Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Pension Rights: ಮಕ್ಕಳಿಗೆ ಹಾಗು ಮಹಿಳೆಯರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಮೃತ ಮಹಿಳಾ ನೌಕರರ ಪಿಂಚಣಿ ನೇರವಾಗಿ ಮಕ್ಕಳಿಗೆ ಸಿಗಲಿದೆ, ಪೂರ್ತಿ ವಿವರ ಇಲ್ಲಿದೆ.

ಇಂದು ವಿಚ್ಛೇದಿತ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಯಾವುದೇ ಒಂದು ಚಿಕ್ಕ ಕಾರಣ ಇರಲಿ, ವರದಕ್ಷಿಣೆ ಕಿರುಕುಳ, ಕುಡಿದು ಬಂದು ಹೊಡೆಯುವ ಗಂಡ, ಹೀಗೆ ಅನೇಕ ಕಾರಣಗಳಿಂದ ಮಹಿಳೆಯರು ವಿಚ್ಛೇದಿತ ಪಡೆಯುತ್ತಿದ್ದಾರೆ.

Pension Rights: ನೌಕರರ ಪಿಂಚಣಿ ಸಂಗಾತಿಗೆ ಸಿಗುವುದು ಈಗಾಗಲೇ ರೂಢಿಯಲ್ಲಿರುವ ಕಾಯಿದೆ. ದಿನಕ್ಕೆ ಎಲ್ಲಾ ಹಿಂದಿನ ರೂಲ್ಸ್ ಗಳು ಬದಲಾಗುತ್ತಿವೆ. ಅದರಂತೆ ಈಗ ಮಹಿಳಾ ನೌಕರರ ಪಿಂಚಣಿಯ ಬಗ್ಗೆ ಹೊಸದೊಂದು ನಿರ್ಧಾರವನ್ನು ಇಲಾಖೆ ಕೈಗೊಂಡಿದೆ. ಸ್ವಾವಲಂಬಿ ಮಹಿಳೆಯ ಮರಣ ನಂತರ ಪಿಂಚಣಿ (Deceased female employee) ಆಕೆಯ ಗಂಡನಿಗೆ ಸಿಗುತ್ತಿತ್ತು.

ಆದರೆ ಈಗ ಮಹಿಳೆ ಬದುಕಿದ್ದಾಗ ಆಕೆ ಪಿಂಚಣಿಯನ್ನು ತಮ್ಮ ಮಕ್ಕಳ ಹೆಸರಿಗೆ ಮಾಡಬಹುದು. ಅದು ಹೇಗೆ ಎಂಬುದು ಈ ಲೇಖನದಲ್ಲಿ ಓದಿ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 

ಮಕ್ಕಳ ಹೆಸರಿಗೆ ಪಿಂಚಣಿ ಹಣವನ್ನು ವರ್ಗಾಯಿಸುವುದು ಹೇಗೆ?? (Pension Rights)

ಇಂದು ವಿಚ್ಛೇದಿತ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಯಾವುದೇ ಒಂದು ಚಿಕ್ಕ ಕಾರಣ ಇರಲಿ, ವರದಕ್ಷಿಣೆ ಕಿರುಕುಳ, ಕುಡಿದು ಬಂದು ಹೊಡೆಯುವ ಗಂಡ, ಹೀಗೆ ಅನೇಕ ಕಾರಣಗಳಿಂದ ಮಹಿಳೆಯರು ವಿಚ್ಛೇದಿತ ಪಡೆಯುತ್ತಿದ್ದಾರೆ. ಎಷ್ಟು ಪ್ರಕರಣಗಳಲ್ಲಿ ಎರಡನೇ ಮದುವೆ ಮಾಡಿಕೊಂಡವನು ಸಹ ಹಣ ಪಡೆಯುವ ಸಾಧ್ಯತೆ ಇತ್ತು.

ಇಂತಹ ಪ್ರಕರಣಗಳ ಅರಿವು ಇಲಾಖೆಗೆ ಬಂದ ನಂತರ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ. ಅಂದರೆ ಅವರ ಪಿಂಚಣಿ ಹಣವನ್ನು ಗಂಡನ ಹೊರತುಪಡಿಸಿ ಬೇರೆಯವರಿಗೆ ನೀಡಬಹುದು. ಭಾರತೀಯ ದಂಡ ಸಂಹಿತೆ (Indian Penal Code) ಅಡಿಯಲ್ಲಿ ನಡೆದ ಕೆಲವು ಪ್ರಕರಣಗಳ ಆಧಾರದ ಮೇಲೆ ನಿರ್ಧಾರಕ್ಕೆ ಬಂದಿದೆ.

ಇದನ್ನು ಓದಿ:- SBI Pension Scheme: ನಿಮ್ಮ ಖಾತೆ ಈ ಬ್ಯಾಂಕ್ ನಲ್ಲಿ ಇದ್ದರೆ ಸಿಗುತ್ತೆ ನಿಮಗೆ ಪ್ರತಿತಿಂಗಳು 1 ಲಕ್ಷ ಪಿಂಚಣಿ ಆದರೆ ನೀವು ಈ ವರ್ಗದ ಜನರಾಗಿರಬೇಕು ಅಷ್ಟೇ, ನಿಮ್ಮ ಖಾತೆ ಇದ್ದೀಯ ಚೆಕ್ ಮಾಡಿ.

ಮೃತ ಮಹಿಳೆಯ ಗಂಡನಿಗೆ ಸಿಗುತ್ತಿದ್ದ ಹಣವನ್ನು ಬದುಕಿದ್ದಾಗಲೇ ತಮ್ಮ ಮಕ್ಕಳ ಹೆಸರಲ್ಲಿ ಸಿಗಬೇಕು ಎಂದು ಆಕೆ ನೋಂದಣಿ ಮಾಡಿಸಿಕೊಳ್ಳಬಹುದು. ಮಹಿಳೆಯು ಲಿಖಿತ ರೂಪದಲ್ಲಿ ತನ್ನ ಮರಣಾನಂತರ ಪಿಂಚಣಿಯನ್ನು (Pension Money) ತನ್ನ ಮಕ್ಕಳಿಗೆ ಸಲ್ಲಿಸಬೇಕು ಎಂಬ ಮನವಿಯನ್ನು ಇಲಾಖೆಗೆ ಮಾಡಿದರೆ ಅದನ್ನು ಇಲಾಖೆಯು ಪರಿಶೀಲಿಸಿದ ನಂತರ ಮನವಿಗೆ ಒಪ್ಪಿಗೆ ಸೂಚಿಸುತ್ತದೆ.

Child Pension Rights
The pension of deceased female employees will go directly to the children. Here are the complete details.

ಮನವಿಯನ್ನು ಸಲ್ಲಿಸಿ ಪರಿಶೀಲನೆ ಆಗದೆ ಮಹಿಳೆ ಮೃತಪಟ್ಟಲ್ಲಿ ಮಹಿಳೆಯ ಆಶಯದಂತೆ ಪಿಂಚಣಿ ಅವಳ ಮಕ್ಕಳಿಗೆ ಸಲ್ಲುತ್ತದೆ. ಹೆಂಡತಿಯನ್ನು ಕಳೆದುಕೊಂಡಾತ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪೋಷಿಸುತ್ತಿದ್ದಲ್ಲಿ ವಯಸ್ಸಿಗೆ ಮಕ್ಕಳು ಬರುವ ತನಕ ಆತನಿಗೆ ಹಣ ಬರುತ್ತದೆ. ನಂತರ ಮಕ್ಕಳು 18 ವರ್ಷ ತುಂಬಿದ ಬಳಿಕ ಮಕ್ಕಳಿಗೆ ಆ ಹಣ ಹೋಗುತ್ತದೆ.

ಇದನ್ನು ಓದಿ:- RBI Pension Plan: ನಿಮ್ಮ ಮನೆಯಲ್ಲಿ 60 ವರ್ಷ ಮೇಲ್ಪಟ್ಟವರು ಇದ್ದರೆ ಗುಡ್ ನ್ಯೂಸ್, RBI ನಿಂದ ಹೊಸ ಸೇವೆ, ಪ್ರತಿ ತಿಂಗಳು ಪಡೆಯಬಹುದು 33 ಸಾವಿರ.

ಯಾವುದೇ ಅಂಗವಿಕಲ ಮಕ್ಕಳನ್ನು ಹೊಂದಿದ್ದರೆ ಅವರನ್ನು ಪೋಷಿಸುವ ಸಂದರ್ಭದಲ್ಲಿ ಮಾತ್ರ ಅವರಿಗೆ ಹಣ ಬರುತ್ತದೆ. ಇಲ್ಲವಾದಲ್ಲಿ ಹಣ ವರ್ಗಾವಣೆ ಆಗೋದಿಲ್ಲ. ಈ ಹೊಸ ಕಾಯಿದೆಯಿಂದ ಮಹಿಳೆಯ ಸ್ವಂತ ಅಭಿಪ್ರಾಯಕ್ಕೆ ಹಾಗು ಸ್ವಾವಲಂಬನೆಗೆ ಇನ್ನಷ್ಟು ಬಲ ಬಂದಂತೆ ಆಗಿದೆ.

The pension of deceased female employees will go directly to the children. Here are the complete details.

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment