ಕಾರಣದಿಂದ ಈಗ ಹೊಸದಾಗಿ ಮಾರುಕಟ್ಟೆಗೆ ಬ್ಯಾಟರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಅದರಲ್ಲಿ ನೀವು ಒಮ್ಮೆ 100% ಚಾರ್ಜ್ ಮಾಡಿದರೆ ಸಾಕು . 50 ವರುಷಗಳ ಕಾಲ ಬಳಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.

50-year-long battery
50-year-long battery This miracle battery will last 50 years, so don’t worry about the mobile battery dying.

ಈ ಬ್ಯಾಟರಿ ಕಂಡು ಹಿಡಿದವರು ಯಾರು ? :- (50-year-long battery)

ಇದು ಚೀನಾ ದೇಶದಲ್ಲಿ ಕಂಡುಹಿಡಿಯಲಾಗಿದೆ. ಬೆಟಾವೋಲ್ಟ್ ಟೆಕ್ನಾಲಜಿ (Betavolt Technology) ಎಂಬ ಕಂಪನಿ ( company ) 50 ವರ್ಷಗಳವರೆಗೆ (50 years ) ತನಕ ಬಾಳಿಕೆ ಬರುವ ರೇಡಿಯೊನ್ಯೂಕ್ಲೈಡ್ ಬ್ಯಾಟರಿಯನ್ನು (Radionuclide battery) ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ನಿಮಗೆ ಏಷ್ಟು ಉಪಯೋಗ ಆಗುತ್ತದೆ ಎಂದರೆ ದಿನಕ್ಕೆ ಎರಡು ಸಲ ಮೊಬೈಲ್ ಚಾರ್ಜ್ ಮಾಡಲೇಬೇಕು. ಆ ಸಮಯದಲ್ಲಿ ನಿಮಗೆ ಮೊಬೈಲ್ ಯುಸ್ ( use ) ಮಾಡಲು ಸಾಧ್ಯವಿಲ್ಲ. ಅದನ್ನು ತಪ್ಪಿಸಲು ಇದು ಉಪಯುಕ್ತ ವಾಗಿದೆ.

ಈ ಬ್ಯಾಟರಿ (Battery ) ಇಂದ ಏನೇನು ಉಪಯೋಗ :-

1. ಮೊಬೈಲ್ ಬ್ಯಾಟರಿ ಖಾಲಿಯಾಗಿ ಮೊಬೈಲ್ ಸ್ವಿಚ್ ಆಫ್ ( switch off ) ಆದರೆ ಆ ಸಮಯದಲ್ಲಿ ಯಾರಾದರೂ ನಿಮಗೆ ಫೋನ್ ಅಥವ ಮೆಸೇಜ್ ಮಾಡಬೇಕು ಅಂದರೆ ಆಗುವುದು ಇಲ್ಲ. ಈ ಬ್ಯಾಟರಿ ಇದ್ದರೆ ಮೊಬೈಲ್ ಸ್ವಿಚ್ ಆಫ್ ( switch off ) ಆಗುವ ಸಂಭವ ಇರುವುದಿಲ್ಲ.
2. ಕರೆಂಟ್ ಉಳಿತಾಯ ಮಾಡಬಹುದು.
3. ಮೊಬೈಲ್ ಕಳ್ಳತನ ಅಥವಾ ಎಲ್ಲೋ ಇಟ್ಟು ಮರೆತು ಅದು ಸ್ವಿಚ್ ಆಫ್ ( switch off ) ಆಗಿದ್ದರೂ ನೀವು ಕಾಲ್ ( call ) ಮಾಡಿದರೆ ರೀಚ್ ಆಗುತ್ತದೆ.
4. ಮೊಬೈಲ್ ನಲ್ಲಿಯೇ ಆಫೀಸ್ ವರ್ಕ್ ಮಾಡುವವರಿಗೆ ಇದು ಬಹಳ ಉಪಯೋಗ. ಸರಿಯಾದ ಸಮಯಕ್ಕೆ ಯಾವುದೇ ಅಡೆತಡೆ ಇಲ್ಲದೆ ಕೆಲಸ ಆಗುತ್ತದೆ.

50-year-long battery This miracle battery will last 50 years, so don’t worry about the mobile battery dying.

ಓದಲು ಹೆಚ್ಚಿನ ಸುದ್ದಿಗಳು:

Mobile Tricks: ಇನ್ನು ಮುಂದೆ ಫೋನ್ ಕಾಲ್ಸ್ ಗಳ ಚಿಂತೆ, ಕಿರಿ ಕಿರಿ ಇರೋದೇ ಇಲ್ಲ, ಈ ಸೆಟ್ಟಿಂಗ್ ಆನ್ ಮಾಡಿದ್ರೆ ಸಾಕು, ಫ್ಲೈಟ್ ಮೋಡ್ ನಲ್ಲೆ ಇಂಟರ್ನೆಟ್ ಬಳಸಬಹುದು.

Mobile Tips: ಮಳೆಗಾಲ ಬೇರೆ, ಮಳೆಯಲ್ಲಿ ಮೊಬೈಲ್ ಹೇಗೆ ಬಳಸೋದು ಅನ್ನೋ ಚಿಂತೆ ಬಿಡಿ ಕೇವಲ 99 ರೂ ಖರ್ಚ್ ಮಾಡಿ ಸಾಕು, ಎಂತ ಮಳೆ ಇದ್ರೂ ಫೋನ್ ಏನು ಆಗಲ್ಲ.

Mobile Tips: ಇನ್ನು ಮುಂದೆ ಮೊಬೈಲ್ ಕಳೆದು ಹೋದರೆ ತಲೆ ಕೆಡಿಸಿಕೊಳ್ಳಬೇಡಿ, ಇಲ್ಲಿರುವ ಸುಲಭವಾದ ಐಡಿಯಾ ಮಾಡಿ ಸಾಕು ಮೊಬೈಲ್ ಥಟ್ ಅಂತ ಸಿಗುತ್ತೆ.

Leave a comment