Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

USP: ಕೇಂದ್ರ ಸರ್ಕಾರದ ಹೊಸ ಆದೇಶ ನಾವು ಖರೀದಿಸುವ ವಸ್ತುಗಳ ಮೇಲೆ ಇನ್ನು ಮುಂದೆ ಇರಲಿದೆ USP, ಏನಿದು ಹೊಸ USP?

ಆದರೆ ಈಗ ನಾವು 2.5 ಕೆಜಿ ಪ್ರಮಾಣದ ತೊಗರಿ ಬೆಳೆಯ ಪ್ಯಾಕ್ ಖರೀಧಿಸಿದರೆ ನಮಗ ಅದರಲ್ಲಿ MRP (maximum retail price ) ಇರುತ್ತದೆ.

USP: ಯಾವುದೇ ಪ್ಯಾಕೆಟ್ ವಸ್ತುಗಳ ಮೇಲೆ ಪ್ಯಾಕ್ ಮಾಡಿದ ದಿನಾಂಕ, ಅದನ್ನು ಉಪಯೋಗಿಸಬಹುದಾದ ಕೊನೆಯ ದಿನಾಂಕ, ಹಾಗೂ ಆ ವಸ್ತುವಿನ ಬಗ್ಗೆ ಮಾಹಿತಿ ಇರುತ್ತದೆ. ಉದಾಹರಣೆಗೆ ಸಾಂಬಾರ್ ಪೌಡರ್ ಖರೀದಿಸಿದರೆ ಅದಕ್ಕೆ ಬಳಸಿದ ಸಾಮಗ್ರಿಗಳ ವಿವರ ಹಾಗೂ ಪ್ರಮಾಣದ ವಿವರ ಇರುತ್ತದೆ. ಹಾಗೂ ಮಾರಾಟ ಮಾಡಬಹುದಾದ ಮೊತ್ತ ಅಂದರೆ MRP (Maximum retail price ) ಹಾಗೂ ಪ್ಯಾಕ್ ಮಾಡಿದ ದಿನಾಂಕ ಹಾಗೂ ಬಳಸಬಹುದಾದ ಲಾಸ್ಟ ಡೇಟ್ ಇರುತ್ತದೆ.

ಆದರೆ ಇದಕ್ಕೆ ಯು ಎಸ್ ಪಿ (USP) ಅನ್ನುವ ಇನ್ನೊಂದು ವಿವರವನ್ನು ಸೇರಿಸಲು ಆಹಾರ ಇಲಾಖೆ (Food Department) ಹಾಗೂ ಕೇಂದ್ರ ಸರಕಾರ (Central Government)  ಮುಂದಾಗಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಯು ಎಸ್ ಪಿ (USP) ಯ ಬಗ್ಗೆ ಒಂದಿಷ್ಟು ಮಾಹಿತಿ :-

ಯುಎಸ್‌ಪಿ ಯ ಪೂರ್ಣ ಹೆಸರು ಯೂನಿಟ್‌ ಸೇಲ್‌ ಪ್ರೈಸ್‌ (unit sale price). ನಾವು ಖರೀದಿಸುವ ವಸ್ತುಗಳಲ್ಲಿ ಏಷ್ಟು ಯೂನಿಟ್ ಅಥವಾ ಏಷ್ಟು ಕೆಜಿ, ಗ್ರಾಂ ಹೀಗೆ ಏಷ್ಟು ಪ್ರಮಾಣದ ವಸ್ತು ಇವೆ ಎಂಬುದನ್ನು ಈಗಾಗಲೇ ಪ್ಯಾಕೆಟ್ ಮೇಲೆ ಮುದ್ರಿಸುವುದು ಕಡ್ಡಾಯ.

ಇದನ್ನು ಓದಿ:- Swanidhi Yojana: ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡುತ್ತಿರುವ ಈ ಸ್ಕೀಮ್ ನಿಂದ ಯಾವುದೇ ರೀತಿಯ ಖಾತರಿ ಇರದೆ 50,000 ಗಳವರೆಗೆ ಲೋನ್ ಸಿಗುತ್ತದೆ.

