Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

Gold Price: ಮತ್ತೆ ಗಗನಕ್ಕೆ ಜಿಗಿದ ಚಿನ್ನದ ದರ ತಜ್ಞರ ಪ್ರಕಾರ 70 ಸಾವಿರ ಗಡಿ ದಾಟುವ ಸಾಧ್ಯತೆ, ಇಂದಿನ ದರ ತಿಳಿದು ಹೂಡಿಕೆ ಮಾಡಿ.

ಕೆಲವು ತಜ್ಞರ ಪ್ರಕಾರ ಚಿನ್ನದ ಬೆಲೆ 2024 ರಲ್ಲಿ ಸುಮಾರು 10 ಗ್ರಾಂ ಗೆ, 70,000 ಗಡಿ ದಾಟವು ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

Gold Price: ನೆನ್ನೆ ಅಷ್ಟೇ ಗಣರಾಜ್ಯೋಸ್ತವ ದಿನ ಮುಗಿದಿದೆ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ ಹೂಡಿಕೆ ಮಾಡುವವರಿಗೆ ಇದು ಸಿಹಿ ಸುದ್ದಿ ಏಕೆಂದರೆ ಕಳೆದ ಕೆಲವು ತಿಂಗಳಿಗೆ ಹೋಲಿಕೆ ಮಾಡಿದರೆ ಅಂದರೆ  2023 ರಲ್ಲಿ ಇದ್ದ ಬಲೆ ಈಗ 2024 ರಲ್ಲಿ ಹೆಚ್ಚಾಗಿದೆ, ಕೆಲವು ತಜ್ಞರ ಪ್ರಕಾರ ಚಿನ್ನದ ಬೆಲೆ 2024 ರಲ್ಲಿ ಸುಮಾರು 10 ಗ್ರಾಂ ಗೆ, 70,000 ಗಡಿ ದಾಟವು ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಆಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮವಾದ ಸಮಯವಾಗಿದೆ, ಬೆಂಗಳೂರು ಮತ್ತು ಭಾರತದ ಚಿನ್ನ ಮತ್ತು ಬೆಳ್ಳಿಯ ದರಗಳನ್ನು ಕೆಳಗಡೆ ಇರುವ ಟೇಬಲ್ ನಮೂದಿಸಲಾಗಿದೆ, ಅದಕ್ಕೂ ಮುನ್ನ  ಪ್ರತಿದಿನ ಇದೆ ರೀತಿಯ ಉತ್ತಮವಾದ ಹಾಗು ಉಪಯುಕ್ತವಾದ ದೇಶದ ಮತ್ತು ರಾಜ್ಯದ, ಕ್ಷಣ ಕ್ಷಣದ ಮಾಹಿತಿಯನ್ನು ನಿಮ್ಮ್ ವಾಟ್ಸಾಪ್ ಗ್ರೂಪ್ ನಲ್ಲಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಒಂದು ಗ್ರಾಂ 18, 22 ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ (Gold Price):

[table id=16 /]

ಭಾರತದಲ್ಲಿ ಒಂದು ಗ್ರಾಂ 18, 22 ಮತ್ತು 24 ಕ್ಯಾರೆಟ್ ನ ಚಿನ್ನದ ಬೆಲೆ (Gold Price):

[table id=15 /]

ಇದನ್ನು ಓದಿ:- Business Ideas: ಬೇರೆ ಏನು ಬೇಡಾ ಕೇವಲ ಈ ಮರಗಳ ಹೊಸ ಬ್ಯುಸಿನೆಸ್ ಆರಂಭ ಮಾಡಿದರೆ ಸಾಕು ನೀವು ಕೋಟ್ಯಧಿಪತಿ ಆಗಬಹುದು.

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ – Silver Price In Bangalore:

[table id=14 /]

ಭಾರತದಲ್ಲಿ ಬೆಳ್ಳಿಯ ಬೆಲೆ – Silver Price In India:

[table id=13 /]

ಇದನ್ನು ಓದಿ:- Money Management: ಬರುವ ಸಂಬಳ ತಿಂಗಳ ಕೊನೆಗೆ ಉಳಿಯುತ್ತಾ ಇಲ್ಲವೇ ? ಹೆತ್ತವರ ನಡತೆ, ಬಾಲ್ಯದ ದಿನಗಳು ಇದಕ್ಕೆ ಈ 7 ಕಾರಣವಾಗುತ್ತವೆಯೆ?

Gold Price: January 27th, 2024

ಓದುಗರ ಗಮನಕ್ಕೆ:- ಹಿಂದೂಸ್ತಾನ್ ಪ್ರೈಮ್ ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.

 

Leave a comment