Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

SIP Ideas: ಮ್ಯೂಚುವಲ್ ಫಂಡ್  ನಲ್ಲಿ ದಿನಕ್ಕೆ 200 ರೂನಂತೆ ಇನ್ವೆಸ್ಟ್  ಮಾಡಿದರೆ 25 ವರುಷಗಳ ನಂತರ ಪಡೆಯುವ ಹಣ ಎಷ್ಟು ಕೋಟಿ ? 

ದಿನಕ್ಕೆ ಇಂತಿಷ್ಟು ಮೊತ್ತ ಎಂದು ಲೆಕ್ಕಹಾಕಿ ತಿಂಗಳಿಗೆ ಒಮ್ಮೆ ಹಣವನ್ನು ಕಟ್ಟಬೇಕು. ಒಂದು ತಿಂಗಳು ಬಿಡದೇ ಹಣವನ್ನು ನಿರಂತರವಾಗಿ 25 ವರುಷಗಳ

SIP Ideas: ಹಣ ದುಪ್ಪಟ್ಟು ಆಗುತ್ತದೆ ಎಂದರೆ ಯಾರಿಗೆ ತಾನೆ ಇಷ್ಟ ಇರುವುದಿಲ್ಲ. ಕಡಿಮೆ ಹಣವನ್ನು ಇನ್ವೆಸ್ಟ್ ( invest ) ಮಾಡಿ ಹೆಚ್ಚಿನ ಲಾಭ ಗಳಿಸುವ ಯಾವುದೇ ಸ್ಕೀಮ್ ಇದ್ದರೂ ಜನರು ಅಲ್ಲಿಯೇ ಇನ್ವೆಸ್ಟ್ ಮಾಡುತ್ತಾರೆ. ಮ್ಯೂಚುವಲ್ ಫಂಡ್ (mutual fund ) ನ ಈ ಸ್ಕೀಮ್ ನಲ್ಲಿ ಇವೆಸ್ಟ್ ಮಾಡಿದರೆ ನೀವು ಕೋಟಿ ಹಣವನ್ನು ಗಳಿಸಬಹುದು.

ದಿನಕ್ಕೆ ಕೇವಲ 200 ರೂಪಾಯಿ ಇನ್ವೆಸ್ಟ್ ಮಾಡಿದರೆ ಸಾಕು . 25 ವರುಷಗಳ ನಂತರ ನಿಮ್ಮ ಮ್ಯೂಚುವಲ್ ಫಂಡ್ (mutual fund ) ನಿಂದ ನಿಮಗೆ ಕೋಟಿ ರೂಪಾಯಿ ಸಿಗುತ್ತದೆ. ಹಾಗಾದರೆ ಅದು ಯಾವ ಸ್ಕೀಮ್ ಎಂದು ಯೋಚಿಸ್ತಾ ಇದ್ದರೆ ಈಗಲೇ ಈ ಸುದ್ದಿಯನ್ನು ಓದಿ, ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಕೋಟಿ ಗಳಿಸಬಹುದಾದ ಮ್ಯೂಚುವಲ್ ಫಂಡ್ (mutual fund ) ಯಾವುದು ?

ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ( Systematic  investment plan ) ಎಂಬ ಮ್ಯೂಚುವಲ್ ಫಂಡ್ (mutual fund ) ನ ಒಂದು ವಿಧದ ಸ್ಕೀಮ್. ಇದರಲ್ಲಿ ನೀವು ಕಡಿಮೆ ಮೊತ್ತದ ಇನ್ವೆಸ್ಟ್ ಮಾಡಿ ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯ. ನಿಮ್ಮ ಹೂಡಿಕೆಯ ಹಣವನ್ನು ಏಷ್ಟು ವರುಷಗಳ ಇನ್ವೆಸ್ಟ್ಮೆಂಟ್ ಪ್ಲಾನ್ ( investment plan) ಯೋಜನೆ ಮಾಡಿದ್ದೀರಿ ಎಂಬುದರ ಮೇಲೆ ನಿಮ್ಮ ಹಣ ಸಿಗುವ ಮೊತ್ತ ನಿರ್ಧಾರ ಆಗುತ್ತದೆ. maturity period ಹೆಚ್ಚಾದಂತೆ ಲಾಭ ಸಹ ಹೆಚ್ಚಾಗುತ್ತದೆ.

ಹಣವನ್ನು ಇನ್ವೆಸ್ಟ್ ಮಾಡುವ ವಿಧಾನ ಹಾಗೂ ಬಡ್ಡಿದರ ಹೆಚ್ಚಿಸುವುದು ಹೇಗೆ ?

ದಿನಕ್ಕೆ ಇಂತಿಷ್ಟು ಮೊತ್ತ ಎಂದು ಲೆಕ್ಕಹಾಕಿ ತಿಂಗಳಿಗೆ ಒಮ್ಮೆ ಹಣವನ್ನು ಕಟ್ಟಬೇಕು. ಒಂದು ತಿಂಗಳು ಬಿಡದೇ ಹಣವನ್ನು ನಿರಂತರವಾಗಿ 25 ವರುಷಗಳ ಕಾಲ ಇನ್ವೆಸ್ಟ್ಮೆಂಟ್ ಮಾಡಿದರೆ ನಿಮಗೆ ಕೋಟಿ ರೂಪಾಯಿಗಳನ್ನು ಪಡೆಯುತ್ತೀರಿ. ಬ್ಯಾಂಕ್ ನಲ್ಲಿ ಹಣವನ್ನು ಆರ್ ಡಿ ಕಟ್ಟಿದ ಹಾಗೆಯೇ ನೀವು ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (Systematic  investment plan ) ಎಂಬ ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡಬೇಕು . ದಿನಕ್ಕೆ 200 ರೂಪಾಯಿ ಅಂತೆ ತಿಂಗಳಿಗೆ 6,000 ರೂಪಾಯಿ ಇನ್ವೆಸ್ಟ್ ಮಾಡಬೇಕು . 12% ಬಡ್ಡಿದರ ಇರುತ್ತದೆ. ಉಳಿದ investment plan ಗೆ ಹೋಲಿಸಿದರೆ ಇದು ಹೆಚ್ಚಿನ ಲಾಭ ಹೊಂದಿದೆ.

ಈ ಸ್ಕೀಮ್ ನ ಲಾಭ ಏನು ? (SIP Ideas)

1. ಒಮ್ಮೆ ಇನ್ವೆಸ್ಟ್ ಮಾಡಬೇಕು ಎಂಬ ತಲೆಬಿಸಿ ಇರುವುದಿಲ್ಲ.
2. ತಿಂಗಳ ಸಂಬಳದಲ್ಲಿ ಹಣವೂ ಕಡಿತವಾಗಿವುದರಿಂದ ಹಣದ ಉಳಿತಾಯ ಆಗುತ್ತದೆ.
3. ನಿಮ್ಮ ರಿಟೈರ್ಡ್ ( retired ) ಜೀವನದಲ್ಲಿ ಈ ಹಣ ನಿಮಗೆ ಆಧಾರವಾಗಿರುತ್ತದೆ.
4. ಹಣದ ಸಮಸ್ಯೆ ಬಂದಾಗ ಹೆಚ್ಚಿನ ಲಾಭದೊಂದಿಗೆ ಹಣವನ್ನು ತೆಗೆಯಬಹುದು.

SIP Ideas: If you invest 200 rupees per day in mutual fund, how many crores will you get after 25 years?

ಓದಲು ಹೆಚ್ಚಿನ ಸುದ್ದಿಗಳು:

Money Management: ಬರುವ ಸಂಬಳ ತಿಂಗಳ ಕೊನೆಗೆ ಉಳಿಯುತ್ತಾ ಇಲ್ಲವೇ ? ಹೆತ್ತವರ ನಡತೆ, ಬಾಲ್ಯದ ದಿನಗಳು ಇದಕ್ಕೆ ಈ 7 ಕಾರಣವಾಗುತ್ತವೆಯೆ?

Money Tips after Marriage: ಮದುವೆಯ ನಂತರ ಹಣದ ಕೊರತೆ ಮತ್ತು ಅದರಿಂದ ಆಗುತ್ತಿರುವ ಸಮಸ್ಯೆಗಳಿಗೆ ಇಲ್ಲಿದೆ ನೋಡಿ ತಜ್ಞರು ತಿಳಿಸಿರುವ ಉತ್ತಮವಾದ ಸಲಹೆಗಳು.

Money Saving: 5 ವರ್ಷಗಳ ಕಾಲ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿ, ಲಕ್ಷಗಳ ಆದಾಯದ ಜೊತೆಗೆ ಪಡೆಯಿರಿ ತೆರಿಗೆ ವಿನಾಯತಿ!

 

Leave a comment