ಆದರೆ ಈಗ ನಾವು 2.5 ಕೆಜಿ ಪ್ರಮಾಣದ ತೊಗರಿ ಬೆಳೆಯ ಪ್ಯಾಕ್ ಖರೀಧಿಸಿದರೆ ನಮಗ ಅದರಲ್ಲಿ MRP (maximum retail price ) ಇರುತ್ತದೆ. ಅದರ ನಮಗೆ ಅದರ ಒಂದು ಕೆ. ಜಿ ತಿಗರಿಬೇಳೆಯ ಮೊತ್ತದ ವಿವರ ಇರುವುದಿಲ್ಲ. ಹಾಗೆಯೇ ನಾವು ಅರ್ಧ ಕೆಜಿ ತೂಕದ ವಸ್ತುವಿನ ಮೇಲೆ ಅದರ ಪ್ರತಿ ಗ್ರಾಂ ಗೆ ಏಷ್ಟು ಮೊತ್ತವಿದೆ ಎಂಬುದು ತಿಳಿದಿರುವುದಿಲ್ಲ. ಇದರಿಂದ ಗ್ರಾಹಕರು ಮೋಸ ಹೋಗುವ ಸಾಧ್ಯತೆ ಇರುತ್ತದೆ.

Unit Sale Price
The USP will now be on the cover of the items or food grains we buy.

ಆದರೆ ಈಗ ಬಂದಿರುವ ಹೊಸ ನಿರ್ಣಯದ ಪ್ರಕಾರ ಗ್ರಾಹಕರ ಹಿತವನ್ನು ಅರಿತು ಯೂನಿಟ್‌ ಸೇಲ್‌ ಪ್ರೈಸ್‌ (Unit Sale Price) ಸಹ ಪ್ಯಾಕಡ್ ವಸ್ತುಗಳ ಮೇಲೆ ನಮೂದಿಸಲು ಆದೇಶಿಸಿದೆ. ಅಂದರೆ ಈಗ 5 kg ಉದ್ದಿನ ಬೇಳೆಯ ಪ್ಯಾಕ್ ಮೇಲೆ ಪ್ಯಾಕ್ ಮಾಡಿದ ದಿನಾಂಕ , ಕಂಪನಿಯ ಹೆಸರು , M.R.P , ಉಪಯೋಗಿಸುವ ಕೊನೆಯ ದಿನಾಂಕ ದ ಜೊತೆಗೆ U.S.P. ಪ್ರೈಸ್ ಇರಲಿದೆ. ಅಂದರೆ ಒಂದು kg ಉದ್ದಿನ ಬೇಳೆಯ ಮೊತ್ತದ ವಿವರ ಸಹ ಅದರಲ್ಲಿ ಇರಲಿದೆ.

ಇದನ್ನು ಓದಿ:- Fake Loan Apps: ರಾಜ್ಯದಲ್ಲಿ ಆನ್ಲೈನ್ ಲೋನ್ ಆಪ್ ಸಾಲದಿಂದ ಯುವಕರ ಆತ್ಮಹತ್ಯೆ ಸಂಖ್ಯೆ ಏರಿಕೆ, ಚೀನಾ ಲೋನ್ ಆಪ್ ಗಳ ಬಗ್ಗೆ ಧ್ವನಿ ಎತ್ತಿದ ಯುವಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ.

ಅಂತೆಯೇ ಈಗ ಅರ್ಧ ಕೆ. ಜಿ. ಉದ್ದಿನ ಬೇಳೆಯ ಪ್ಯಾಕ್ ನಲ್ಲಿ ಪ್ರತಿ ಗ್ರಾಂ ಅಥವಾ ಹತ್ತು ಗ್ರಾಂ ನ ನಿಖರ ಬೆಲೆಯೂ ನಮೂದಿಸಲಾಗುತ್ತದೆ. ಇದು ಗ್ರಾಹಕ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಅವರ ಆರ್ಡರ್ (order ) ಆಗಿದೆ.

The USP will now be on the cover of the items or food grains we buy.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment