Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ClearTrip: ಅಯೋಧ್ಯೆಗೆ ಹೋಗಲು ಫ್ರೀ ಫ್ಲೈಟ್ ನೀಡುತ್ತಿದೆ ಕ್ಲಿಯರ್ ಟ್ರಿಪ್ ಧಾರ್ಮಿಕ ಕ್ಷೇತ್ರಗಳ ಉಚಿತ ಪ್ರವಾಸಕ್ಕೆ ನೀವೂ ಹೋಗಬಹುದು.

ಕ್ಲಿಯರ್ ಟ್ರಿಪ್ ಒಂದು ಆನ್ಲೈನ್ ಟ್ರಾವೆಲಿಂಗ್ ಬುಕಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ನೀವು ಬಸ್ ಮತ್ತು ಫ್ಲೈಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.

ClearTrip: ಅಯೋಧ್ಯೆ ರಾಮ ಮಂದಿರ ಪ್ರತಿಷ್ಠೆ ಆಗಿ ಕೇವಲ ನಾಲ್ಕು ದಿನಗಳು ಕಳೆದಿವೆ. ಈಗಾಗಲೇ ಲಕ್ಷಾಂತರ ಭಕ್ತರು ದೇವರ ದರುಶನ ಪಡೆದಿದ್ದಾರೆ. ಇನ್ನು ಕೆಲವರು ರೈಲು ವಿಮಾನದಲ್ಲಿ ಅಯೋಧ್ಯೆಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದಾರೆ. ಈಗ ವಿಮಾನ ಪ್ರಯಾಣವನ್ನು ಉಚಿತವಾಗಿ ನೀಡಲು ಕ್ಲಿಯರ್ ಟ್ರಿಪ್( ClearTrip) ನಿರ್ಧರಿಸಿದೆ. ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಯಾರಿಗೆ ಸಿಗುತ್ತದೆ ಉಚಿತ ಫ್ಲೈಟ್ ಟಿಕೆಟ್ ?

ಫ್ಲಿಪಕಾರ್ಟ್ ಕಂಪನಿಯಾದ ಕ್ಲಿಯರ್ ಟ್ರಿಪ್ ( ClearTrip) ನವರು ದರ್ಶನ್ ಡೆಸ್ಟಿನೇಷನ್ಸ್’ (Darshan Destinations) ಎಂಬ ಹೆಸರಿನಲ್ಲಿ 1008 ಹಿರಿಯ ನಾಗರಿಕರಿಗೆ ಅಯೋಧ್ಯೆಗೆ ಫ್ರೀ ಫ್ಲೈಟ್ ಟಿಕೆಟ್ ನೀಡುತ್ತದೆ.

ಯಾವ ಯಾವ ಸ್ಥಳಗಳಿಗೆ ಹೋಗಲು ಸಾಧ್ಯ?

ಅಯೋಧ್ಯೆ,ಮಧುರೈ,ಬೋಧಗಯಾ,ಕತ್ರಾ, ತಿರುಪತಿ, ಅಮೃತಸರ, ಭೋಪಾಲ್, ಶಿರಡಿ, ಕೊಚ್ಚಿ, ಜಮ್ಮು ಕಾಶ್ಮೀರ ಸೇರಿದಂತೆ ಭಾರತದ ಕೆಲವು ತೀರ್ಥ ಕ್ಷೇತ್ರಗಳಿಗೆ 20% ಡಿಸ್ಕೌಂಟ್ ದರದಲ್ಲಿ ಫ್ಲೈಟ್ ಟಿಕೆಟ್, ಹೋಟೆಲ್ ಸಿಗಲಿದೆ.

ಇದನ್ನು ಓದಿ:- ರೈತರಿಗೆ ಸಿಹಿ ಸುದ್ದಿ, ಬರಗಾಲದಿಂದ ಕಂಗಲಾಗಿದ್ದ ರೈತರಿಗೆ  ಸಿಗಲಿದೆ 2 ಸಾವಿರ ಹಣ, ಈ ರೀತಿ ಹಣ ಪಡೆದುಕೊಳ್ಳಿ.

ಕ್ಲಿಯರ್ ಟ್ರಿಪ್ ( ClearTrip) ಬಗ್ಗೆ ಮಾಹಿತಿ :-

ಕ್ಲಿಯರ್ ಟ್ರಿಪ್ ಒಂದು ಆನ್ಲೈನ್ ಟ್ರಾವೆಲಿಂಗ್ ಬುಕಿಂಗ್ ಅಪ್ಲಿಕೇಶನ್ ಆಗಿದೆ. ಇದರಲ್ಲಿ ನೀವು ಬಸ್ ಮತ್ತು ಫ್ಲೈಟ್ ಬುಕ್ ಮಾಡಲು ಸಾಧ್ಯವಾಗುತ್ತದೆ. ಸೇಫ್ ಆಂಡ್ ಈಜಿ ಬುಕಿಂಗ್( Safe and easy booking) ಗೆ ಕ್ಲಿಯರ್ ಟ್ರಿಪ್ ಹೆಸರುವಾಸಿಯಾಗಿದೆ.

ಅಯೋಧ್ಯೆಯ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ:-

ಅಯೋಧ್ಯೆಯಎಲ್ಲಿ ರಾಮಮಂದಿರ ಪ್ರತಿಷ್ಟಾಪನೆ ಆದ ನಂತರ ತೀರ್ಥ ಕ್ಷೇತ್ರಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.. ಕ್ಲಿಯರ್ ಟ್ರಿಪ್ ಹಾಗೂ ಫ್ಲಿಪ್‍ಕಾರ್ಟ್ ಟ್ರಾವೆಲ್( Flipkart Travel) ಅವರು ಸಂಗ್ರಹಿಸಿದ ಮಾಹಿತಿಯ ಪ್ರಕಾರ ಅಯೋಧ್ಯೆ ಕುರಿತಾದ ವಿಷಯಗಳ ಮಾಹಿತಿ ತಿಳಿದುಕೊಳ್ಳುವವರ ಸಂಖ್ಯೆ ಶೇಕಡಾ 1500% ಹೆಚ್ಚಾಗಿದೆ.

ಇದನ್ನು ಓದಿ:- Income Tax: 2024ನೇ ಇಸವಿಯಿಂದ ಇಂತಹ 5 ಜನಗಳು ಇನ್ಕಮ್ ಟ್ಯಾಕ್ಸ್ ಕಟ್ಟಬೇಕಾಗಿಲ್ಲ.

ಇದನ್ನು ಗಮನಿಸಿದ ಸಿಇಓ ಅಯ್ಯಪ್ಪನ್ ರಾಜಗೋಪಾಲ್ ಅವರು ಮಾತನಾಡಿ ಪ್ರಯಾಣಿಕರ ಅನುಕೂಲಕ್ಕಾಗಿ ಅವರಿಗೆ ಬೇಕಾದ ಸೌಲಭ್ಯ ನೀಡಲು ತೀರ್ಮಾನಿಸಲಾಗಿದೆ, ತೀರ್ಥ ಕ್ಷೇತ್ರಗಳ ವೀಕ್ಷಣೆ ಭಾರತದ ಸಂಸ್ಕೃತಿಯ ಪರಿಚಯಿಸುವ ಕೇಂದ್ರಬಿಂದುವಾಗಿದೆ. ಜನರಿಗೆ ತೀರ್ಥ ಕ್ಷೇತ್ರಗಳ ಟ್ರಿಪ್ ಆಸಕ್ತಿ ರಾಮಮಂದಿರ ಪ್ರತಿಷ್ಟಾಪನೆ ಯ ನಂತರ ಹೆಚ್ಚಾಗಿದೆ. ಈ ವಿಷಯವನ್ನು ತಿಳಿದುಕೊಂಡು ಹಿರಿಯನಾಗರಿಕರಿಗೆ ಉಚಿತ ಫ್ಲೈಟ್ ನೀಡಲು ಕ್ಲಿಯರ್ ಟ್ರಿಪ್ ಮುಂದಾಗಿದ್ದೇವೆ ಎಂದು ತಿಳಿಸಿದರು.

Flipkart’s ClearTrip is providing 1008 seniors free Ayodhya flights under the banner Darshan Destinations.

ಓದುಗರ ಗಮನಕ್ಕೆ:- ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment