Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ರೈತರಿಗೆ ಸಿಹಿ ಸುದ್ದಿ, ಬರಗಾಲದಿಂದ ಕಂಗಲಾಗಿದ್ದ ರೈತರಿಗೆ  ಸಿಗಲಿದೆ 2 ಸಾವಿರ ಹಣ, ಈ ರೀತಿ ಹಣ ಪಡೆದುಕೊಳ್ಳಿ.

ಹಲವಾರು ಗ್ಯಾರೆಂಟಿಗಳೊಂದಿಗೆ ಗೆದ್ದಿರುವ ಸರ್ಕಾರ, ಈಗ ರೈತರ ಕೂಗಿಗೆ ಪರಿಹಾರವನ್ನು ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರದಿಂದ ಬರ ಪೀಡಿತ ರಿಗೆ ಹಣ ನೀಡಲು ಒಪ್ಪಿಗೆ ಸೂಚಿಸಿದ

Drought-stricken farmers will get 2000 rupees: ಈ ವರ್ಷ ಇಡೀ ರಾಜ್ಯವೇ ಬರಗಾಲದಲ್ಲಿದೆ. ರೈತ ತಾವು ಬೆಳೆದ ಬೆಳೆಗೆ ಸರಿಯಾದ ರೀತಿಯ ಮಳೆ ಸಿಗದೇ ಬೆಳೆಯ ಹಾನಿಯಿಂದಾಗಿ ಹಲವಾರು ರೀತಿಯ ತೊಂದರೆ ಎದುರಿಸುತ್ತಿದ್ದಾನೆ. ರೈತ ನಮ್ಮ ದೇಶದ ಬೆನ್ನೆಲುಬು. ಇದನ್ನು ಅರಿತಿರುವ ನಮ್ಮ ಸರ್ಕಾರ ಐದು ಗ್ಯಾರೆಂಟಿ ಸ್ಕೀಮ್ ಗಳ ಜೋತೆಗೆ ರೈತರ ಖಾತೆಗೆ ಸಾವಿರ ರೂಪಾಯಿ ಅಂದರೆ ಬರಗಾಲದಿಂದ ಬೆಳೆ ಹಾನಿ ಒಳಗಾದ ರೈತರಿಗೆ ನೀಡುತ್ತಿದೆ. ಇದೆ ರೀತಿಯ ಸುದ್ದಿಗಳನ್ನು ನಿಮ್ಮ ಟೆಲಿಗ್ರಾಂ ನಲ್ಲಿ ಪಡೆಯಲು ಇಚ್ಛಿಸುವಿರಾದರೆ ಇಲ್ಲಿ ಕ್ಲಿಕ್ ಮಾಡಿ Hindustan Prime Photo

ರಾಜ್ಯ ಸರ್ಕಾರ ನೀಡುವ ಬರ ಪರಿಹಾರದ ವಿವರ  –

ಹಲವಾರು ಗ್ಯಾರೆಂಟಿಗಳೊಂದಿಗೆ ಗೆದ್ದಿರುವ ಸರ್ಕಾರ, ಈಗ ರೈತರ ಕೂಗಿಗೆ ಪರಿಹಾರವನ್ನು ನೀಡಲು ಮುಂದಾಗಿದೆ. ಕೇಂದ್ರ ಸರ್ಕಾರದಿಂದ ಬರ ಪೀಡಿತ ರಿಗೆ ಹಣ ನೀಡಲು ಒಪ್ಪಿಗೆ ಸೂಚಿಸಿದ ಬಳಿಕ ಈಗ ನಮ್ಮ ಅನುದಾನದಿಂದ ಹಣವನ್ನು ಬಿಡುಗಡೆ ಮಾಡಲು ಒಪ್ಪಿದೆ. ಫ್ರುಟ್ ಆಪ್ ನಲ್ಲಿ ಈಗಾಗಲೇ ರೈತರು ತಮ್ಮ ಬೆಳೆ ಬೆಳೆಯ ಬಗ್ಗೆ ಮಾಹಿತಿಯನ್ನು ನೀಡಲು ಸರ್ಕಾರ ತಿಳಿಸಿದ್ದು, ಅದರಲ್ಲಿ ತಾವು ಬೆಳೆ ಬೆಳೆದ ಬಗ್ಗೆ ಮಾಹಿತಿ ಹಾಗೂ ಹಾನಿಗೊಳಗಾದ ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಬಹುದು. ನಂತರ ಇದಕ್ಕೆ ನಿಮ್ಮ ಖಾತೆಯ ವಿವರಗಳನ್ನು ಹಾಕಬೇಕು. ಬರ ಪರಿಹಾರದ ನೇರವಾಗಿ ನಿಮ್ಮ ಬ್ಯಾಂಕ್ ಗೆ ಬರುತ್ತದೆ.

ಫ್ರುಟ್ ಆಪ್ (Fruit App) ನ ಬಳಕೆ ಈಗಾಗಲೇ ಚಾಲ್ತಿಯಲ್ಲಿದ್ದು, ಅದರ ಒಂದು ಪ್ರಯೋಗವನ್ನು ಒಂದು ತಾಲೂಕಿಗೆ ಮೊದಲ ಹಂತದಲ್ಲಿ ಕೈಗೊಳ್ಳಲು ತೀರ್ಮಾನಿಸಲಾಗಿದೆ. ರೈತರಿಗೆ ಸಹ ಸರಿಯಾದ ಕ್ರಮದಲ್ಲಿ ವರ್ಗಾವಣೆ ಆಗಿದೆ ಎಂಬುದು ಸ್ಪಷ್ಟವಾದ ನಂತರ, ಇನ್ನು ಉಳಿದ ಎಲ್ಲಾ ತಾಲೂಕಿಗಳಿಗೂ ಹಣ ಬಿಡುಗಡೆ ಆಗುತ್ತದೆ. ಇದು ನೂತನ ಆಗಿರುವುದರಿಂದ ಇದು ಸರಿಯಾದ ಕ್ರಮದಲ್ಲಿ ತಲುಪಬೇಕಾದ ಫಲಾನುಭವಿಗಳಿಗೆ ಹಣ ತಲುಪಬೇಕು ಎಂದು ರೀತಿಯಾಗಿ ಸರ್ಕಾರವು ಆಲೋಚಿಸಿದೆ.

ಈಗಾಗಲೇ ಕರ್ನಾಟಕರ ರಾಜ್ಯದ 236 ತಾಲೂಕಿನ ಹಳ್ಳಿಗಳಲ್ಲಿ ಬರಗಾಲ ಇದ್ದು ಅದನ್ನು ಪರಿಶೀಲಿಸಿಯ ಅದರ ಬಗ್ಗೆ ಮಾಹಿತಿಗಳನ್ನು ಕೇಂದ್ರಕ್ಕೆ ನೀಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.  ಅಪ್ಲಿಕೇಶನ್ ಹಾಕಲು ಬಯಸುವ ರೈತರು ಪ್ಲೇ ಸ್ಟೋರ್ ((Play Store) ನಲ್ಲಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು, ಪ್ಲೇ ಸ್ಟೋರ್ ((Play Store) ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಲ್ಲು ಇಲ್ಲಿ ಕ್ಲಿಕ್ ಮಾಡಿ ,

Drought-stricken farmers will get 2000 rupees (1)
Image Credit: NDTV

 

ಓದಲು ಹೆಚ್ಚಿನ ಸುದ್ದಿಗಳು:

ಗ್ರಾಮೀಣ ಪ್ರದೇಶ ಬಿಟ್ಟು ನಗರಗಳಿಗೆ ವಲಸೆ ಹೋಗುತ್ತಿರುವ ರೈತರಿಗೆ ಕಾಂಗ್ರೆಸ್ ಇನ್ನೊಂದು ಗ್ಯಾರಂಟಿ ಸ್ಕೀಮ್ ಕೊಡುತ್ತಿದೆ.

Kisan Rin Portal: ದೇಶದ ಬೆನ್ನೆಲುಬಾದ ಎಲ್ಲ ರೈತರಿಗೆ ಕೇಂದ್ರದಿಂದ ಸಿಹಿ ಸುದ್ದಿ ಅತಿ ಶೀಘ್ರದಲ್ಲಿ ಹೊಸ ಯೋಜನೆ ಆರಂಭ.

ಹಾಲಿನ ದರದಲ್ಲಿ 5 ರೂಪಾಯಿ ಏರಿಕೆ! ರೈತರಿಗೆ ಸಚಿವ ರಾಜಣ್ಣ ಕಡೆಯಿಂದ ಸಿಹಿ ಸುದ್ದಿ!

ಓದುಗರ ಗಮನಕ್ಕೆ: ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

Leave a comment